ಮಕರ ರಾಶಿ ಜುಲೈ 2023 ಈ ತಿಂಗಳಲ್ಲಿ ನಿಮ್ಮ ಹಣಕಾಸಿನ ಪರಿಸ್ಥಿತಿ ಹೇಗಿರಲಿದೆ

0 48

ನಮಸ್ಕಾರ ಸ್ನೇಹಿತರೆ, ಮಕರ ರಾಶಿಯವರ 2023 ಜುಲೈ ತಿಂಗಳು ಭವಿಷ್ಯ ಹೇಗಿದೆ ಅಂತ ನೋಡೋಣ ಮಕರ ರಾಶಿಯವರಿಗೆ ಮಿಶ್ರವಾಗಿದೆ ಈ ತಿಂಗಳು ನಿಮ್ಮ ಆರೋಗ್ಯ ಮತ್ತು ಸಂಬಂಧ ಎರಡಕ್ಕೂ ಹೆಚ್ಚಿನ ಗಮನವನ್ನು ನೀವು ನೀಡಬೇಕಾಗುತ್ತದೆ ತಿಂಗಳಿನ ಆರಂಭದಲ್ಲಿ ಪ್ರೀತಿ ಪಾತ್ರರೊಂದಿಗಿನ ತಪ್ಪು ತಿಳುವಳಿಕೆ ಅಥವಾ ವಿವಾದದಿಂದಾಗಿ ಮನಸ್ಸು ಅಸಮಾಧಾನ ಗೊಳ್ಳುತ್ತದೆ.

ಹೀಗಾಗಿ ನೀವು ಮನೆ ಕುಟುಂಬ ಕೆಲಸದ ಸ್ಥಳಗಳಲ್ಲಿ ಬಹಳ ಚಿಂತನಶೀಲರಾಗಿ ಮಾತಾಡಬೇಕಾಗುತ್ತದೆ ಆಮೇಲೆ ನೀವು ಕೋಪ ಮಾಡ್ಕೊಳ್ಳೋದನ್ನ ಕಂಟ್ರೋಲ್ ಮಾಡ್ಕೋಬೇಕು ಇತರರನ್ನ ನಿಂದಿಸುವುದನ್ನು ಕೂಡ ನೀವು ಕಡಿಮೆ ಮಾಡಬೇಕು ಇತರರನ್ನು ನಿಂದಿಸಕ್ಕೆ ಹೋಗ್ಬೇಡಿ ಸಮಯದಲ್ಲಿ ಯಾವುದೇ ಕಾಗದಕ್ಕೆ ಸಹಿ ಮಾಡುವ ಮೊದಲು ಅಂದರೆ ಯಾವುದಾದರೂ ಕಾಗದಕ್ಕೆ ನೀವು ಸೈನ್ ಮಾಡಬೇಕು ಅಂದ್ರೆ ಅದನ್ನು ಸಂಪೂರ್ಣವಾಗಿ ಓದಿ

ಆಮೇಲೆ ನೀವು ಸೈನ್ ಮಾಡಬೇಕು ನೀವು ಹಣದ ವ್ಯವಹಾರದಲ್ಲಿ ಬಹಳ ಜಾಗರೂಕರಾಗಿರಬೇಕಾಗುತ್ತದೆ ಮಕರ ರಾಶಿಯವರು ಈ ಜುಲೈ ತಿಂಗಳಲ್ಲಿ ಮಕರ ರಾಶಿಯ ಮಣ್ಣಿನ ಮತ್ತು ಚಲಿಸುವ ಚಿಹ್ನೆ ಹಾಗೂ ಶನಿಯ ಒಡೆತನದಲ್ಲಿರುವ ಚಿಹ್ನೆಯಾಗಿದೆ ಮಕರ ರಾಶಿ ಈ ಮಕರ ರಾಶಿಯಲ್ಲಿ ಜನಿಸಿದವರು ಬಹಳ ಶಿಸ್ತನ್ನು ಪಾಲಿಸುವಂಥವರಾಗಿರುತ್ತಾರೆ ಬಹಳ ಲವಲವಿಕೆಯಿಂದ ಕೂಡಿರುತ್ತಾರೆ.

ಸಮಯಕ್ಕೆ ಸರಿಯಾಗಿ ಕಾರ್ಯವನ್ನು ನಿರ್ವಹಿಸಿರುವಂಥ ಗುಣವನ್ನು ಹೊಂದಿರುತ್ತಾರೆ ಟೈಮ್ ಸೆನ್ಸ್ ಕೂಡ ಬಹಳ ಚೆನ್ನಾಗಿರುತ್ತೆ ಇವರು ಹೆಚ್ಚು ಸೃಜನಶೀಲರಾಗಿರುತ್ತಾರೆ ಮತ್ತು ಪ್ರಯಾಣ ಇತ್ಯಾದಿಗಳಲ್ಲಿ ಬಹಳ ಆಸಕ್ತಿವಂತರಾಗಿರುತ್ತಾರೆ ಇವರು ವಿದೇಶದಲ್ಲಿ ಚೆನ್ನಾಗಿ ಹೊಳಿಯೋದಕ್ಕೆ ಅಂದರೆ ಶೈನ್ ಆಗುವುದಕ್ಕೆ ವಿದೇಶದಲ್ಲಿ ನೀವು ಶೈನ್ ಆಗೋದಕ್ಕೆ ಸಾಧ್ಯವಾಗುತ್ತದೆ .

ನಿಮ್ಮ ಜೀವನದಲ್ಲಿ ಹೊಸದನ್ನು ಪ್ರಾರಂಭಿಸಲು ನೀವು ಸಿದ್ಧರಾಗುತ್ತೀರಿ ಏನಾದ್ರೂ ಒಂದು ಹೊಸದನ್ನ ಮಾಡಬೇಕು ಅಂತ ಜುಲೈ ತಿಂಗಳು ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ ಈ ತಿಂಗಳು ನೀವು ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ನಿಮ್ಮ ಜೀವನವು ಪ್ರಣಯದಿಂದ ತುಂಬಿರುತ್ತದೆ ಮತ್ತು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವುದಕ್ಕೆ ನೀವು ಎಲ್ಲಾ ಪ್ರಯತ್ನಗಳನ್ನು ಕೂಡ ಮಾಡುತ್ತೀರಿ ನೀವು ಉಲ್ಲಾಸವನ್ನು ಅನುಭವಿಸುತ್ತೀರಿ .

ನೀವು ಹೊಸ ಸವಾಲುಗಳನ್ನು ತೆಗೆದುಕೊಳ್ಳಲು ಸಿದ್ದರಾಗುತ್ತೀರಿ ನಿಮ್ಮ ಕಾಲ್ಪನಿಕ ಸಾಮರ್ಥ್ಯಗಳು ಇದೀಗ ಉನ್ನತ ಆಕಾರದಲ್ಲಿ ಇರುತ್ತವೆ ಆದ್ದರಿಂದ ಹೆಚ್ಚಿನದನ್ನು ಮಾಡಿ ಅಂದರೆ ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ ನಿಮ್ಮ ಕಾಲ್ಪನಿಕ ಸಾಮರ್ಥ್ಯ ಉನ್ನತವಾಗಿರುವುದಕ್ಕೆ ತಿಂಗಳ ಮಧ್ಯೆ ಉದ್ಯೋಗಕ್ಕೆ ಸಂಬಂಧಿಸಿದ ಯಾವುದೇ ಅವಕಾಶಗಳನ್ನು ನೀವು ಕೈ ಬಿಡಬೇಡಿ ಯಾವುದಾದರೂ ಒಳ್ಳೆ ಅವಕಾಶ ಬಂದ್ರೆ ಖಂಡಿತ ಅದನ್ನ ಬಳಸಿಕೊಳ್ಳಿ ಇಲ್ಲದಿದ್ದರೆ ನೀವು ನಂತರ ಪಶ್ಚಾತಾಪ ಪಡಬೇಕಾಗುತ್ತದೆ.

ನೀವು ಅವಕಾಶವನ್ನು ಬಿಟ್ಟು ಕೊಡ್ರಿ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ ಈ ಸಮಯದಲ್ಲಿ ನೀವು ಹಿರಿಯರೊಂದಿಗೆ ಉತ್ತಮ ಬಾಂಧವ್ಯವನ್ನು ಇರಿಸಿಕೊಳ್ಳುವ ಮೂಲಕವಾಗಿ ನೀವು ಬಯಸುವ ಪ್ರಯೋಜನವನ್ನು ಕೂಡ ನೀವು ಪಡೆಯಬಹುದು ಪ್ರೀತಿಯ ಸಂಬಂಧದಲ್ಲಿ ನಿಮ್ಮ ಪ್ರೀತಿಯ ಸಂಗಾತಿಯ ವೈಯಕ್ತಿಕ ಜೀವನದಲ್ಲಿ ಅತಿಯಾಗಿ ಪ್ರವೇಶಿಸುವುದನ್ನು ನೀವು ತಪ್ಪಿಸಬೇಕು ಎಲ್ಲದಕ್ಕೂ ಮೂಗು ತೋರಿಸುವುದಕ್ಕೆ ಹೋಗಬೇಡಿ.

ಎಲ್ಲವನ್ನು ಪ್ರಶ್ನೆ ಮಾಡುವುದಕ್ಕೆ ಹೋಗಬೇಡಿ ಇಲ್ಲದಿದ್ರೆ ರಚಿಸಲಾದಂತಹ ಒಂದು ಸಂಬಂಧ ಏನಿದೆಯಲ್ಲ ಆ ಸಂಬಂಧ ಮುರಿದು ಹೋಗುವ ಸಾಧ್ಯತೆ ಇರುತ್ತದೆ ತಿಂಗಳ ದ್ವಿತೀಯ ಅರ್ಥದಲ್ಲಿ ವೃತ್ತಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾಡಿದಂತಹ ಪ್ರಯಾಣಗಳು ಆಯಾಸ ಮತ್ತು ಅಸಮಾಧಾನವನ್ನು ಉಂಟುಮಾಡುವಂತಹ ಸಾಧ್ಯತೆಗಳಿವೆ.

ಅಂದರೆ ತಿಂಗಳಿನ ದ್ವಿತೀಯ ಅರ್ಥದಲ್ಲಿ 15ನೇ ತಾರೀಖಿನ ನಂತರ ಈ ಸಮಯದಲ್ಲಿ ನೀವು ಋತುಮಾನದ ರೋಗಗಳ ಬಗ್ಗೆ ತಿಳಿದಿರಬೇಕು ಅಂದರೆ ಈಗ ಮಳೆ ಶುರುವಾಗ್ತಿದೆ ಇದರಿಂದ ಸ್ವಲ್ಪ ವೈರಲ್ ಫೀವರ್, ಕೆಮ್ಮು ಇಂತಹ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳು ಕೂಡ ಇರುತ್ತದೆ ಹಾಗಾಗಿ ನಿಮ್ಮ ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಕೂಡ ನೀವು ವಿಶೇಷ ಗಮನವನ್ನು ಹರಿಸಬೇಕಾಗುತ್ತದೆ ಈ ಸಮಯದಲ್ಲಿ ನೀವು ಕಾಲೋಚಿತ ಕಾಯಿಲೆಯ ಅಪಾಯವನ್ನ ಹೊಂದಿರುತ್ತೀರಿ.

ನಾವು ಈಗಾಗಲೇ ಹೇಳಿದಾಗೆ ಅಂದರೆ ಋತುಮಾನದ ಈ ಮಳೆಗಾಲದಲ್ಲಿ ಬರುವಂತಹ ಕೆಲವು ಸಣ್ಣ ಪುಟ್ಟ ಸಮಸ್ಯೆಗಳು ನಿಮ್ಮ ಆರೋಗ್ಯ ವನ್ನು ಕಾಡುತ್ತದೆ ಆದರೆ ಯಾವುದೋ ದೀರ್ಘಕಾಲ ಕಾಯಿಲೆಯ ನೋವು ಹೊರಹೊಮ್ಮುವ ಸಾಧ್ಯತೆ ಇದೆ ಇದನ್ನು ನೀವು ನೆಗ್ಲೆಟ್ ಮಾಡಿದ್ರೆ ಈ ಸಮಯದಲ್ಲಿ ವಾಹನವನ್ನು ನೀವು ಎಚ್ಚರಿಕೆಯಿಂದ ಚಾಲನೆ ಮಾಡಬೇಕಾಗುತ್ತದೆ ಇಲ್ಲಾಂದ್ರೆ ನೀವು ಸಣ್ಣ ಪ್ರಮಾಣದಲ್ಲಿ ಗಾಯಗೊಳ್ಳುವ ಸಾಧ್ಯತೆ ಕೂಡ ಇರುತ್ತದೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.