M ಅಕ್ಷರದವರ ಸ್ವಭಾವ ಮತ್ತು ವ್ಯಕ್ತಿತ್ವ ಈ ರೀತಿ ಇರುತ್ತದೆ

Recent stories

M ಅಕ್ಷರದವರ ಸ್ವಭಾವ ಮತ್ತು ವ್ಯಕ್ತಿತ್ವ ಈ ರೀತಿ ಇರುತ್ತದೆ

ಸಂಖ್ಯಾ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಮುಂದಿನ ಜೀವನದ ಬಗ್ಗೆ ಅವನ ಹೆಸರಿನ ಮೊದಲನೆಯ ಹೆಸರಿನ ಮುಖಾಂತರ ನಾವು ತಿಳಿದುಕೊಳ್ಳಬಹುದು ಅಕ್ಷರದ ವ್ಯಕ್ತಿಗಳು ತುಂಬಾ ನಿಷ್ಠಾವಂತರು ಆಗಿರುತ್ತಾರೆ ಸುಖಮಯ ಜೀವನ ಇವರದ್ದು ಆಗಿರುತ್ತದೆ ಇವರು ತಮ್ಮದೇ ಆದ ನಿಯಮಗಳನ್ನು ಹೊಂದಿರುತ್ತಾರೆ,

ಹಣಕಾಸಿನ ವಿಷಯದಲ್ಲಿ ಇವರು ತುಂಬಾ ನಿಪುಣರು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಅನಾವಶ್ಯಕವಾಗಿ ಹಣವನ್ನು ವ್ಯರ್ಥ ಮಾಡುವುದಿಲ್ಲ ಈ ಕಾರಣದಿಂದ ಇವರು ಬೇರೆಯವರ ಕಣ್ಣಿಗೆ ಜಿಪುಣರಂತೆ ಕಾಣಿಸುತ್ತಾರೆ ಇವರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನಗಳು ದೊರೆಯುತ್ತದೆ ಇವರು ಸ್ವಲ್ಪ ಸ್ವಾರ್ಥಿಗಳಂತೆ ಕಂಡು ಬರುತ್ತಾರೆ

ಇವರು ಬಣ್ಣದ ಮಾತುಗಳನ್ನು ಆಡುವುದಿಲ್ಲ ಇವರು ತುಂಬಾ ಭಾವನಾತ್ಮಕ ಜೀವಿಗಳು ಆಗಿರುತ್ತಾರೆ ಇವರ ಗುಣಗಳಿಂದ ಇವರ ಕುಟುಂಬವು ಆರ್ಥಿಕವಾಗಿ ಸಾಮಾಜಿಕವಾಗಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಇವರು ಆದಷ್ಟು ಕಲ್ಪನಿಕ ಗುಣಗಳು ಬ್ರಮೆಯಿಂದ ದೂರವಿದ್ದು ಪ್ರಾಯೋಗಿಕವಾಗಿ ಜೀವನ ನಡೆಸುತ್ತಾರೆ ಇವರು ಸಹಾಯ ಮನೋಭಾವದವರು ಮತ್ತು ತುಂಬಾ ಶ್ರಮಜೀವಿಗಳು ಆಗಿರುತ್ತಾರೆ

ಇವರದ್ದು ತುಂಬಾ ಗಂಭೀರ ವ್ಯಕ್ತಿತ್ವವಾಗಿರುತ್ತದೆ ಇವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅದರ ಬಗ್ಗೆ ತುಂಬಾ ಚೆನ್ನಾಗಿ ಯೋಚನೆ ಮಾಡಿರುತ್ತಾರೆ ಇವರು ಪ್ರೀತಿ ಪ್ರೇಮದ ವಿಷಯದಲ್ಲಿ ಸಿಲುಕುವುದು ತುಂಬಾ ಕಡಿಮೆ ಇವರು ತಮ್ಮ ನಿರ್ಧಾರಗಳಿಗೆ ಯಾವಾಗಲೂ ಬದಲಾಗಿ ಇರುತ್ತಾರೆ

ಇವರು ತಮ್ಮ ಜೀವನದ ಬಗ್ಗೆ ಅವರ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಕೋಪ ಬಂದರೆ ಇವರು ಸರಿಯಾಗಿ ಪಾಠ ಕಲಿಸುತ್ತಾರೆ ಇವರಿಗೆ ಯಾವಾಗಲೂ ಲಕ್ಷ್ಮಿ ಕೃಪೆ ಇದ್ದೇ ಇರುತ್ತದೆ ಈ ವ್ಯಕ್ತಿಯ ಇಚ್ಛೆಯಂತೆಯೇ ಇವರ ಕುಟುಂಬದವರು ನಡೆದುಕೊಳ್ಳುತ್ತಾರೆ ಇವರಿಗೆ ಕೌಟುಂಬಿಕವಾಗಿ ನೆಮ್ಮದಿ ಇರುತ್ತದೆ ಇವರ ಜೀವನ ಆದಷ್ಟು ಇವರು ಅಂದುಕೊಂಡ ಹಾಗೆ ನಡೆಯುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave a Reply

Your email address will not be published. Required fields are marked *