ಮೈಕೈ ನೋವಿಗೆ ಮನೆಮದ್ದು

0 12

ಮೈಕೈ ನೋವಿಗೆ ಮನೆಮದ್ದು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನೋವು ಯಾರಿಗೆ ಇಲ್ಲ ಹೇಳಿ ಈಗ 35 ರಿಂದ 40 ವರ್ಷಗಳಲ್ಲೇ ನೋವು ಸ್ಟಾರ್ಟ್ ಆಗುತ್ತಿದೆ ಗಂಟುಗಳಲ್ಲಿ ನೋವು, ಮಂಡಿಯಲ್ಲಿ ನೋವು, ಶರೀರದ ಹಲವಾರು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಆದರೆ ಈಗ ನಾವು ನೋವು ನಿವಾರಕ ಜ್ಯೂಸನ್ನು ಹೇಳಿಕೊಡುತ್ತೇವೆ ಮೊದಲನೆಯದಾಗಿ ನೀವು ಇದಕ್ಕೆ ಯಾವ ಯಾವ ವಸ್ತುಗಳು ಬೇಕಾಗುವುದು ಎಂಬುದನ್ನು ತಿಳಿಯೋಣ ಅನಾನಸ್,

ಸೇಬು, ಶುಂಠಿ ಮತ್ತು ನಿಂಬೆರಸ ಇದೆಲ್ಲವನ್ನು ಮಿಶ್ರಣ ಮಾಡಿ ನೀವು ಜ್ಯೂಸ್ ಮಾಡಿಕೊಂಡು 200 ರಿಂದ 250 ಮಿಲಿ ಲೀಟರ್ ಅಷ್ಟು ಜ್ಯೂಸನ್ನು ಬೆಳಿಗ್ಗೆ ಮತ್ತು ಸಂಜೆ ಸಾಧ್ಯವಾಗದಿದ್ದಲ್ಲಿ ದಿನಕ್ಕೆ ಒಮ್ಮೆಯಾದರೂ ನೀವು ಈ ಜ್ಯೂಸನ್ನು ಕುಡಿಯುತ್ತಾ ಬಂದಲ್ಲಿ ಮೈಕೈ ನೋವು ಕಡಿಮೆಯಾಗುತ್ತದೆ ಇದು ಔಷದಿಯಂತೆ ಕೆಲಸ ಮಾಡಿ ಬೇಗ ನಿಮ್ಮ ನೋವು ನಿವಾರಣೆಯಾಗುವುದಂತೆ ಮಾಡುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.