ಕೆಟ್ಟ ಕನಸುಗಳು ಬಿದ್ದಾಗ ಏನು ಮಾಡಬೇಕು ಗೊತ್ತೇ? ಸ್ವಪ್ನ ಶಾಸ್ತ್ರದಲ್ಲಿದೆ ಪರಿಹಾರ

0 17

ಕೆಟ್ಟ ಕನಸುಗಳು ಬಿದ್ದಾಗ ಏನು ಮಾಡಬೇಕು ಗೊತ್ತೇ? ಸ್ವಪ್ನ ಶಾಸ್ತ್ರದಲ್ಲಿದೆ ಪರಿಹಾರ

ಸ್ನೇಹಿತರೆ ಸ್ವಪ್ನ ಶಾಸ್ತ್ರದ ಪ್ರಕಾರ ಕನಸುಗಳು ನಮ್ಮ ಮನಸ್ಸಿನ ಕನ್ನಡಿ ಅಂತಾನೆ ಹೇಳಲಾಗುತ್ತೆ ನಮ್ಮ ಕನಸಿನಲ್ಲಿ ನಾವು ಏನನ್ನ ನೋಡ್ತಿವೋ ಅದು ನೈಜ್ಯ ಜೀವನದಲ್ಲಿ ನಡೆಯುತ್ತೆ ಅಂತ ಕೂಡ ಹೇಳಲಾಗುತ್ತೆ ಆ ರಾತ್ರಿ ಸ್ವಪ್ನ ಶಾಸ್ತ್ರದ ಪ್ರಕಾರ ಅವು ನಮ್ಮ ಜೀವನದ ಏರಿಳಿತಾ ನಷ್ಟ ಮತ್ತು ಲಾಭ ಒಳ್ಳೆಯ ಮತ್ತು ಕೆಟ್ಟ ಸಂಕೇತಗಳಾಗಿವೆ. ಕೆಲವು ಕನಸುಗಳು ತುಂಬಾನೇ ಕೆಟ್ಟ ಪರಿಣಾಮವನ್ನ ಬೀರುತ್ತೆ ಅಂತ ಹೇಳಲಾಗುತ್ತೆ. ಆದ್ದರಿಂದ ಅವು ಕಾಣಿಸಿಕೊಂಡಾಗೆಲ್ಲಾ, ನೀವು ಎಚ್ಚರವಾದ ತಕ್ಷಣ ಯಂತಹ ಕ್ರಮಗಳನ್ನ, ತೆಗೆದುಕೊಳ್ಳಬೇಕು, ಅತ್ಯಂತ ಕೆಟ್ಟ ಕನಸುಗಳು ಯಾವುವು ಮತ್ತು ಅವುಗಳನ್ನು ನೋಡಿದ ನಂತರ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಏನಾಗುತ್ತೆ ಅದರ ಬಗ್ಗೆ ತಿಳಿದುಕೊಳ್ಳೋಣ

ಸ್ನೇಹಿತರೆ ಈ ಕನಸುಗಳನ್ನ ಅಶುಭ ಅಂತ ಪರಿಗಣಿಸಲಾಗುತ್ತೆ. ಹೌದು ಸ್ವಪ್ನ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ಎಂದಾದರೂ ಹಣದ ನಷ್ಟ, ಸಂಪತ್ತಿನ ನಾಶ, ಆಕಾಶದಿಂದ ಬೀಳುವುದು, ಕೂದಲು ಕತ್ತರಿಸುವುದು, ಅಥವಾ ಅವನ ಕನಸಿನಲ್ಲಿ ಬೀಳುವುದನ್ನ ನೋಡಿದ್ದರೆ ಅಥವಾ ಕನಸಿನಲ್ಲಿ ಹಲ್ಲುಗಳ ನಷ್ಟ ನದಿಯ ನೀರಿನ ಮೇಲಿನ ಅಣೆಕಟ್ಟು ಪ್ರವಾಹ ಸೂರ್ಯಸ್ತ ಮರಗಳನ್ನು ಕತ್ತರಿಸುವುದು ಅಥವಾ ಗುಡಿಸುವುದು ಮತ್ತು ಕೆಂಪು ಬಣ್ಣ ಕಂಡು ಬಂದರೆ ಅದು ಅತ್ಯಂತ ಕೆಟ್ಟ ಕನಸು ಅಂತ ಪರಿಗಣಿಸಲಾಗುತ್ತೆ

ಇನ್ನು ಈ ಕನಸುಗಳು ನಿಮ್ಮ ವೃತ್ತಿ ಜೀವನದ ಮೇಲೆ ಪ್ರಭಾವ ಕೂಡ ಬೀರುತ್ತೆ ಹೌದು ಸ್ವಪ್ನ ಶಾಸ್ತ್ರದ ಪ್ರಕಾರ ನೀವು ಎಂದಾದರೂ ಕುದುರೆಯಿಂದ ಬಿದ್ದು ಮುಚ್ಚಿ ಹೋಗಿರುವ ಡ್ರಾಯಿಂನ್ ಹೊಗೆ ದೋಣಿ ಕಲ್ಲು ಬೆಕ್ಕಿನ ಮೇಲೆ ಕುಳಿತುಕೊಂಡಂತೆ ಅಥವಾ ಆಕಾಶದಲ್ಲಿ ಹಣವನ್ನ ನೋಡಿದರೆ ಅದನ್ನ ತುಂಬಾ ಅಶುಭವಾದ ಕನಸು ಅಂತ ಹೇಳಲಾಗುತ್ತೆ ಈ ಕನಸುಗಳು ವೃತ್ತಿ ಜೀವನದ ಸಮಸ್ಯೆಗಳ ಸಂಕೇತ ಕೂಡ ಆಗಿದೆ ಮತ್ತೊಂದೆಡೆ ನಿಮ್ಮ ಕನಸಿನಲ್ಲಿ ಎಂದಾದರೂ ಯಂತ್ರ ಒಣ ಕಾಡು ಗೂಬೆ ಅಥವಾ ಕಬ್ಬಿಣವನ್ನು ನೋಡಿದ್ರೆ ಇದರ ಅರ್ಥ ನೀವು ವೃತ್ತಿ ವ್ಯವಹಾರದಲ್ಲಿ

ದೊಡ್ಡ ನಷ್ಟವನ್ನ ಅನುಭವಿಸುತ್ತೀರಿ ಈ ಕನಸುಗಳು ಕಾಣಿಸಿಕೊಂಡ ತಕ್ಷಣ ಕೆಲವೊಂದು ಪ್ರಮುಖ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು ಇದು ನಿಮ್ಮ ದಾಂಪತ್ಯ ಜೀವನದಲ್ಲಿ ನೋವನ್ನ ತರುತ್ತೆ ಹೌದು ಸ್ವಪ್ನ ಶಾಸ್ತ್ರದ ಪ್ರಕಾರ ನೀವು ಎಂದಾದರೂ ಕತ್ತರಿ, ಕಲ್ಲಿದ್ದಳು, ಚಾಕು ,ಟಿಕೆಟ್, ಕುದುರೆ ಗಾಡಿ, ಅಥವಾ ನಿಮ್ಮ ಕನಸಿನಲ್ಲಿ ಯಾರಿಗಾದರೂ ಕಪಾಲ ಮೋಕ್ಷ ಮಾಡುವುದನ್ನು ನೋಡಿದರೆ ಆಗ ನೀವು ಜಾಗೃತರಾಗಿರಿ

ಈ ಕನಸುಗಳು ನಿಮ್ಮ ದಾಂಪತ್ಯ ಜೀವನಕ್ಕೆ ತುಂಬಾನೇ ನೋವುಂಟು ಮಾಡುತ್ತೆ ಅಂತ ಹೇಳಲಾಗುತ್ತೆ ಇದಲ್ಲದೆ ನೀವು ಎಂದಾದರೂ ವಯಸ್ಸಾದ ಮಹಿಳೆಯನ್ನು ನೋಡಿದರೆ ಮಳೆ ಬೆಳ್ಳಿ ಆಭರಣಗಳನ್ನ ನೋಡಿದರೆ ನೀವು ಆದಷ್ಟು ಜಾಗೃತರಾಗಿರಬೇಕು

ಇಲ್ಲದಿದ್ದರೆ ಪತಿ ಪತ್ನಿ ದೂರ ಆಗ್ತಾರೆ ಇನ್ನು ಕೆಟ್ಟ ಕನಸುಗಳು ಬಿದ್ದಾಗ ಪರಿಹಾರಗಳನ್ನು ತೆಗೆದುಕೊಳ್ಳಬೇಕು. ಅದು ಯಾವುದು ಅಂತ ತಿಳಿಯೋಣ ಬನ್ನಿ ಸ್ವಪ್ನ ಶಾಸ್ತ್ರದ ಪ್ರಕಾರ ಈ ಕೆಟ್ಟ ಕನಸುಗಳನ್ನು ನೀವು ನೋಡಿದಾಗೆಲ್ಲ ಮೊದಲು ನೀವು ಬೆಳಿಗ್ಗೆ ಎದ್ದ ಕೂಡಲೇ ಭಗವಾನ್ ಶಿವನನ್ನ ಪೂಜಿಸಿ ಇದಕ್ಕಾಗಿ ನೀವು ಶಿವನ ದೇವಸ್ಥಾನಕ್ಕೆ ಹೋಗಿ ದೇವಾಲಯದಲ್ಲಿ

ಎಂಟು ಅಡಿಕೆಗಳನ್ನ ಇಡಿ ಅದರ ನಂತರ ಶಿವನಿಗೆ ರುದ್ರಾಭಿಷೇಕವನ್ನು ಮಾಡಿ ಇದರೊಂದಿಗೆ ಭಗವಾನ್ ಶಿವನ ಬಳಿ ನಿಮ್ಮನ್ನ ರಕ್ಷಿಸಬೇಕಂತ ನಿಮ್ಮ ಹೃದಯದಲ್ಲಿ ಪ್ರಾರ್ಥಿಸಿ ಇದಲ್ಲದೆ ಶ್ರೀ ದುರ್ಗಾ ಸಪ್ತ ಶ್ರುತಿಯನ್ನ ಪಟಿಸಿ ಅಲ್ಲದೆ ನಿಮ್ಮ ಮೇಲೆ ಬರುವ ಎಲ್ಲ ತೊಂದರೆಗಳನ್ನು ತೆಗೆದು ಹಾಕಲು ದುರ್ಗಾ ದೇವಿಯನ್ನು ಪ್ರಾರ್ಥಿಸಿ ಈ ಕ್ರಮಗಳ ಹೊರತಾಗಿ ಬಿಳಿ ಕಾಲಿ ಕಾಗದವನ್ನ ತೆಗೆದುಕೊಳ್ಳಿ ನಿಮ್ಮ ಕನಸಿನ ಬಗ್ಗೆ ಅದರಲ್ಲಿ ವಿವರವಾಗಿ ಬರೆಯಿರಿ ಮತ್ತು ಆ ಕಾಗದಕ್ಕೆ ಬೆಂಕಿಯನ್ನು ಹಚ್ಚಿ ಇದನ್ನ ಮಾಡೋದ್ರಿಂದ ಕೆಟ್ಟ ಕನಸುಗಳ ಪರಿಣಾಮವು ಅಂತ್ಯವಾಗುತ್ತೆ ಎಂಬ ನಂಬಿಕೆ ಇದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.