ಮಂಗಳ ಸಂಚಾರದಿಂದ ಈ ನಾಲ್ಕು ರಾಶಿಗಳಿಗೆ ಅದೃಷ್ಟ

0 15,776

ನಮಸ್ಕಾರ ಸ್ನೇಹಿತರೇ, ಮಂಗಳ ಗ್ರಹವು ಗ್ರಹಗಳ ಕಮಾಂಡರ್ ಸೂರ್ಯನ ಚಿನ್ಹೆ ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ ಮಂಗಳ ರಾಶಿ ಚಕ್ರ ಬಹಳ ಬದಲಾವಣೆಯು ನಾಲ್ಕು ರಾಶಿಯವರಿಗೆ ಬಹಳ ಅದ್ಭುತ ಅದೃಷ್ಟವನ್ನು ತಂದುಕೊಡುತ್ತದೆ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವನ್ನು ಧೈರ್ಯ ಶೌರ್ಯ ಶಕ್ತಿ ಭೂಮಿ ಮತ್ತು ಮದುವೆಯ ಅಂಶ ಅಂತ ಕರೆಯಲಾಗುತ್ತದೆ ಜಾತಕದಲ್ಲಿ ಮಂಗಳನು ಅಶುಭ ಸ್ಥಾನದಲ್ಲಿದ್ರೆ ವ್ಯಕ್ತಿಯು ಸೋಮಾರಿ ಆಗಬಹುದು ಭಯಪಡಬಹುದು.

ಅವನ ದಾಂಪತ್ಯದಲ್ಲಿ ಸಮಸ್ಯೆಗಳು ಉಂಟಾಗಬಹುದು ಮತ್ತೊಂದು ಕಡೆ ಮಂಗಳ ಗ್ರಹ ಮನುಷ್ಯನನ್ನ ನಿರ್ಭಿತ ಧೈರ್ಯಶಾಲಿ ಭೂಮಿಯ ಒಡೆಯನನ್ನಾಗಿ ಮಾಡುತ್ತದೆ ಜುಲೈ 7ನೇ ತಾರೀಕು ಮಂಗಳ ಗ್ರಹ ತನ್ನ ರಾಶಿಯನ್ನು ಬದಲಿಸುತ್ತಾನೆ ಮತ್ತು ಸಿಂಹ ರಾಶಿಯನ್ನು ಪ್ರವೇಶ ಮಾಡುತ್ತಾನೆ ಮಂಗಳ ಗ್ರಹದ ಸಂಚಾರ ಎಲ್ಲಾ 12 ರಾಶಿಯ ಜನರ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ ಈ ಪರಿಣಾಮ ಶುಭ ಅಥವಾ ಅಶುಭವೂ ಆಗಿರುವಂತ ಸಾಧ್ಯತೆ ಇದೆ ಯಾವುದೇ ರೀತಿಯ ಪರಿಣಾಮವನ್ನು ಬೀರುವಂತ ಸಾಧ್ಯತೆ ಇದೆ .

ಆದರೆ ಜ್ಯೋತಿಷ್ಯದ ದೃಷ್ಟಿಕೋನದ ಪ್ರಕಾರ ಮಂಗಳ ಗ್ರಹದ ಸಂಚಾರ ಕೆಲವು ರಾಶಿಯ ಚಕ್ರದ ಜನರಿಗೆ ಉತ್ತಮ ಫಲಿತಾಂಶವನ್ನು ಕೊಡ್ತಾ ಇದೆ ಹಾಗಾದ್ರೆ ಮಂಗಳ ಗ್ರಹದ ಸಂಚಾರ ಯಾವ ರಾಶಿಯವರ ಮೇಲೆ ಒಂದು ಒಳ್ಳೆಯ ಪರಿಣಾಮವನ್ನು ಬೀರುತ್ತಿದೆ ಶುಭಕರವಾಗಿರುತ್ತೆ ಮತ್ತು ಮಂಗಳಕರವಾಗಿರುತ್ತದೆ ಅನ್ನೋದನ್ನ ನೋಡೋಣ ಒಟ್ಟು ನಾಲ್ಕು ರಾಶಿಯವರಿಗೆ ಈ ಒಂದು ಸಿಂಹ ರಾಶಿಯಲ್ಲಿ ಮಂಗಳ ಸಂಚಾರ ಮಾಡುವುದರಿಂದ ತಾಯಿ ಲಕ್ಷ್ಮಿ ಕೃಪ‌ ಕಟಾಕ್ಷ ಇರುತ್ತೆ .

ಮೊದಲಿಗೆ ವೃಷಭ ರಾಶಿಯವರ ಮೇಲೆ ನೋಡಿ ಮಂಗಳನ ಸಂಚಾರ ವೃಷಭ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ ನೀವು ಬಹಳ ಸಮಯದಿಂದ ಯೋಚಿಸ್ತಾ ಇರುವಂತಹ ವಾಹನ ಅಥವಾ ಆಸ್ತಿಯನ್ನು ಖರೀದಿ ಮಾಡುವ ಆಸೆಯನ್ನು ಇದು ಈಡೇರಿಸುತ್ತದೆ ಜೀವನ ಸುಖಕರವಾಗಿರುತ್ತದೆ ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ಹಣ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಉತ್ಕರ್ಷವನ್ನು ತರುತ್ತದೆ ಇನ್ನು ಸಿಂಹ ರಾಶಿಯವರಿಗೂ ಕೂಡ ಸಿಂಹ ರಾಶಿಗೆ ಪ್ರವೇಶಿಸುವಂತಹ ಮಂಗಳ ಶುಭ ಫಲಿತಾಂಶವನ್ನು ನೀಡುತ್ತಾನೆ.

ನೀವು ಸಿಂಹ ರಾಶಿಯವರು ಆರೋಗ್ಯವಾಗಿರುತ್ತೀರಿ ಶಕ್ತಿವಂತರಾಗಿರುತ್ತೀರಿ ನೀವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರು ಪೂರ್ಣಗೊಳಿಸುತ್ತೀರಿ ಅದೃಷ್ಟ ಯಾವಾಗ್ಲೂ ನಿಮ್ಮೊಂದಿಗೆ ಇರುತ್ತದೆ ಯಾಕಂದ್ರೆ ಮಂಗಳ ನಿಮ್ಮ ರಾಶಿಗೆ ಪ್ರವೇಶವನ್ನು ಮಾಡಿದ್ದಾನೆ ಭೂಮಿ ಕಟ್ಟಡ ಹಣದ ವಿಷಯದಲ್ಲಿ ನಿಮಗೆ ಅತ್ಯಂತ ಲಾಭದಾಯಕವಾಗಿರುತ್ತದೆ ಇನ್ನು ಧನು ರಾಶಿಯವರೆಗೂ ಕೂಡ ಮಂಗಳನ ಸಂಚಾರ ಶುಭವನ್ನು ಮಾಡಲಿದೆ.

ಬಹಳಷ್ಟು ಲಾಭವನ್ನು ನೀಡುತ್ತದೆ, ಅದೃಷ್ಟ ಯಾವಾಗ್ಲೂ ನಿನ್ನ ಜೊತೇಲೆ ಇರುತ್ತದೆ ಬಹಳ ದಿನದಿಂದ ಸ್ನೇಹಿತ ಕೊಂಡಿದಂತಹ ಕೆಲಸಗಳು ಧೀಡಿರಾಗಿ ಶುರುವಾಗುತ್ತದೆ ನಿಮ್ಮ ಪ್ರಯತ್ನಗಳು ಫಲ ನೀಡುತ್ತದೆ ಮನೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಯುವ ಅವಕಾಶವಿದೆ ಧನು ರಾಶಿಯವರ ಮನೆಯಲ್ಲಿ ವಿದೇಶದಲ್ಲಿ ಓದುವಂತಹ ಕನಸು ನನಸಾಗುತ್ತದೆ ಇನ್ನು ವೃಶ್ಚಿಕ ರಾಶಿ ಅವರಿಗೂ ಮಂಗಳನ ಸಂಚಾರ ವೃತ್ತಿಯ ಲಾಭವನ್ನು ಕೊಡುತ್ತದೆ

ನೀವು ಕೆಲಸ ಮಾಡು ಅಂತ ಸ್ಥಳದಲ್ಲಿ ವೃತ್ತಿಯಲ್ಲ ಪ್ರಗತಿ ಮತ್ತು ಹಣವನ್ನು ಸಂಪಾದನೆ ಮಾಡುತ್ತೀರಿ ಒಂದು ಬತ್ತಿ ಸಿಗುವಂತಹ ಸಾಧ್ಯತೆ ಇದೆ ಅಂದ್ರೆ ಮೇಲೆ ಸ್ಥಾನಕ್ಕೆ ಹೋಗುವಂತ ಅವಕಾಶ ದೊರೆಯುತ್ತದೆ ಅದರ ಜೊತೆಗೆ ನಿಮ್ಮ ಸಂಬಳ ಕೂಡ ಜಾಸ್ತಿ ಆಗುವಂತಹ ಸಾಧ್ಯತೆ ಇರುತ್ತದೆ ಜೊತೆಗೆ ಬೇರೆ ಬೇರೆ ಕಡೆಯಿಂದಲೂ ನೀವು ಹಣವನ್ನು ಪಡೆಯುವಂತಹ ಸಾಧ್ಯತೆ ಇದೆ.

ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಸಿಗುತ್ತದೆ ವೃಶ್ಚಿಕ ರಾಶಿಯವರು ವ್ಯಾಪಾರದಲ್ಲಿ ತೊಡಗಿದರೆ ಲಾಭ ಪ್ರಾಪ್ತಿಯಾಗುತ್ತದೆ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ ಇದು ಸಿಂಹ ರಾಶಿಯಲ್ಲಿ ಮಂಗಳನ ಸಂಚಾರದಿಂದ ನಾಲ್ಕು ರಾಶಿಗಳಿಗೆ ಆಗುವಂತಹ ಉತ್ತಮ ಲಾಭಗಳು ಸಿಂಹ ರಾಶಿ ವೃಶ್ಚಿಕ ರಾಶಿ ವೃಷಭ ರಾಶಿ ಮತ್ತು ಧನು ರಾಶಿ ಅವರಿಗೆ ಆಗುವಂತಹ ಲಾಭಗಳು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.