ಯಾವ ಬೆರಳಿನಿಂದ ಕುಂಕುಮ ಇಟ್ಟುಕೊಂಡರೆ ಯಾವ ರೀತಿಯ ಫಲಿತಾಂಶ ಸಿಗುತ್ತದೆ

0 446

ಯಾವ ಬೆರಳಿನಿಂದ ಕುಂಕುಮ ಇಟ್ಟುಕೊಂಡರೆ ಯಾವ ರೀತಿಯ ಫಲಿತಾಂಶ ಸಿಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಕುಂಕುಮ ಹಣೆಗೆ ಇಟ್ಟುಕೊಳ್ಳುವುದು ನಮ್ಮ ಸಂಪ್ರದಾಯಕ್ಕೆ ಒಂದು ಅವಿಭಾಜ್ಯ ಅಂಗವಾಗಿದೆ ಮಹಿಳೆಯರು ತಮ್ಮ ತಮ್ಮ ಗಂಡಂದಿರ ಕ್ಷೇಮಕ್ಕಾಗಿ ಅವರ ಸೌಭಾಗ್ಯಕ್ಕಾಗಿ ಕುಂಕುಮವನ್ನು ಹಣೆಗೆ ಧರಿಸುತ್ತಾರೆ ಇದು ಮುಖ್ಯವಾಗಿ ಭಕ್ತರು ಪೂಜೆಗಳನ್ನ ಆಚರಿಸುತ್ತಿರುವಾಗ ತಪ್ಪದೇ ಹಣೆಗೆ ಕುಂಕುಮ ಅಚ್ಚಿಕೊಳ್ಳುವುದಲ್ಲದೆ ಭಗವಂತನಿಗೂ ಅರಿಶಿನ-ಕುಂಕುಮವನ್ನ ಅರ್ಪಿಸಿ ಪೂಜೆ ಮಾಡುತ್ತಾರೆ ದೇವಾಲಯಗಳಲ್ಲಿ ದೇವರ ದರ್ಶನ ಪಡೆಯುವಾಗ ತಿಲಕವನ್ನು ಧರಿಸುವುದು ಅತ್ಯಗತ್ಯ

ಆದರೆ ಇದರಲ್ಲಿ ಮುಖ್ಯವಾಗಿ ಶಿವಭಕ್ತರು ವಿಭೂತಿ ಧರಿಸಿದರೆ ವಿಷ್ಣುಭಕ್ತರು ನಾಮವನ್ನು ಧರಿಸುತ್ತಾರೆ ಆದರೆ ಇದೆಲ್ಲವೂ ತಿಲಕದ ಲೆಕ್ಕಕ್ಕೆ ಬರುತ್ತದೆ ಇನ್ನು ಹಿರಿಯರ ಆಶೀರ್ವಾದ ಮಾಡುವ ಸಂದರ್ಭದಲ್ಲಿ ಕುಂಕುಮ ಹಚ್ಚಿ ತಿಲಕವನ್ನು ತಿದ್ದಿ ಶುಭವನ್ನು ಕೋರುತ್ತಾರೆ ಈ ಹಿನ್ನೆಲೆಯಲ್ಲಿ ಕುಂಕುಮ ಇಟ್ಟುಕೊಳ್ಳಲು ಬಹಳಷ್ಟು ಜನ ಬಲಗೈಯಲ್ಲಿ ಉಂಗುರ ಬೆರಳನ್ನು ಉಪಯೋಗಿಸುತ್ತಾರೆ ಆದರೆ ನಿಮಗೆ ಗೊತ್ತೇ ಅದು ಅಷ್ಟೇ ಅಲ್ಲ ಇತರೆ ಬೆರಳುಗಳಲ್ಲಿ ಸಹ ತಿಲಕಗಳನ್ನು ಇಟ್ಟುಕೊಳ್ಳಬಹುದು ಹಾಗಿದ್ದರೆ ಯಾವ ಬೆರಳುಗಳಿಂದ ತಿಲಕ ಇಟ್ಟುಕೊಂಡರೆ ಯಾವರೀತಿಯ ಪಲಿತಾಂಶ ತಿಳಿಸುತ್ತದೆ ಎಂದು ಇಲ್ಲಿ ನೋಡೋಣ

ಮೊದಲನೆಯದಾಗಿ ಹಿಂದೂ ಶಾಸ್ತ್ರದ ಪ್ರಕಾರ ಮಧ್ಯದ ಬೆರಳು ಅಗ್ರಸ್ಥಾನ ಇದು ನಮಗೆ ದೀರ್ಘಾ ಆಯಸ್ಸನ್ನು ಕೊಡುತ್ತದೆ ಆದಕಾರಣ ಈ ಬೆರಳಿನಲ್ಲಿ ತಿಲಕ ಧರಿಸಿದ್ದರೆ ಅವರಿಗೆ ಆಯಸ್ಸು ವೃದ್ಧಿಸುತ್ತದೆ ಇನ್ನು ಎರಡನೆಯದು ಉಂಗುರ ಬೆರಳಿನಿಂದ ತಿಲಕ ಧರಿಸಿದರೆ ಮಾನಸಿಕ ನೆಮ್ಮದಿ ಲಭಿಸುತ್ತದೆ ಏಕೆಂದರೆ ಆ ಬೆರಳಿನ ಸ್ಥಾನ ಸೂರ್ಯನದು ಅವನು ನಮಗೆ ಮಾನಸಿಕ ನೆಮ್ಮದಿಯನ್ನು ಉಂಟುಮಾಡುತ್ತಾನೆ ಆದಕಾರಣ

ಆ ಬೆರಳಿನಿಂದ ತಿಲಕ ಧರಿಸಿದರೆ ಮನಸ್ಸು ನೆಮ್ಮದಿ ಆಗಿರುವುದಲ್ಲದೆ ಸೂರ್ಯನ ಶಕ್ತಿ ದೇಹಕ್ಕೆ ಲಭಿಸುತ್ತದೆ ಅವರು ಬುದ್ಧಿವಂತರಾಗುತ್ತಾರೆ ಇನ್ನು ಮೂರನೆಯದು ಹೆಬ್ಬೆರಳಿಂದ ಕುಂಕುಮವನ್ನು ಇಟ್ಟುಕೊಳ್ಳುವವರೆಗೆ ದೈಹಿಕ ದೃಢತೆ ಧೈರ್ಯ ಲಭಿಸುತ್ತದೆ ಯಾಕೆಂದರೆ ಈ ಬೆರಳಿನ ಸ್ಥಾನ ಶುಕ್ರನದು ಅವನು ನಮಗೆ ಬೆಟ್ಟದ ಶಕ್ತಿಯನ್ನು ನೀಡುತ್ತದೆ ಬುದ್ಧಿಯನ್ನ ಆರೋಗ್ಯವನ್ನ ಕರುಣಿಸುತ್ತಾರೆ ಇನ್ನೂ ನಾಲ್ಕನೆಯದು ತೋರುಬೆರಳು ತೋರುಬೆರಳಿನಿಂದ ತಿಲಕ ಧರಿಸಿದರೆ ಮೋಕ್ಷ ಲಭಿಸುತ್ತದೆ ಆ ಬೆರಳಿನ ಸ್ಥಾನ ಗುರುವಿನದು ಅವನು ಜ್ಞಾನವನ್ನು ಪ್ರಸಾದಿಸುವ ಜೊತೆಗೆ ಮೋಕ್ಷವನ್ನು ಕೂಡ ನೀಡುತ್ತಾನೆ ಸಮಸ್ಯೆಗಳಿಂದ ಮುಕ್ತಿಗೊಳಿಸುತ್ತಾರೆ ಇನ್ನು ಐದನೆಯದು ನಮ್ಮ ದೇಹದಲ್ಲಿ

ಒಟ್ಟು 13 ಜಾಗಗಳಲ್ಲಿ ತಿಲಕವನ್ನ ಧರಿಸಬಹುದು ಆದರೆ ಬಹಳಷ್ಟು ಜನ ಹಣೆಯ ಮೇಲೆ ಮಾತ್ರವೇ ತಿಲಕವನ್ನು ಧರಿಸುತ್ತಾರೆ ಅದು ನಾವೆಲ್ಲರೂ ಮಾಡುವಂತಹ ಕೆಲಸ ಏಕೆಂದರೆ ಆ ಸ್ಥಾನ ಅಂಗಾರಕನದು ಆತನಿಗೆ ಕೆಂಪು ವರ್ಣ ಅಂದರೆ ತುಂಬಾ ಇಷ್ಟ ಹೀಗಾಗಿ ಕೆಂಪುಬಣ್ಣ ತಿಲಕ ಬಹಳಷ್ಟು ಜನ ದರಿಸುತ್ತಾರೆ ಆರೋಗ್ಯವನ್ನ ಕಾಪಾಡುತ್ತಾರೆ ಗೊತ್ತಾಯಿತಲ್ಲ ಹಣೆಗೆ ಕುಂಕುಮ ಹಚ್ಚಿಕೊಳ್ಳುವುದರಿಂದ ಏನೆಲ್ಲಾ ಲಾಭ ಇದೆ ಯಾವ ಬೆರಳಿನಿಂದ ಹೀಗೆ ಕುಂಕುಮ ಹಚ್ಚಿಕೊಂಡರೆ ಏನೆಲ್ಲ ಲಭಿಸುತ್ತದೆ ಎಂದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.