ಮಹಿಳೆಯರು ರಾತ್ರಿ ಮಲಗುವ ಮುನ್ನ ಅಡುಗೆ ಮನೆಯಲ್ಲಿ ಸಣ್ಣ ಪರಿಹಾರವನ್ನು ಮಾಡಿದರೆ ಹಣಕಾಸಿಗೆ ಎಂದಿಗೂ ಕೊರತೆ ಬರುವುದಿಲ್ಲ
ನಮಸ್ಕಾರ ಸ್ನೇಹಿತರೇ, ಪ್ರಿಯ ಸ್ನೇಹಿತರೆ ನೈಟ್ ಕಿಚನ್ ರೆಮಿಡಿ ಉಪಾಯ ಮಾಡುವುದು ಹಾಗೆ ಯಾವ ಸಮಯದಲ್ಲಿ ಮಾಡಬೇಕು ಅನ್ನೋ ಎಲ್ಲ ವಿಷಯಗಳನ್ನು ನಾನು ನಿಮಗೆ ಇವತ್ತು ತಿಳಿಸಿಕೊಡುತ್ತೇನೆ ಸ್ನೇಹಿತರೆ ಅದ್ಭುತವಾದಂತಹ ವಿಶೇಷ ವಾದಂತಹ ಶಕ್ತಿಯುತವಾಗಿದೆ ಅಂತ ಸಹ ಹೇಳಬಹುದು ಆರ್ಥಿಕವಾಗಿ ಇಬ್ಬಂದಿಯನ್ನು ಅನುಭವಿಸುತ್ತಿದ್ದರೆ ಧನವು ಅನುಕೂಲವಾಗುತ್ತದೆ .
ವಾಸ್ತು ಶಾಸ್ತ್ರದ ಪ್ರಕಾರ ಅನೇಕ ಲಾಭವನ್ನು ಪಡೆಯಬಹುದು ಅಂತಾನೆ ಹೇಳಬಹುದು ಸಂಜೆ ಸಮಯದಲ್ಲಿ ಹಾಲು, ಮೊಸರು, ಉಪ್ಪು ಬೆಳ್ಳುಳ್ಳಿ ಯಾವುದನ್ನು ಸಹ ಯಾರಿಗೂ ಕೊಡಬಾರದು ಕೊಟ್ಟರೆ ನಷ್ಟ ಅನುಭವಿಸ್ತೀರ ಯಾವುದಕ್ಕೋಸ್ಕರ ಕೊಡ್ಬಾರ್ದು ಕೊಟ್ರೆ ಏನ್ ಏನ್ ನಷ್ಟ ಆಗುತ್ತೆ ಏನೆಲ್ಲ ನಷ್ಟ ಆಗುತ್ತೆ ಅನ್ನೋ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದು ನಷ್ಟ ಅನುಭವಿಸಬೇಕಾಗುತ್ತದೆ ಮಾನಸಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಧನಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳು ದೂರ ಆಗುತ್ತೆ ಅಂತಾನೆ ಹೇಳಬಹುದು ಈ ಉಪಾಯವನ್ನು ಬಳಸುವುದರಿಂದ ಈ ಧನಗಳಿಗೆ ಚಂದ್ರಾಧಿಪತಿ, ಏನೇ ಚಂದ್ರ ದೋಷ ಇದ್ದರೂ ಸಹ ಅದನ್ನ ನಿವಾರಿಸುವುದಕ್ಕೆ ಸಹಾಯವಾಗುತ್ತದೆ ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಜಗಳ ಆಡ್ತಾ ಇದ್ರೆ ಅಂದ್ರೆ ಸಣ್ಣಪುಟ್ಟ ವಿಷಯಗಳಿಗೂ ಜಗಳ ಅನುಭವಿಸುತ್ತಿದ್ದರೆ ಮತ್ತು ಇದನ್ನು ಕೊಟ್ಟರೆ ಏನು ಆಗಲ್ಲ ರೀತಿಯ ಸಮಸ್ಯೆಗಳನ್ನ ನೀವು ಎದುರಿಸುವುದಿಲ್ಲ ಆದ್ರೆ ತುಂಬಾನೇ ಸಮಸ್ಯೆ ಆಗುತ್ತದೆ.
ಆರ್ಥಿಕವಾಗಿ ಹಿಮ್ಮಡಿಯನ್ನು ಅನುಭವಿಸ್ತಾ ಇರ್ತಾರೆ ಅದಕ್ಕಾಗಿ ನಾವು ಹಿರಿಯರು ಹೇಳಿದ್ದು ಯಾಕೆ ಫಾಲೋ ಮಾಡಬೇಕು ಅಂದ್ರೆ ಆರ್ಥಿಕ ನಷ್ಟದಿಂದ ಹೊರಗೆ ಉಳಿಯುವುದಕ್ಕೆ ಇದು ನನ್ನ ಫಾಲೋ ಮಾಡ್ಲಿಲ್ಲ ಅಂದ್ರೆ ಅನೇಕ ಸಮಸ್ಯೆಗಳನ್ನ ನಾವು ಎದುರಿಸಬೇಕಾಗುತ್ತದೆ ಅಂತ ಹೇಳಬಹುದು ಮಾನಸಿಕವಾಗಿ ನೆಮ್ಮದಿ ಕೂಡ ಅನುಭವಿಸೋದಿಲ್ಲ ಮತ್ತೆ ಹಣ ಕೈಯಲ್ಲಿ ನಿಲ್ಲುವುದಿಲ್ಲ ಈ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ ಮತ್ತೆ ಸಂಜೆ ನೈರುತ್ಯ ದಿಕ್ಕಿನಲ್ಲಿ ಮೊಸರನ್ನ ಯಾರಿಗೂ ಕೊಡಬಾರದು.
ಮನೆಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಮನೆಯಲ್ಲಿ ಜಗಳ ಉಂಟಾಗುತ್ತದೆ ಮೊಸರನ್ನು ಸಂಜೆ ಸಮಯದಲ್ಲಿ ಯಾರ್ಗಾದ್ರು ಕೊಟ್ರೆ ಮನೆಯಲ್ಲಿ ಅನಾವಶ್ಯಕ ಜಗಳ ಆಗುತ್ತೆ ಅಂತಾನೆ ಹೇಳಬಹುದು ಮೊಸರು ಲಕ್ಷ್ಮಿ ಸ್ವರೂಪ ಅಂತಾನೇ ಹೇಳಬಹುದು ಯಾವ ಸಮಯ ಅಂದ್ರೆ ಆ ಸಮಯದಲ್ಲಿ ತಲೆಯ ಗಂಟನ್ನು ಬಿಚ್ಚಬಾರದು ರಾತ್ರಿ ಸಮಯದಲ್ಲಿ ಅಥವಾ ಸಿಕ್ಕಸಿಕ್ಕ ಸಮಯದಲ್ಲಿ ತಲೆಯಲ್ಲಿ ಹಾಕಿರುವಂತಹ ಗಂಟನ್ನು ಬಿಚ್ಚಬಾರದು.
ಮನೆಯಲ್ಲಿ ಗಂಡ ಹೆಂಡತಿಯ ನಡುವೆ ಜಗಳ ಪ್ರಾರಂಭವಾಗುತ್ತದೆ ರಬ್ಬರ್ ಅಥವಾ ಕ್ಲಿಪ್ ಅನ್ನು ಹಾಕಬಹುದು ಆದರೆ ಯಾವುದೇ ಕಾರಣಕ್ಕೂ ತಲೆಯನ್ನು ಬಿಟ್ಟುಕೊಂಡು ಬಾಚಿಕೊಬಾರದು ಮತ್ತೆ ರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ತಲೆಗೆ ಸ್ನಾನವನ್ನು ಮಾಡಬಾರದು ನೆಗೆಟಿವ್ ಎನರ್ಜಿ ಜಾಸ್ತಿಯಾಗುತ್ತದೆ ಮತ್ತು ರಾತ್ರಿ ಮಲಗುವುದಕ್ಕೆ ಮುಂಚೆ ಸ್ಟೊವ್ ಎಲ್ಲ ಕ್ಲೀನ್ ಮಾಡಿ ಒರೆಸಿ ಆದಮೇಲೆ ಸ್ವಲ್ಪ ಹಾಲನ್ನು ಚುಮುಕಿಸಿದರೆ ಏನೇನೆ ನರಾತ್ಮಕ ಶಕ್ತಿ ಇದ್ದರೂ ಸಹ ತೊಲಗುತ್ತದೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512