ಕನಸಿನಲ್ಲಿ ಭತ್ತ ಕಂಡರೆ!! ಅದೃಷ್ಟ ನಿಮ್ಮದಾಗಲಿದೆ

0 76

ಕನಸಿನಲ್ಲಿ ಭತ್ತ ಕಂಡರೆ!! ಅದೃಷ್ಟ ನಿಮ್ಮದಾಗಲಿದೆ!!!

ಒಂದು ವೇಳೆ ನಿಮ್ಮ ಕನಸಿನಲ್ಲಿ ಭತ್ತವನ್ನು ನೋಡಿದರೆ ಇದು ತುಂಬಾ ತುಂಬಾ ಒಳ್ಳೆಯ ಕನಸು ನೀವು ಎಷ್ಟು ಜಾಸ್ತಿ ಭತ್ತವನ್ನು ನೋಡಿದ್ದೀರ ಅಷ್ಟು ಒಳ್ಳೆಯದು ಕಡಿಮೆ ಭತ್ತವನ್ನು ನೋಡಿದ್ದರೆ ಕಡಿಮೆ ಒಳ್ಳೆಯದು ಇನ್ನು ಭತ್ತದ ರಾಶಿಯನ್ನು ನೋಡಿದರೆ ತುಂಬಾ ಒಳ್ಳೆಯದು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಧನಪ್ರಾಪ್ತಿಯಾಗುತ್ತದೆ ಧನಲಾಭವಾಗುತ್ತದೆ ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆಗಳಿದ್ದರೆ ನಿವಾರಣೆ ಆಗುತ್ತದೆ

ನಿಮಗೆ ಯಾವುದಾದರೂ ಮುಖ್ಯವಾದ ಬೇಡಿಕೆಗಳು ಇದ್ದರೆ ಮುಂಬರುವ ದಿನಗಳಲ್ಲಿ ಈಡೇರುತ್ತದೆ ಎಂದರ್ಥ ಅಥವಾ ಯಾವುದಾದರೂ ವಿಶೇಷವಾದ ವಸ್ತು ನಿಮಗೆ ಪ್ರಾಪ್ತಿಯಾಗುತ್ತದೆ ವಿಶೇಷವಾದ ಕೆಲಸಗಳು ಆಗಬೇಕು ಎಂದು ಭಾವಿಸಿದ್ದರೆ ಮುಂಬರುವ ದಿನಗಳಲ್ಲಿ

ಆ ಕೆಲಸಗಳು ಈಡೇರುತ್ತದೆ ಒಂದು ವೇಳೆ ನಿಮ್ಮ ಕನಸಿನಲ್ಲಿ ಭತ್ತವನ್ನು ಚೆಲ್ಲಾಡುತ್ತಿರುವ ರೀತಿ ಅಥವಾ ಭಕ್ತ ಕೊಳೆತು ಹೋಗಿರುವ ರೀತಿ ನೋಡಿದ್ದೆ ಆದರೆ ಇದು ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ಧನ ಹಾನಿ ಅಥವಾ ಕೆಲಸಗಳಿಗೆ ಹಾನಿ ಉಂಟಾಗುತ್ತದೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಆದ್ದರಿಂದ ಸ್ವಲ್ಪ ಹುಷಾರಾಗಿ ಇದ್ದರೆ ತುಂಬಾ ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.