ಮೇಷ ರಾಶಿ ಗುಣ ಲಕ್ಷಣಗಳು! ಅದೃಷ್ಟ ಸಂಖ್ಯೆ, ದಿನ, ರತ್ನ

Recent stories

ಮೇಷ ರಾಶಿ ಗುಣ ಲಕ್ಷಣಗಳು! ಅದೃಷ್ಟ ಸಂಖ್ಯೆ, ದಿನ, ರತ್ನ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸರ್ವರಿಗೂ ನಮಸ್ಕಾರ, ಈ ದಿನ ಮೇಷ ರಾಶಿಯವರ ಗುಣ ಸ್ವಭಾವ ಅದೃಷ್ಟ ಇತ್ಯಾದಿ ವಿಚಾರಗಳನ್ನು ತಿಳಿಸಿಕೊಡುತ್ತೇವೆ ಮೇಷ ರಾಶಿ ಅಶ್ವಿನಿ ನಕ್ಷತ್ರದ 4 ಪಾದ ಭರಣಿ ನಕ್ಷತ್ರ 4 ಪಾದ ಹಾಗೂ ಕೃತಿಕಾ ನಕ್ಷತ್ರದ ಒಂದು ಪಾದ ಸೇರಿ ಮೇಷ ರಾಶಿಯಾಗುತ್ತದೆ ಈ ರಾಶಿಯ ಅಧಿಪತಿ ಕುಜ ಯಾವ ರಾಶಿಗೆ ಕುಜ ಅಧಿಪತಿಯಾಗಿರುತ್ತಾನೋ ಅವರಿಗೆ ಹಠ ಜಾಸ್ತಿ ಇರುತ್ತದೆ ಜಾತಕದಲ್ಲಿ ಲಗ್ನ ಲವಂಶ ಕುಂಡಲಿ ನೋಡಿ ಫಲ ನುಡಿಯಬೇಕು ಆದರೂ ಈ ರಾಶಿಯವರಲ್ಲಿ ಕಂಡುಬರುವ ಸಾಮಾನ್ಯ ಫಲಗಳು ಯಾವುದು ಎಂದರೆ

ಇವರು ರೂಪವಂತ ರಾಗಿರುತ್ತಾರೆ ಆಕರ್ಷಣ ಶಕ್ತಿ ಇರುತ್ತದೆ ಸ್ವಲ್ಪ ಕಪ್ಪಗಿದ್ದರೂ ಆಕರ್ಷಕವಾಗಿ ಕಾಣುತ್ತಾರೆ ಆತ್ಮವಿಶ್ವಾಸ ಕೂಡ ಬಹಳ ಹೆಚ್ಚಾಗಿರುತ್ತದೆ ಯಾರಿಗೂ ಸೋಲುವುದಿಲ್ಲ ತಲೆಬಾಗಿಸುವುದಿಲ್ಲ ಇವರು ಸೌಂದರ್ಯ ಆರಾಧಕರು ಅಂದವನ್ನು ಆರಾಧಿಸುವ ಸ್ವಭಾವ ಇವರದಾಗಿರುತ್ತದೆ ಬಹಳ ಹಠಮಾರಿ ಯಾಗಿರುತ್ತಾರೆ ಮತ್ತು ಮುಂಗೋಪಿಯು ಆಗಿರುತ್ತಾರೆ ನ್ಯಾಯನೀತಿಗೆ ಹೆಚ್ಚು ಪ್ರಾಧಾನ್ಯ ನೀಡುತ್ತಾರೆ ಯಾವುದೇ ಕೆಲಸಗಳನ್ನು ಆದರೂ ಪೂರ್ಣಗೊಳಿಸುತ್ತಾರೆ

ಗುರಿಯನ್ನು ತಲುಪುವಂತಹ ಸಂಕಲ್ಪಶಕ್ತಿ ವಂತರಾಗಿರುತ್ತಾರೆ ಇವರಿಗೆ ಎಂಥದ್ದೇ ಅಡ್ಡಿಆತಂಕಗಳು ಎದುರಾದರೂ ಅ ಎಲ್ಲವನ್ನೂ ದಾಟಿ ನಿಶ್ಚಿತವಾದ ಗುರಿಯನ್ನು ತಲುಪುತ್ತಾರೆ ಮೇಷ ರಾಶಿಯವರಿಗೆ ಸ್ನೇಹಿತರು ಹೆಚ್ಚಾಗಿರುತ್ತಾರೆ ವಿವಾಹನಂತರ ಇವರ ಬದುಕಿನಲ್ಲಿ ಉತ್ತಮ ಪ್ರಗತಿ ಸಿಗುತ್ತದೆ ಸಾಮಾನ್ಯವಾಗಿ ಮೇಷ ರಾಶಿಯವರಿಗೆ ಮದುವೆ ಆಗುವ ತನಕ ಅಂತಹ ಒಳ್ಳೆಯ ಫಲ ಸಿಗುವುದಿಲ್ಲ ಮದುವೆಯ ನಂತರ ಬಹಳಷ್ಟು ಉತ್ತಮವಾದ ಪ್ರಗತಿ ಕಾಣುತ್ತಾರೆ

ಚಂಚಲದ ಮನಸ್ಸು ಜಾಸ್ತಿ ಇರುತ್ತದೆ ನಿರ್ಧಾರಗಳನ್ನು ಸ್ಥಿರವಾಗಿ ತೆಗೆದುಕೊಳ್ಳಲು ಆಗದೆ ಒದ್ದಾಡುತ್ತಿರುತ್ತಾರೆ ಯಾವುದೇ ವಿಚಾರವನ್ನು ಪೂರ್ತಿಯಾಗಿ ತಿಳಿದುಕೊಂಡು ನಿರ್ಧಾರ ಮಾಡಿ ಮುಂದುವರೆಯೋಣ ಅಂದುಕೊಂಡರೆ ಆ ಪ್ರಯತ್ನ ಸಫಲವಾಗಲು ಹರಸಾಹಸ ಪಡಬೇಕು ಮನಸ್ಸಿನಲ್ಲಿ ಬಹಳ ಏರಿಳಿತಗಳು ಆಗಿರುತ್ತದೆ ಇವರು ಸ್ವತಂತ್ರವಾಗಿ ಜೀವನ ನಡೆಸಲು ಬಯಸುತ್ತಾರೆ ಯಾರ ಮೇಲು ಅವಲಂಬಿಸಬಾರದು ಎಂಬುದನ್ನು ಬಯಸುತ್ತಾರೆ ಒಬ್ಬರ ಕೈ ಕೆಳಗೆ ಕೆಲಸ ಮಾಡಬಾರದು ಅಂದುಕೊಳ್ಳುತ್ತಾರೆ ಅನಿವಾರ್ಯವಾಗಿ ಕೆಲಸಕ್ಕೆ ಅಥವಾ ತಿಂಗಳ ಸಂಬಳ ಉದ್ಯೋಗಕ್ಕೆ ಹೋಗಬಹುದೇ ಹೊರತು

ಈ ರಾಶಿಯವರು ಸ್ವಾತಂತ್ರ್ಯವಾಗಿ ವ್ಯಾಪಾರ ವ್ಯವಹಾರ ಮಾಡುವಂಥವರು ಮೇಷ ರಾಶಿಯವರಿಗೆ ಕೋಪ ಬರುವುದು ಕಡಿಮೆ ಆದರೆ ಬಂದಾಗ ವಿಪರೀತವಾದ ಕೋಪ ಬರುತ್ತದೆ ಏಕೆಂದರೆ ಅದು ಅಗ್ನಿ ತತ್ವದ ರಾಶಿ ಆಗಿದ್ದರಿಂದ ಸಿಟ್ಟು ಹೆಚ್ಚಾಗಿರುತ್ತದೆ ಕೋಪದಿಂದ ಅದೃಷ್ಟ ಕಳೆದುಕೊಳ್ಳಬೇಕಾಗುತ್ತದೆ ಈ ಅಂಶವನ್ನು ಮೇಷ ರಾಶಿಯವರು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು

ಇನ್ನೂ ಸಾಧನೆಗಳ ಬಗ್ಗೆ ಸದಾ ಯೋಚಿಸುವಂತಹ ವ್ಯಕ್ತಿಗಳು ಇವರು ಜೀವನದಲ್ಲಿ ಏನಾದರೂ ಸಾಧಿಸಿ ಹುಟ್ಟಿದ್ದಕ್ಕೂ ಸಾರ್ಥಕ ಎನಿಸಿಕೊಳ್ಳಬೇಕು ಎಂಬುದು ಇವರ ಚಿಂತನೆ ಆಗುತ್ತದೆ ಧಾರ್ಮಿಕ ಕಾರ್ಯಗಳಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಇರುತ್ತದೆ ಇವರಿಗೆ ದೈವಭಕ್ತಿ ಹೆಚ್ಚಾಗಿರುತ್ತದೆ ಜೊತೆಗೆ ಇವರಲ್ಲಿ ನಾಯಕತ್ವ ಗುಣಗಳು ಹೆಚ್ಚಾಗಿರುತ್ತದೆ ಅಧಿಕಾರ ಪಡೆಯಲು ಇವರ ಮನಸ್ಸು ಹಾತರೆಯುತ್ತಿರುತ್ತದೆ ಮೇಷ ರಾಶಿಯವರಿಗೆ ಹವಳ, ಕನಕ ಪುಷ್ಯರಾಗ ಹಾಗೂ ಮಾಣಿಕ್ಯ ಅದೃಷ್ಟ ರತ್ನಗಳು ಬಿಳಿ ಹಾಗೂ ಕೆಂಪು ಅದೃಷ್ಟ ಬಣ್ಣಗಳು

ಭಾನುವಾರ ಹಾಗೂ ಮಂಗಳವಾರ ಅದೃಷ್ಟ ದಿನವಾಗಿರುತ್ತದೆ ಮೇಷ ರಾಶಿಯವರಿಗೆ ಹನುಮಂತ ಹಾಗೂ ಸುಬ್ರಹ್ಮಣ್ಯ ಅದೃಷ್ಟ ತರುವ ದೇವತೆಗಳು 6 ಹಾಗೂ 9 ನೇ ಸಂಖ್ಯೆ ಇವರ ಪಾಲಿನ ಅದೃಷ್ಟ ಸಂಖ್ಯೆಗಳು ಸಿಂಹ ತುಲಾ ಧನು ರಾಶಿಯವರ ಜೊತೆಗಿನ ವಿವಾಹ ಇವರಿಗೆ ಅದೃಷ್ಟ ತರುತ್ತದೆ ಮೇಷ ರಾಶಿಯವರು ಎದುರಿನವರ ನಕಾರಾತ್ಮಕ ಸಭಾವನ್ನು ಮುಖಕ್ಕೆ ಹೊಡೆದಂತೆ ಹೇಳುತ್ತಾರೆ ಅದು ಇವರ ಪಾಲಿಗೆ ನೆಗೆಟಿವ್ ಆಗಿ ಪರಿಣಮಿಸುತ್ತದೆ ರಾಜಕಾರಣದಲ್ಲಿ ಇವರಿಗೆ ಉತ್ತಮ ಪ್ರಗತಿ ದೊರೆಯುತ್ತದೆ ತುಂಬಾ ಸರಳ ವ್ಯಕ್ತಿತ್ವ ಹೊಂದಿದ್ದು ಸತ್ಯವನ್ನು ಹೇಳುವಂಥವರಾಗಿರಿತ್ತಾರೆ ಕಠಿಣ ಪರಿಶ್ರಮದ ಮೂಲಕ ತಮ್ಮ ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ ಇವರು ಇತರರ ಸಹಾಯ ಕೇಳುವುದಿಲ್ಲ ಅತ್ಯಂತ ವಿರಳ ಅಥವಾ ಸಂಧಿಗ್ನ ವೇಳೆಯಲ್ಲಿ ಮಾತ್ರ ನೆರವು ಕೇಳಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave a Reply

Your email address will not be published. Required fields are marked *