ಖರ್ಜೂರ ಅಂದರೆ ನಿಮಗೆ ತುಂಬಾ ಇಷ್ಟನಾ

0 10

ಖರ್ಜೂರ ಅಂದರೆ ನಿಮಗೆ ತುಂಬಾ ಇಷ್ಟನಾ

ಒಣ ಖರ್ಜೂರವು ಆರೋಗ್ಯಕ್ಕೆ ಅನೇಕ ಲಾಭಗಳು ಮತ್ತು ಬಾಯಿಗೆ ರುಚಿ ಸಹ ನೀಡುತ್ತದೆ ಖರ್ಜೂರದಿಂದ ತಯಾರು ಮಾಡಿದ ಪಾಯಸದ ರುಚಿಯನ್ನು ನಾವು ಎಂದಿಗೂ ಸಹ ಮರೆಯಲು ಸಾಧ್ಯವಿಲ್ಲ ಖರ್ಜೂರದಿಂದ ನಮಗೆ ಯಾವ ರೀತಿಯ ಲಾಭಗಳು ದೊರೆಯುತ್ತದೆ ಎಂದು ಹಿಂದಿನ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳೋಣ ಯಾರು ಈಗ ಸಕ್ಕರೆಯಿಂದ ಬೇಸತ್ತು

ತಮ್ಮ ದೇಹದಲ್ಲಿ ಮದುಮೇಹವನ್ನು ಬರಮಾಡಿಕೊಂಡಿರುತ್ತಾರೆ ಅವರು ನೈಸರ್ಗಿಕವಾಗಿ ಸಕ್ಕರೆ ಅಂಶವನ್ನು ಕಾಯ್ದುಕೊಳ್ಳಬೇಕು ಎಂದರೆ ಅದಕ್ಕೆ ಒಂದು ರಾಮಬಾಣವೆಂದರೆ ಖರ್ಜೂರ ಎಂದು ಹೇಳಬಹುದು ಆರೋಗ್ಯದ ವಿಷಯದಲ್ಲಿ ನಾವು ಹೇಗೆ ಕೆಟ್ಟ ಕ್ಯಾಲೋರಿಸ್ ಮತ್ತು ಕೆಟ್ಟ ಒಂದು ಬೊಜ್ಜುಗಳನ್ನು ದೂರವಿಟ್ಟು ತಮ್ಮ ಆಹಾರವನ್ನು ಸೇವಿಸುತ್ತೇವೆ ಅದೇ ರೀತಿಯಲ್ಲಿ ದೇಹದ ತೂಕವನ್ನು ಕಾಯ್ದುಕೊಳ್ಳಬೇಕು ಎಂದು ಖರ್ಜೂರಗಳನ್ನು ಹಾಕಿ ಮಾಡಿರುವ ಪಾನಿಯ ಮತ್ತು ಕರ್ಜೂರಗಳ ಸೇವನೆಯನ್ನು ಮಾಡುವುದು

ಉತ್ತಮ ಕಬ್ಬಿಣದ ಅಂಶವು ಹೆಚ್ಚಾಗಿರುವ ಕಾರಣ ಇದು ದೇಹದಲ್ಲಿ ಸುಲಭವಾಗಿ ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ ಕೆಂಪು ರಕ್ತ ಕಣಗಳನ್ನು ಹೆಚ್ಚು ಮಾಡಿ ದೇಹದ ಪ್ರತಿ ಭಾಗಕ್ಕೂ ಆಮ್ಲಜನಕವನ್ನು ಒದಗಿಸುತ್ತದೆ ಯಾರಿಗೆ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆ ಇರುತ್ತದೆ ಅಂತವರಿಗೆ ಆಗಾಗ ತಲೆ ಸುತ್ತು ಸುಸ್ತು ಅಂತಹ ಸಮಸ್ಯೆಗಳು ಕಂಡುಬರುತ್ತಾ ಇರುತ್ತದೆ ಈ ಕಾರಣದಿಂದ ಖರ್ಜೂರ ಸೇವನೆಯ ಅತ್ಯಗತ್ಯ ಖರ್ಜೂರದಲ್ಲಿ ಕಂಡುಬರುವ ಅಪಾರವಾದ ಪೋಷಕಾಂಶಗಳ ಜೊತೆ ಕ್ಯಾಲ್ಸಿಯಂ ಮೆಗ್ನೀಷಿಯಂ

ಮತ್ತು ವಿಟಮಿನ್ ಬಿ ಸಿಕ್ಸ್ ಅಂಶಗಳು ದೇಹದ ಮಾಂಸದ ಅಭಿವೃದ್ಧಿಯ ಜೊತೆಗೆ ಮೂಳೆಗಳ ಅಭಿವೃದ್ಧಿಗೆ ಸಹಾಯವಾಗುತ್ತದೆ ದೇಹದಲ್ಲಿ ಪ್ರೋಟಿನ್ ಅಂಶ ಕಡಿಮೆಯಾಗದ ಹಾಗೆ ನೋಡಿಕೊಂಡು ಉತ್ತಮವಾದ ಪ್ರೋಟೀನ್ ಗಳನ್ನು ಒದಗಿಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.