“ಮಿಥುನ ರಾಶಿ ವರ್ಷ ಭವಿಷ್ಯ” 2022 ಎಚ್ಚರ

0 9

“ಮಿಥುನ ರಾಶಿ ಭವಿಷ್ಯ” 2022 ಎಚ್ಚರ!

ನಮಸ್ಕಾರ ಸ್ನೇಹಿತರೇ, ಈ ಹೊಸ ವರ್ಷದಲ್ಲಿ ನಿಮ್ಮ ರಾಶಿ ಭವಿಷ್ಯ ಹೇಗಿದೆ ಎಂದು ಸಂಕ್ಷಿಪ್ತವಾಗಿ ತಿಳಿದುಕೊಳ್ಳಬಹುದಾಗಿದೆ, ಈ ಹೊಸ ವರ್ಷದಲ್ಲಿ ನಿಮ್ಮ ಪಾಲಿಗೆ ಖರ್ಚುಗಳ ವರ್ಷ ಎಂದೇ ಹೇಳಬಹುದು .ಹೌದು .! ಈ ವರ್ಷ ನಿಮಗೆ ವಿಪರೀತ ಖರ್ಚುಗಳು ಆಗುವ ವರ್ಷ. 100 ರೂಪಾಯಿಗಳನ್ನು ದುಡಿದುಕೊಂಡು ಮನೆಗೆ ಬಂದರೆ 110 ಖರ್ಚು ಮನೆ ಬಾಗಿಲಲ್ಲಿ ಕಾಯುತ್ತಾ ಕುಳಿತಿರುತ್ತದೆ.

ಈ ವರ್ಷದಲ್ಲಿ ನಿನ್ನಗೆ ವಿಪರೀತ ಕೆಲಸದ ಒತ್ತಡವಿರುತ್ತದೆ .ನಿಮ್ಮ ಕೆಲಸ ಮಾತ್ರವಲ್ಲದೆ ಬೇರೆ ಅವರ ಕೆಲಸಗಳನ್ನು ಮೈಮೇಲೆ ಎಳೆದುಕೊಂಡು ಮಾಡಬೇಕಾದ ಅನಿವಾರ್ಯತೆ ಬರುತ್ತದೆ .ಅಂದುಕೊಂಡ ಕೆಲಸಗಳು ಯಾವುದೇ ಸರಳವಾಗಿ ಆಗುವುದಿಲ್ಲ. ಪ್ರತಿಯೊಂದು ವಿಷಯಕ್ಕೂ ಸಾಕಷ್ಟು ಅಲೆದಾಡಬೇಕಾಗುತ್ತದೆ ಹಾಗೆಯೇ ವರಮಾನವು ಹೆಚ್ಚಾಗಿರುತ್ತದೆ ಜೊತೆಯಲ್ಲೇ ನಿಮ್ಮ ಅಭಿವೃದ್ದಿಯೂ ಆಗುತ್ತದೆ, ಸರಕಾರದಿಂದ ನಿರೀಕ್ಷಿಸಿದ ಸಹಕಾರ ಸಿಗುತ್ತದೆ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಆಸ್ತಿಯ ತಕರಾರು ಅಂತ್ಯವಾಗುತ್ತದೆ.ತಾಯಿಯವರ ಆರೋಗ್ಯ ಸುಧಾರಿಸುತ್ತದೆ .ಒಳ್ಳೆಯ ಮನೆಗೆ ವಾಸ್ತವ್ಯ ಬದಲಾಯಿಸುವಿರಿ. ಆರೋಗ್ಯ ಸುಧಾರಿಸುತ್ತದೆ ಕೋರ್ಟ್ ಕೇಸುಗಳು ನಿಮ್ಮಂತೆ ಆಗುತ್ತದೆ. ಹಳೆಯ ಸಾಲಗಳು ಒಂದೊಂದೇ ಹೋಗುತ್ತೀರಿ.ಪುಣ್ಯಕ್ಷೇತ್ರಗಳಿಗೆ ಹೋಗಿ ಬರುವಿರಿ .ಪ್ರಯತ್ನಿಸಿದರೆ ಮನೆಯನ್ನು ಕಟ್ಟುವಿರಿ. ಶುಭ ಕಾರ್ಯಗಳನ್ನು ನೀವೇ ಮುಂದೆ ನಿಂತು ನಡೆಸುವಿರಿ. ಗಂಡ ಹೆಂಡತಿಯರ ನಡುವೆ ಬರುವ ಸಣ್ಣ ಪುಟ್ಟ ಮನಸ್ತಾಪಗಳನ್ನು ದೊಡ್ಡದಾಗಿಸುವುದು ಬೇಡ .ಮಕ್ಕಳ ಜತೆ ಮೃದುವಾಗಿ ವರ್ತಿಸಿ .ಮಗಳಿಗೆ ವರನನ್ನು ಹುಡುಕುವಾಗ ವರನ ಪೂರ್ವಾಪರಗಳನ್ನು ಸರಿಯಾಗಿ ವಿಚಾರಿಸಿ ಮುಂದುವರೆಯುವುದು ಒಳ್ಳೆಯದು.

ಆಸ್ತಿ ಪತ್ರಗಳು ಕಳೆದು ಹೋಗದ ಹಾಗೆ ನೋಡಿಕೊಳ್ಳಬೇಕು . ದಾಕ್ಷಿಣ್ಯಕ್ಕೆ ಸಿಕ್ಕು ಯಾರಿಗೂ ಜಾಮೀನು ನೀಡುವುದಾಗಲಿ ಅಥವಾ ಸಹಾಯ ಮಾಡುತ್ತೇನೆ ಮಾತು ಕೊಡುವುದಾಗಲಿ ಮಾಡಬೇಡಿ. ಹಾಗೆ ಮಾಡಿದರೆ ತೊಂದರೆ ಕಟ್ಟಿಟ್ಟ ಬುತ್ತಿ .ಕೆಲವರಿಗೆ ಸಂತಾನ ಭಾಗ್ಯವೂ ಲಭಿಸುತ್ತದೆ .ಮಕ್ಕಳ ಉನ್ನತ ವ್ಯಾಸಂಗ ಉದ್ಯೋಗ ಮದುವೆಗೆ ಸಂಬಂಧಪಟ್ಟ ಫಲಪ್ರದವಾಗುತ್ತದೆ. ಕುಟುಂಬ ಸಮೇತರಾಗಿ ಹೋಗಿ ಹರಕೆಯನ್ನು ತೀರಿಸುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಇರಬೇಕು . ಕೆಲಸದ ಒತ್ತಡಗಳು ಇದ್ದೇ ಇರುತ್ತದೆ. ಆಗಂತುಕರೊಂದಿಗೆ ಎಚ್ಚರಿಕೆಯಿಂದ ಜಾಗ್ರತೆಯಿಂದ ಬೆರೆಯಿರಿ.

ವ್ಯಾಪಾರದಲ್ಲಿ ಕೆಲವೊಂದು ಹೊಸ ಅನುಭವಗಳ ಲಭಿಸುತ್ತವೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ತೋರಿಸುವರು, ಗಂಡು ಮಕ್ಕಳ ಹುಡುಗಾಟಿಕೆಯನ್ನೂ ಕಡಿಮೆ ಮಾಡಿಕೊಂಡು ತರಗತಿಗಳಲ್ಲಿ ಪಾಠ ಪ್ರವಚನಗಳಲ್ಲಿ ಹೆಚ್ಚುವರಿ ಗಮನ ಹರಿಸುವುದು ಒಳ್ಳೆಯದು, ಗುರುವಾರದಂದು ಗುರು ಭಗವಾನನನ್ನು ಗುರು ಸ್ವರೂಪಿಗಳಾದ ರಾಘವೇಂದ್ರ ಸ್ವಾಮಿಗಳ ದರ್ಶನ ಪ್ರಾರ್ಥನೆ ಶಿರಡಿ ಸಾಯಿಬಾಬಾ ಶ್ರೀಧರ್ ಆಶ್ರಮದ ದರ್ಶನಗಳನ್ನು ಮಾಡಿ ಬರುವುದು ಉತ್ತಮ.

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.