ಮನೆಯ ಮುಖ್ಯ ದ್ವಾರದ ಮೇಲೆ ಸ್ವಸ್ತಿಕ್ ಹಾಗೂ ಕುಂಭ ಕಳಸದ ಚಿಹ್ನೆ ಇದ್ದರೆ ಏನಾಗುತ್ತದೆ ಗೊತ್ತಾ..?
ಇಲ್ಲಿದೆ ನೀವು ತಿಳಿಯಲೇಬೇಕಾದ ಮಾಹಿತಿ

0 2,021

ಮನೆಯ ಮುಖ್ಯ ದ್ವಾರದ ಮೇಲೆ ಸ್ವಸ್ತಿಕ್ ಹಾಗೂ ಕುಂಭ ಕಳಸದ ಚಿಹ್ನೆ ಇದ್ದರೆ ಏನಾಗುತ್ತದೆ ಗೊತ್ತಾ..?
ಇಲ್ಲಿದೆ ನೀವು ತಿಳಿಯಲೇಬೇಕಾದ ಮಾಹಿತಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ನಿಮಗೆ ತಿಳಿಸಿ ಕೊಡುತ್ತಿರುವಂತಹ ವಿಷಯ ತುಂಬಾ ವಿಶೇಷವಾಗಿರುವಂತದ್ದು, ಎಲ್ಲರಿಗೂ ಉಪಯೋಗವಾಗುವಂತದ್ದು, ಅಂತಹ ವಿಷಯವೇನೆಂದರೆ : ಸ್ನೇಹಿತರೆ ಈ ಸ್ವಸ್ತಿಕ್ ಚಿಹ್ನೆಯ ಮಹತ್ವ ಮತ್ತು ಮಂಗಳ ಕಳಸದ ಮಹತ್ವ ಅಂದರೆ ಕುಂಭ ಕಳಸದ ಮಹತ್ವ ಎಂತದ್ದು ಹಾಗೂ ಇದನ್ನು ಏಕೆ ಉಪಯೋಗ ಮಾಡಬೇಕು ಉಪಯೋಗ ಮಾಡಿದರೆ ಇವುಗಳ ಪರಿಣಾಮಗಳು ಹೇಗಿರುತ್ತವೆ ಎಂಬುದನ್ನು ಸಂಪೂರ್ಣವಾಗಿ ಈ ದಿನ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ.

ಸ್ನೇಹಿತರೆ ಈ ಸ್ವಸ್ತಿಕ್ ಚಿಹ್ನೆ ಆಗಿರಬಹುದು, ಓಂ ಚಿಹ್ನೆಯಾಗಿರಬಹುದು, ಗಣೇಶನ ಪ್ರತಿಮೆಯನ್ನು ಸ್ಥಾಪಿಸುವಂತದ್ದಾಗಿರಬಹುದು ಮತ್ತೆ ಈ ಕುಂಭ ಕಳಸದ ಚಿಹ್ನೆ ಆಗಿರಬಹುದು ಇವುಗಳು ವಾಸ್ತು ಶಾಸ್ತ್ರದಲ್ಲಿ ಶುಭ ಪ್ರತಿಗಳು ಎಂದು ಹೇಳಲಾಗುತ್ತದೆ ಇಂತಹ ಪ್ರತಿಗಳು ಮನುಷ್ಯನ ಜೀವನದಲ್ಲಿ ಅನುಕೂಲಕರವಾದ ಪ್ರತಿಕೂಲವನ್ನು ಅಥವಾ ಪರಿಣಾಮವನ್ನು ನೀಡುವಂತದ್ದು ಅವಶ್ಯಕವಾಗಿದೆ ಪ್ರಾಯಶಹ ಜನರು ತಮ್ಮ ಮನೆಗಳಲ್ಲಿ ಮನೆಯ ಮುಖ್ಯದ್ವಾರದ ಮೇಲೆ ಗಣೇಶನ ಚಿತ್ರ ಅಥವಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಚಿಕ್ಕ ಪ್ರತಿಮೆ ಅಥವಾ ದ್ವಾರದ ಎರಡು ಬದಿಗಳಲ್ಲಿ ಗೋಡೆಯ ಮೇಲೆ ಮಂಗಳಕರವಾದ ಚಿನ್ನೆಗಳನ್ನು ಬರೆದಿರುವುದು ಸ್ವಾಭಾವಿಕವಾಗಿ ನೀವು ನೋಡಿರುತ್ತೀರಿ ಇವುಗಳ ಹಿಂದೆ ಜನರ ನಂಬಿಕೆ ವ್ಯಕ್ತವಾಗಿರುತ್ತದೆ ಹಾಗೆ ವೈಜ್ಞಾನಿಕತೆಯು ಕೂಡ ಅಡಕವಾಗಿರುತ್ತದೆ ಹಿಂದೂ ಸಂಸ್ಕೃತಿಯಲ್ಲಿ ನಾವು ಏನನ್ನು ಸೈದಾಂತಿಕವಾಗಿ ನೋಡಲು ಸಿಗುತ್ತದೆಯೋ ಅದರಲ್ಲಿ ವೈಜ್ಞಾನಿಕತೆಯ ರಹಸ್ಯವೂ ಕೂಡ ಖಂಡಿತವಾಗಿ ಇರುವಂತದ್ದು, ಮನೆಯ ಮುಖ್ಯ ಬಾಗಿಲುಗಳ ಮೇಲೆ ಇವುಗಳನ್ನು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸಲು ಕಾರಣಗಳು ಸಹ ಇವೆ ಇಂತಹ ಪ್ರತೀಕಗಳಿಂದ ಇವುಗಳ ಮೂಲಗಳಿಂದ ನಾವು ಹೊರಗಿನ ದೋಷಿತ ವಾಯು, ಕೆಟ್ಟ ಗಾಳಿಯನ್ನು ತಡೆಯಬಹುದು ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ.

ಸ್ನೇಹಿತರೆ ಮೊದಲಿಗೆ ಸ್ವಸ್ತಿಕ್ ಚಿನ್ನೆಯ ಮಹತ್ವವನ್ನು ತಿಳಿಯೋಣ : ಸ್ನೇಹಿತರೆ ಶಾಸ್ತ್ರದಲ್ಲಿ ಸ್ವಸ್ತಿಕ್ ಚಿನ್ನೆ ಎಂದರೆ ವಿಘ್ನ ನಿವಾರಕನಾದ ಗಣೇಶನಿಗೆ ಸಮವೆಂದು ಹೇಳಲಾಗಿದೆ ಸ್ವಸ್ತಿಕ್ ಚಿನ್ನೆಗೆ ಶಾಸ್ತ್ರಗಳಲ್ಲಿ ವಿಶೇಷವಾದ ಮಹತ್ವವನ್ನು ನೀಡಲಾಗಿದೆ ಸ್ವಸ್ತಿಕ್ ಚಿನ್ನೆಗೆ ಎಲ್ಲ ಶುಭ ಮಂಗಳ ಕಾರ್ಯಗಳಲ್ಲಿಯೂ ಸಹ ಪ್ರಮುಖವಾದ ಸ್ಥಾನವನ್ನು ನೀಡಲಾಗಿದೆ ಮತ್ತು ಸ್ವಸ್ತಿಕ್ ಚಿನ್ನೆಯು ಮನೆಯ ಮುಖ್ಯ ದ್ವಾರದ ಮೇಲೆ ಮತ್ತು ಗೋಡೆಗಳ ಎರಡು ಬದಿಯ ಮೇಲೆ ಸ್ಥಾಪಿಸುವುದರಿಂದ ಚಿತ್ರಿಸುವುದರಿಂದ ಯಾವುದೇ ಕೆಟ್ಟ ಪ್ರಭಾವಗಳು ಕೆಟ್ಟ ದೃಷ್ಟಿಗಳು ಭಾವಿಸುವುದಿಲ್ಲ ವಿಶೇಷವಾಗಿ ಮನೆಯಲ್ಲಿ ಮಗು ಜನಿಸಿದಾಗ ಸ್ವಸ್ತಿಕ್ ಚಿನ್ನೆಯನ್ನು ಪೂಜೆ ಮಾಡಿಸುವುದು ಪದ್ಧತಿಯಾಗಿದೆ ಸ್ವಾಭಾವಿಕವಾಗಿ ನಮ್ಮ ಕುರುಹುಗಳಲ್ಲಿ

ಕೈಗಳಲ್ಲಿ ಬ್ರಾಸ್ಲೈಟ್ ಮುಖಾಂತರವಾಗಿರಬಹುದು ಮತ್ತು ತಮ್ಮ ಬೆರಳುಗಳಲ್ಲಿ ಉಂಗುರದ ರೂಪದಲ್ಲಿ ಧರಿಸುವುದನ್ನು ನಾವು ಈಗ ಕಾಣಬಹುದು ಯಾರು ಸ್ವಸ್ತಿಕ್ ಚಿನ್ನೆಯನ್ನು ಧರಿಸುವರೋ ಸಾಮಾನ್ಯವಾಗಿ ಅವರಿಗೆ ಸಮಸ್ಯೆಗಳು ಬರುವುದು ತುಂಬಾ ಕಡಿಮೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ಸ್ವಸ್ತಿಕ್ ಚಿನ್ನೆ ಬಹಳಷ್ಟು ವಿಶೇಷವಾಗಿರುವಂತದ್ದು ಮತ್ತು ಶ್ರೀ ಗಣೇಶ ಸ್ವಾಮಿಯ ಪ್ರತಿರೂಪವಾಗಿರುವುದು ಉತ್ತಮವಾದ ಮಂಗಳಕರ ಒಂದು ಫಲಗಳನ್ನು ನೀಡುವಂತಹ ಚಿಹ್ನೆ ಈ ಸ್ವಸ್ತಿಕ್ ಚಿನ್ನೆ ಆಗಿರುವಂಥದ್ದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ, ಸ್ನೇಹಿತರೆ ಇಲ್ಲಿಯವರೆಗೂ ಸ್ವಸ್ತಿ ಚಿಹ್ನೆಯನ್ನು ಪೂಜಿಸುವುದರಿಂದ ಏನು ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿದುಕೊಂಡಿದ್ದೀರಿ.

ಈಗ ಕುಂಭ ಕಳಶದ ಬಗ್ಗೆ ತಿಳಿಯೋಣ :
ಇನ್ನು ಈ ಮಂಗಳ ಕಳಶದ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ ಇದನ್ನು ನೀವು ಸ್ವಾಭಾವಿಕವಾಗಿ ನೋಡಿಯೇ ಇರುತ್ತೀರಿ ಈ ಕುಂಭ ಕಳಶಗಳು ಅಂದರೆ ಒಂದು ತಾಮ್ರದ ಕುಂಭ ಅದರ ಮೇಲೆ ತುಂಬಿದ ತೆಂಗಿನಕಾಯಿ ಹಾಗೂ ಸುತ್ತಲು ವೀಳ್ಯದೆಲೆಯಿಂದ ಅಲಂಕರಿಸಿರುವಂತಹ ಮತ್ತು ತೆಂಗಿನಕಾಯಿಗೆ ಸ್ವಸ್ತಿಕ್ ಚಿನ್ನೆಯನ್ನು ಮೂಡಿಸಿದರೆ ಈ ಮಂಗಳ ಕಳಶವಾಗುತ್ತದೆ ಮತ್ತು ಇದು ಕುಂಭ ಕಳಶದ ಇನ್ನೊಂದು ಹೆಸರು ಆಗಿದೆ ಸ್ನೇಹಿತರೆ ಇದು ಕೂಡ ಶಾಸ್ತ್ರಗಳ ಪ್ರಕಾರ ಗಣೇಶನಂತೆಯೇ ಮತ್ತು ಸ್ವಸ್ತಿಕ್ ಚಿನ್ನೆಯಂತೆಯೇ ಬಹಳಷ್ಟು ಮಹತ್ವದ ಸ್ಥಾನವನ್ನು ನೀಡಲಾಗಿದೆ

ನಮ್ಮ ಪ್ರತಿಯೊಂದು ಶುಭಕರ ಮಂಗಳಕರ ಕಾರ್ಯಗಳಲ್ಲಿಯೂ ಸಹ ಈ ಮಂಗಳ ಕಳಶವನ್ನು ಪೂಜಿಸುವುದು ವಾಡಿಕೆಯಾಗಿ ಬಂದಿದೆ ಇನ್ನು ಮನೆಯಲ್ಲಿ ಮುಖ್ಯ ದ್ವಾರದ ಮೇಲೆ ಅಂದರೆ ಮನೆಯ ಮುಖ್ಯ ಬಾಗಿಲಿನ ಮೇಲೆ ಈ ಮಂಗಳ ಕಳಶವನ್ನು ಸ್ಥಾಪಿಸುವುದರಿಂದ ಮನೆಯಲ್ಲಿ ಸದಾ ಧನ ವೃದ್ಧಿ, ಧಾನ್ಯ ಪ್ರಾಪ್ತಿ ಮತ್ತು ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಎಂಬ ನಂಬಿಕೆಯು ಕೂಡ ಎಲ್ಲ ಜನರಲ್ಲಿ ನಾವು ಕಾಣಬಹುದು ಜನರಲ್ಲಿರುವ ನಂಬಿಕೆ ಏನೆಂದರೆ ಅವರು ಮನೆಯಿಂದ ಹೊರಡುವ ಸಮಯದಲ್ಲಿ ತಲೆಯ ಮೇಲೆ ನೀರಿನ ಬಿಂದಿಗೆ ಹೊತ್ತ ಸ್ತ್ರೀಯು ಎದುರಿಗೆ ಬಂದರೆ ಅದನ್ನು ಶುಭ ಶಕುನವೆಂದು ತಿಳಿಸುತ್ತಾರೆ ಅರ್ಥಾತ್ ಅವರು ಯಾವ ಶುಭ ಕಾರ್ಯದ ಸಿದ್ಧಿಗಾಗಿ ಹೊರಟಿರುವರೋ ಆ ಕಾರ್ಯ ಖಂಡಿತವಾಗಿಯೂ ಸಿದ್ದಿಸುತ್ತದೆ ಎನ್ನುವಂತಹ ನಂಬಿಕೆ ಕೂಡ ಶಾಸ್ತ್ರದಲ್ಲಿ ಇದೆ.

ಇಲ್ಲಿಯವರೆಗೂ ನಾವು ನಿಮಗೆ ಈ ಸ್ವಸ್ತಿಕ್ ಚಿನ್ನೆಯ ಮಹತ್ವ ಮತ್ತು ಈ ಕುಂಭ ಕಳಶದ ಮಹತ್ವ ಎಂತದ್ದು ಎಂಬುದನ್ನು ತಿಳಿಸಿಕೊಟ್ಟಿದ್ದೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.