ಮಿಥುನ ರಾಶಿ ಜನವರಿ 2023 ಮಾಸ ಭವಿಷ್ಯ

0 20

ಮಿಥುನ ರಾಶಿ ಜನವರಿ 2023 ಮಾಸ ಭವಿಷ್ಯ

ಮೃಗಶಿರ ನಕ್ಷತ್ರದ ಮೂರು ಮತ್ತು ನಾಲ್ಕನೆಯ ಚರಣ ಆರಿದ್ರ ನಕ್ಷತ್ರದ ನಾಲ್ಕು ಚರಣ ಪುನರ್ವಸು ನಕ್ಷತ್ರದ ಮೊದಲ ಮೂರು ಚರಣಗಳ ಅಡಿಯಲ್ಲಿ ಮಿಥುನ ರಾಶಿಯವರು ಬರುತ್ತಾರೆ ಅದೃಷ್ಟ ಬಣ್ಣಗಳು ಹಸಿರು ಮತ್ತು ಹಳದಿ ಅದೃಷ್ಟದೇವತೆ ಮಹಾವಿಗ್ನ ನಿವಾರಕ ಗಣೇಶ ಸ್ವಾಮಿ ನೀವು ರಸಿಕರು,ನಿರ್ಭಹಿಗಳು ಭಯ ಇಲ್ಲದವರು ಏನೇ ಇದ್ದರೂ ನೇರವಾಗಿ ಮಾತನಾಡುವ ಸ್ವಭಾವ ನಿಮ್ಮ ಶತ್ರು ರಾಶಿ ಕಟಕ ರಾಶಿ ಮಿತ್ರ ರಾಶಿಗಳು ಮೇಷ ರಾಶಿ, ತುಲಾ ರಾಶಿ, ಕನ್ಯಾ ರಾಶಿ ಜನವರಿ ತಿಂಗಳಲ್ಲಿ ನಿಮಗೆ ಶುಭವನ್ನು ತರುವ ದಿನ ಎಂದರೆ 1,4, 12,20 ಮತ್ತು 29 ಇವು ಲಾಭದಾಯಕ ದಿನಗಳು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಈ ತಿಂಗಳಲ್ಲಿ ನಿಮ್ಮ ಕಷ್ಟ ನಷ್ಟಗಳಿಗೆ ಒಂದಿಷ್ಟು ನಿಮಗೆ ಬೇಕಾಗಿರುವಂತಹ ವ್ಯಕ್ತಿಗಳು ಸ್ನೇಹಿತರು, ಬಂಧುಗಳು,ಆತ್ಮೀಯರು, ಹಿತೈಷಿಗಳು ನಿಮಗೆ ಯಾವುದಾದರೂ ಕಡೆಯಿಂದ ಸಹಾಯ ಮಾಡಬಹುದು ಇನ್ನು ನಿಮಗೆ ದೃಢವಾಗಿರುವಂತಹ ನಿರ್ಧಾರ ಸಮ ಪ್ರಮಾಣದಲ್ಲಿ ಇರುತ್ತದೆ ವ್ಯಾಪಾರ ಪ್ರಾರಂಭ ಮಾಡಲಾಗುವುದು ಬೇಡವೋ ಓದಿನ ವಿಚಾರದಲ್ಲಿ ಯಶಸ್ಸು ಸಿಗುತ್ತದೆಯೋ ಇಲ್ಲವೋ ಈ ರೀತಿ ತುಂಬಾ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಕಾಡುತ್ತಿರುತ್ತದೆ ಆತ್ಮವಿಶ್ವಾಸ ಕಡಿಮೆ ಇರುತ್ತದೆ ಯೋಚನೆ, ಚಿಂತೆಗಳು ಹೆಚ್ಚಾಗಿರುತ್ತದೆ ಬಹಳಷ್ಟು ಭಯ ಹೆಚ್ಚಾಗಿರುತ್ತದೆ ಎಲ್ಲಾ ಅನುಕೂಲತೆಗಳು ಇದ್ದರೂ ಸಹ ಭಯ ಇದ್ದೇ ಇರುತ್ತದೆ

ಇದನ್ನು ಹೇಗೆ ನಿಭಾಯಿಸುವುದು ಎಂಬ ಭಯ ಮನಸಲ್ಲಿ ಅಡಗಿರುತ್ತದೆ ಈ ರೀತಿಯ ಭಾವನೆಗಳು ನಿಮ್ಮ ಮನಸ್ಸಿನಲ್ಲಿ ಬೇರೂರಿರುತ್ತದೆ ಇದಕ್ಕೆಲ್ಲ ನೀವು ತಾಳ್ಮೆಯನ್ನು ತೆಗೆದುಕೊಳ್ಳಬೇಕು ಏನು ಆಗುವುದಿಲ್ಲ ನೀವು ಬಹಳ ಶಾಂತ ರೀತಿಯಿಂದ ಇರಬೇಕು ಏನೇ ಆದರೂ ಧೈರ್ಯ, ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಸರಿಯಾಗಿ ನಿರ್ಧಾರಗಳನ್ನು ಕೈಗೊಂಡು ಕಾರ್ಯ ರೂಪಕ್ಕೆ ತಂದರೆ ಖಂಡಿತಾ ನಿಮಗೆ ಯಶಸ್ಸು ಸಿಗುತ್ತದೆ ನೀವು ಮುಖ್ಯವಾಗಿ ವೆಚ್ಚದ ಕಡೆ ಗಮನಹರಿಸಬೇಕು ನೀವು ಇದುವರೆಗೂ ಅತಿ ಹೆಚ್ಚು ಖರ್ಚು ಮಾಡಿರುತ್ತೀರಿ ಆದರೆ ಈ ತಿಂಗಳಲ್ಲಿ ಅದರ ಬಗ್ಗೆ ಜಾಗೃತಿ ವಹಿಸಬೇಕು ಅನಾವಶ್ಯಕ ಖರ್ಚುಗಳಿಂದ ದೂರ ಇರಬೇಕು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.