ಲಕ್ಷಾಂತರ ಜನರ ಬದುಕಿಗೆ ಸ್ಪೂರ್ತಿ ಧ್ವನಿಯಾದ ಈ ಮಾತುಗಳನ್ನು ಒಮ್ಮೆ ಕೇಳಿ! ವಾವ್ಅದ್ಭುತವಾದ ಈ ಮಾತುಗಳು
ಲಕ್ಷಾಂತರ ಜನರ ಬದುಕಿಗೆ ಸ್ಪೂರ್ತಿ ಧ್ವನಿಯಾದ ಈ ಮಾತುಗಳನ್ನು ಒಮ್ಮೆ ಕೇಳಿ! ವಾವ್ಅದ್ಭುತವಾದ ಈ ಮಾತುಗಳು
ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಎಲ್ಲರಿಗೂ ಒಳ್ಳೆಯದನ್ನೇ ಬಯಸುವವರಿಗೆ ಸವಾಲು ಹೆಚ್ಚು ಬರುತ್ತದೆ ಯಾಕೆಂದರೆ ಸವಾಲು ಕೂಡ ಒಳ್ಳೆಯದನ್ನೇ ಹುಡುಕುತ್ತದೆ ಎಷ್ಟೋ ಜನ ಹೇಳುತ್ತಾರೆ
ಹಣ ತೆಗೆದುಕೊಂಡು ಏನು ಮಾಡುತ್ತೀಯಾ ಸತ್ತ ಮೇಲೆ ಅದರ ಜೊತೆಗೆ ಹೋಗುತ್ತೀಯಾ ಎಂದು ಆದರೆ ಅದೇ ಜನ ತಿಂಗಳಾದರೆ ಬರುವ ಸಂಬಳಕ್ಕೆ ಸಾಲಾಗಿ ನಿಂತಿರುತ್ತಾರೆ ಯಾಕೆಂದರೆ ಮನಿ ಇಸ್ ಎವರಿಥಿಂಗ್ ಸಾಧನೆಗಿಂತ ಸೂಕ್ತವಾದ ಪ್ರತಿಕಾರ ಇನ್ನೊಂದಿಲ್ಲ ಕಷ್ಟದಲ್ಲಿ ತಾಳ್ಮೆಯಿಂದ ನಷ್ಟದಲ್ಲಿ ಸಹನೆಯಿಂದ ತೊಂದರೆಯಲ್ಲಿ ಶಾಂತಿಯಿಂದ ದುಃಖದಲ್ಲಿ ಸಮಾಧಾನದಿಂದ ಇದ್ದವರಿಗೆ ಬಾಳಿನಲ್ಲಿ ಯಾವ ಭಯವು ಇರುವುದಿಲ್ಲ
ಎಲ್ಲವನ್ನು ಕಳೆದುಕೊಂಡ ಹಾಗೆ ಒಂದು ವಾರ ನಟಿಸಿ ನೋಡು ನಿನ್ನವರು ಯಾರೆಂದು ನಿನಗೆ ತಿಳಿಯುತ್ತದೆ ಈ ಜಗತ್ತಿನಲ್ಲಿ ನಮ್ಮ ನೋವುಗಳನ್ನು ಹೇಳಿಕೊಳ್ಳದ ಅರ್ಥ ಮಾಡಿಕೊಳ್ಳುವ ಹೃದಯ ಎಂದರೆ ಅದು ತಾಯಿ ಹೃದಯ ಮಾತ್ರ ನಗುತಿರು ನಗಿಸುತ್ತಿರು ಅದರಲ್ಲಿಯೇ ನಿನ್ನ ನೋವುಗಳನ್ನು ಮರೆಯುತ್ತಿರು ಸತ್ತಾಗ ಶವದ ಮುಂದೆ ಕುಳಿತು ಅಳುವ ಜನರು ಬದುಕಿದ್ದಾಗ ಕಷ್ಟದಲ್ಲಿ ಸಿಲುಕಿದರೆ ಹಿಂದೆ ನಿಂತು ನಗುವರು ನಮ್ಮ ಅನ್ನ ಬೇಯಿಸಿಕೊಳ್ಳಲು ಪರರ ಕಣ್ಣೀರನ್ನು ಉಪಯೋಗಿಸಬಾರದು ಬದುಕು ಶುಲ್ಕವಿಲ್ಲದೆ
ಅನೇಕ ಪಾಠವನ್ನು ಕಲಿಸುವ ಏಕೈಕ ಸಂಸ್ಥೆ ನಮಿಸುವ ಗುಣ ನಿನ್ನದಾದರೆ ಗೌರವಿಸುವ ಸ್ಥಾನವು ತಾನಾಗಿಯೇ ಬರುತ್ತದೆ ಎಲ್ಲವನ್ನು ಕಳೆದುಕೊಂಡಾಗಲೇ ನಿನ್ನ ಸಾಮರ್ಥ್ಯವನ್ನು ಅರಿಯಲು ಸಾಧ್ಯ ನೀನು ಭೂಮಿಯನ್ನು ತೊರೆದಾಗ ಯಾವುದನ್ನು ಇಲ್ಲಿಂದ ಏನನ್ನು ಒಯ್ಯಲಾಗುವುದಿಲ್ಲ ಅಂದ ಮೇಲೆ ಎಲ್ಲ ನನ್ನದೇ ಎನ್ನುವ ಭ್ರಮೆ ಏಕೆ ಅಹಂಕಾರದಿಂದ ಈ ಭೂಮಿಯ ಮೇಲೆ ಏನನ್ನು ಸಾಧಿಸಲಾರೆ ಬಯಸಿದ್ದು ಸಿಕ್ಕಾಗ ಮಾತ್ರ ಭಗವಂತನನ್ನು ನಂಬುವುದಲ್ಲ ಅವನು ನಮ್ಮ ಅವಶ್ಯಕತೆಗೆ ತಕ್ಕಂತೆ ದಯಪಾಲಿಸುತ್ತಾನೆ
ಕೆಲವೊಮ್ಮೆ ಬಯಸದೆ ಇದ್ದರೂ ಭಾಗ್ಯವನ್ನು ಕರುಣಿಸುತ್ತಾನೆ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಪುಸ್ತಕದಂತೆ ಸ್ವಲ್ಪ ಅರಿಯುವ ಜ್ಞಾನವಿರಬೇಕು ಅಷ್ಟೇ ಸತ್ತ ಮೀನನ್ನು ನದಿಯಿಂದ ದಡಕ್ಕೆ ತಳ್ಳಿಬಿಡುತ್ತದೆ ಹಣವಿಲ್ಲದ ಮನುಷ್ಯನನ್ನು ಸಮಾಜ ಮೂಲೆಗೆ ತಳ್ಳಿಬಿಡುತ್ತದೆ ಈಜುವವರೆಗೂ ಮೀನಿನ ಬೆಲೆ ದುಡಿಮೆ ಇರುವವರೆಗೂ ಮನುಷ್ಯನ ಬೆಲೆ ಆತ್ಮವಿಶ್ವಾಸ ಹೊಂದಿದ್ದರೆ ನೀನು ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯಬಹುದು
ಕೆಲವೊಬ್ಬರು ಹೂವಿನಂತೆ ಮಾತನಾಡಿ ಸುಳ್ಳಿನ ಪ್ರಪಂಚವನ್ನು ಕಟ್ಟುತ್ತಾರೆ ಇನ್ನು ಕೆಲವರು ಮುಳ್ಳಿನಂತೆ ಮಾತನಾಡಿದರು ಸತ್ಯದ ಪ್ರಪಂಚ ತೋರಿಸುತ್ತಾರೆ ಆಯ್ಕೆ ನಿಮಗೆ ಬಿಟ್ಟಿದ್ದು ಹೆಣ್ಣೊಂದು ತನ್ನ ಜೀವನದಲ್ಲಿ ಬಣ್ಣ ಬಣ್ಣದ ಆಸೆಗಳನ್ನು ಕಟ್ಟಿಕೊಂಡಿರುತ್ತಾಳೆ ಸಾಧ್ಯವಾದರೆ ಅವುಗಳಿಗೆ ಬಣ್ಣ ತುಂಬುವ ಪ್ರಯತ್ನ ಮಾಡಿ ಕಪ್ಪುಮಸಿ ಬಳಿಯುವ ಪ್ರಯತ್ನ ಮಾಡಬೇಡಿ
ಯಾರು ನಮಗಿಂತ ಮುಂದಿದ್ದಾರೆ ಯಾರು ನಮಗಿಂತ ಹಿಂದಿದ್ದಾರೆ ಎನ್ನುವುದರ ಬಗ್ಗೆ ಯೋಚಿಸುವುದು ಬೇಡ ಯಾರು ನಮ್ಮ ಜೊತೆಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕು ನಂಬಿಕೆ ಎನ್ನುವುದು ಮಣ್ಣಿನ ಮಡಿಕೆ ಇದ್ದ ಹಾಗೆ ವಿಶ್ವಾಸ ಮಡಿಕೆ ಒಳಗಿನ ಬೆಣ್ಣೆಯಂತೆ ಮಡಿಕೆ ಹೊಡೆದರೆ ಜೋಡಿಸಲು ಅಸಾಧ್ಯ ಬೆಣ್ಣೆ ಹಾಳಾದರೆ ತಿನ್ನಲು ಅಸಾಧ್ಯ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512