ಮನೆಯಲ್ಲಿ ಗಡಿಯಾರವನ್ನು ಈ ಜಾಗದಲ್ಲಿ ಇಟ್ಟಿದ್ದರೆ ಈಗ ಚೇಂಜ್ ಮಾಡಿ.

0 36,142

ಮನೆಯಲ್ಲಿ ಗಡಿಯಾರವನ್ನು ಈ ಜಾಗದಲ್ಲಿ ಇಟ್ಟಿದ್ದರೆ ಈಗ ಚೇಂಜ್ ಮಾಡಿ.

ಪ್ರತಿಯೊಬ್ಬ ಮನುಷ್ಯನು ತನ್ನ ದುರ್ಭಾಗ್ಯ ವನ್ನು ಅಳಿಸಲು ಬಯಸುತ್ತಾನೆ ಕೆಲವರು ಜ್ಯೋತಿಷಿಗಳ ಬಳಿ ಹೋಗಿ ತನ್ನ ಕುಂಡಲಿಯನ್ನು ತೋರಿಸುತ್ತಾರೆ ಕೆಲವರು ಪೂಜೆಗಳನ್ನು ಮಾಡುತ್ತಾರೆ ಈ ದುರ್ಭಾಗ್ಯ ದಿಂದ ಉಳಿದುಕೊಳ್ಳಲು ಜನರು ಎಲ್ಲ ಕೆಲಸಗಳನ್ನು ಮಾಡುತ್ತಾರೆ ಆದರೆ ದುರ್ಭಾಗ್ಯ ವನ್ನು ದೂರ ಇಡುವುದು ಅಷ್ಟು ಸುಲಭವಾದ ಮಾತಲ್ಲ ಏಕೆಂದರೆ ಗೊತ್ತಿತ್ತು ಗೊತ್ತಾಗದೆ ಕೆಲವು ಕಾರಣಗಳು ನಮ್ಮ ಮನೆಯಲ್ಲಿ ಇರುತ್ತದೆನಿಮ್ಮ ಬಳಿ ಕೆಟ್ಟ ಕಾಲವನ್ನು ನೀಡುತ್ತಿರುತ್ತದೆ ಒಂದು ವೇಳೆ ನೀವು ಸಹ ನಿಮ್ಮ ದುರ್ಭಾಗ್ಯ ಸೌಭಾಗ್ಯ ವಾಗಿ ಬದಲಾಗಲು ನೀವು ನಿಮ್ಮ ಮನೆಯಲ್ಲಿರುವ ವಾಸ್ತುದೋಷವನ್ನು ತಿಳಿಯಲು ಇಷ್ಟಪಡುವುದಾದರೆ ಈಗ ತಿಳಿದುಕೊಳ್ಳಿ

ಹೊಡೆದು ಹೋದ ಕನ್ನಡಿ ಮನೆಯಲ್ಲಿರುವ ಕನ್ನಡಿ ಮತ್ತು ಗ್ಲಾಸ್ ಐಟಂಗಳು ಒಡೆದು ಹೋಗಿದ್ದಾರೆ ಅವುಗಳನ್ನು ತಕ್ಷಣ ಮನೆಯಿಂದ ಹೊರಗೆ ಹಾಕಿ ಅಥವಾ ಬದಲಿಸಿ ಒಡೆದುಹೋದ ಕನ್ನಡಿಯನ್ನು ಮನೆಯಲ್ಲಿ ಎಂದಿಗೂ ಇರಿಸಬಾರದು ಪಾರಿವಾಳದ ಗೂಡು ಪಾರಿವಾಳವು ನಿಮ್ಮ ಮನೆಯಲ್ಲಿ ಗೂಡನ್ನು ಕಟ್ಟಿದರೆ ಅದನ್ನು ತಕ್ಷಣ ತೆಗೆದುಹಾಕಬೇಕು ಇದೊಂದು ಅಶುಭದ ಲಕ್ಷಣ ಇದು ಸಂಕಟವನ್ನು ಆಹ್ವಾನಿಸುತ್ತದೆ ಹರಿಯುತ್ತಿರುವ ನಾಳ ನಿಮ್ಮ ಮನೆಯಲ್ಲಿ ಒಡೆದುಹೋದ ನಳಗಳು ಅಥವಾ ಹನಿ ನೀರು ಬೀಳುತ್ತಿರುವ ನಳ ಇದ್ದರೆ ಅದನ್ನು ತಕ್ಷಣ ಸರಿ ಮಾಡಿಸಿ ಇದರಿಂದ ಧನ ಹಾನಿಯುಂಟಾಗುತ್ತದೆ ಇನ್ನು ನಿಂತುಹೋದ ಗಡಿಯಾರ ನಿಮ್ಮ ಮನೆಯಲ್ಲಿ ಯಾವುದಾದರೂ ಗಡಿಯಾರ ನಿಂತು ಹೋಗಿದ್ದಾರೆ ಅದನ್ನು ತಕ್ಷಣ ರೆಡಿ ಮಾಡಿಸಿ ಕೆಟ್ಟು ಹೋಗಿದ್ದಾರೆ

ಅದನ್ನು ಮನೆಯಿಂದ ಬಿಸಾಕಿ ವಿಶೇಷವಾಗಿ ಗೋಡೆ ಮೇಲಿರುವ ಗಡಿಯಾರ ನಿಂತ್ ಇರಬಾರದು ನಿಂತುಹೋಗಿರುವ ಗಡಿಯಾರ ನಿಮ್ಮ ಉನ್ನತಿಯನ್ನು ನಿಲ್ಲಿಸುತ್ತದೆ ಪೂಜೆ ಕೊಠಡಿಯಲ್ಲಿರುವ ಬಾಡಿಹೋದ ಹೂವು ಗಳು ಪೂಜಾಗೃಹದಲ್ಲಿ ಬಾಡಿಹೋದ ಹೂವುಗಳೇ ಎಂದಿಗೂ ಇರಬಾರದು ಭಗವಂತನ ಮುಂದೆ ಬಾಡಿಹೋದ ಹೂವುಗಳು ಎಂದಿಗೂ ಇರಬಾರದು ಇಲ್ಲ ಎಂದರೆ ಪೂಜೆಯ ಫಲ ಸಿಗುವುದಿಲ್ಲ ಮನೆಯಲ್ಲಿ ಯಾವುದೇ ವಸ್ತುಗಳನ್ನು ಕೂಡ ಹಾಕಬಾರದು ಬೇಡವಾದ ವಸ್ತುಗಳನ್ನು ಮನೆಯಿಂದ ಬಿಸಾಡಿ ಮುಖ್ಯವಾಗಿ ಮನೆಯ ಉತ್ತರ ಮತ್ತು ಪೂರ್ವದಲ್ಲಿ ಸ್ವಚ್ಛತೆಯಿಂದ ಇರಬೇಕು ಇಲ್ಲವಾದರೆ ದನಸಂಪರ್ಕದಲ್ಲಿ ತೊಂದರೆ ಉಂಟಾಗುತ್ತದೆ ಗೋಡೆಯಲ್ಲಿ ಬಿರುಕು ಗಳು ನಿಮ್ಮ ಮನೆ ಗೋಡೆಗಳು ಬಿರುಕು ಗೊಂಡಿದ್ದಾರೆ ಅಥವಾ ಸಿಳಿ ಹೋಗಿದ್ದಾರೆ ಅದನ್ನು ತಕ್ಷಣ ಸರಿ ಮಾಡಿಸಿ ಇವೆಲ್ಲದರ ಭಾಗ್ಯದ ಸೂಚಕಗಳಾಗಿ ಇರುತ್ತದೆ ಜೇಡರ ಬಲೆಗಳು ನಿಮ್ಮ ಮನೆಯಲ್ಲಿ ಜೇಡರಹುಳು ಬಲೆ ಇದ್ದರೆ ಅದನ್ನು ತಕ್ಷಣ ತೆಗೆದುಹಾಕಿ ಇದು ತುಂಬಾ ಶುಭವಾಗಿದೆ ನೀವು ಮನೆಯಲ್ಲಿ ಅಶುಭವನ್ನು ಉಂಟುಮಾಡುತ್ತದೆ ಒಣಗಿದ ತುಳಸಿ ಗಿಡಗಳು ನಿಮ್ಮ ಮನೆಯ ಬಳಿ ಒಣಗಿದ ತುಳಸಿ ಗಿಡ ಅಥವಾ ಒಣಗಿದ ಯಾವುದೇ ಗಿಡಗಳು ಇದ್ದರೆ ಅದನ್ನು ತೆಗೆದು ಹಾಕಿ ಇದು ಅಶುಭದ ಸಂಕೇತ ಯಾವುದೇ ರೀತಿ ಒಳ್ಳೆಯ ಕಾರ್ಯವನ್ನು ಮಾಡುವಾಗ ಇದು ವಿಘ್ನವನ್ನು ಉಂಟುಮಾಡುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.