ಯಾವಾಗಲು ಏನೋ ಒಂದು ಭಯ ಮನಸ್ಸಿನಲ್ಲಿ ಗೊಂದಲ ಕಾಡುತ್ತಿದ್ದರೆ ಈ ಒಂದು ವಿಶೇಷವಾದ ಪರಿಹಾರವನ್ನು ಮಾಡಿ!

0 105

ಮಾನಸಿಕವಾಗಿ ನೆಮ್ಮದಿ ಕಳೆದುಕೊಂಡಿರುವವರು ಮಾನಸಿಕವಾಗಿ ಕುಗ್ಗಿದವರಿಗೆ ಯಾವ ವಿಧವಾಗಿ ವಿಶೇಷವಾಗಿ ದಿನಚರಿಯಲ್ಲಿ ಕೆಲವೊಂದು ವಿಶೇಷವಾದ ಸಂಗಾತಿಗಳನ್ನು ಬದಲಾಯಿಸಿಕೊಳ್ಳುವುದರಿಂದ ಮಾನಸಿಕ ಅಶಾಂತಿಯಿಂದ ಹೊರಬರುತ್ತಾರೆ. ಮನಸ್ಸಿನ ಮೇಲೆ ಹಿಡಿತವನ್ನು ಇಟ್ಟುಕೊಳ್ಳಬೇಕು ಮತ್ತು ಮಾನಸಿಕವಾಗಿ ಸ್ಟ್ರಾಂಗ್ ಆಗಿ ಇರಬೇಕು ಎಂದರೆ ಚಂದ್ರ ಚೆನ್ನಾಗಿ ಇರಬೇಕು. ಜಾತಕದಲ್ಲಿ ಚಂದ್ರ ನೀಚನಾಗಿ ಇದ್ದರೆ ಈ ರೀತಿ ಮಾನಸಿಕವಾದ ಅಶಾಂತಿ ಒತ್ತಡ ಸ್ಟ್ರೆಸ್ ಈ ರೀತಿಯಾಗಿ ಇರುವುದನ್ನು ಅನುಭವಿಸಬೇಕಾಗುತ್ತದೆ. ಚಂದ್ರನ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರೆ ಈ ರೀತಿಯಾಗಿ ಮಾಡಿಕೊಳ್ಳಬೇಕು.

ಪ್ರತಿ ಸೋಮವಾರ ಶಿವಾಲಯದಲ್ಲಿ ಅಕ್ಕಿಯನ್ನು ಧಾನ ಮಾಡಬೇಕು ಹಾಗು ಪ್ರತಿ ನಿತ್ಯವು ನೀವು ಗಿಡಗಳಿಗೆ ನೀರನ್ನು ಹಾಕುವುದನ್ನು ರೂಡಿ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಮಾನಸಿಕ ಶಾಂತಿ ಅನ್ನೋದು ಅವರಿಗೆ ಪ್ರಾಪ್ತಿಯಾಗುತ್ತದೆ.ಭಯ ಮನಸ್ಸಿನಲ್ಲಿ

ಇನ್ನು ಪ್ರತಿ ದಿನ ನಾಯಿಗೆ ಆಹಾರವನ್ನು ಹಾಕುವುದನ್ನು ರೂಡಿ ಮಾಡಿಕೊಳ್ಳಬೇಕು ಹಾಗು ಪ್ರತಿ ನಿತ್ಯ ಧ್ಯಾನ ಮಾಡುವುದರಿಂದ ಡಿಪ್ರೆಷನ್ ಯಿಂದ ಹೊರಬರಬಹುದು. ಅದರಲ್ಲೂ ಓಂಕರ ಮಾಡಿ ಧ್ಯಾನ ಮಾಡಿದರೆ ನೀವು ಡಿಪ್ರೆಷನ್ ಯಿಂದ ಹೊರಬಹುದು.

Leave A Reply

Your email address will not be published.