ಕುಂಭ ರಾಶಿ ಗುರು ಪರಿವರ್ತನೆ 2023

0 28

ಕುಂಭ ರಾಶಿ ಗುರು ಪರಿವರ್ತನೆ 2023

ಸುಳ್ಳು ಹೇಳಿ ಖುಷಿ ಪಡಿಸುವುದಕ್ಕಿಂತ ಇದ್ದದ್ದನ್ನು ಇದ್ದ ಹಾಗೆ ಹೇಳುತ್ತೇವೆ ನಿಮ್ಮ ಜೀವನದಲ್ಲಿ ಒಂದು ದೊಡ್ಡ ಬದಲಾವಣೆ ಆಗಲಿದೆ ಕುತೂಹಲ ಕೆರಳಿಸುವ ಒಂದಷ್ಟು ಘಟನೆಗಳಿಂದ ಬೆಚ್ಚಿ ಬೀಳುವ ಹಾಗೆ ಆಗುತ್ತದೆ ಈ ಕೆಲವು ವರ್ಷಗಳಿಂದ ಒಂದಷ್ಟು ಜನರು ಆರಾಮವಾಗಿ ಇದ್ದೀರಿ ಲಾಭವನ್ನು ಮಾಡಿಕೊಂಡು ಹಾಯಾಗಿ ಇದ್ದರು ಆದರೆ ಯಾವಾಗಲೂ ಸುಖದಲ್ಲಿ ಇದ್ದರೆ ಅದು ಜೀವನ ಆಗುವುದಿಲ್ಲ ಆದ್ದರಿಂದ ಗುರು ಸ್ವಲ್ಪ ಬದಲಾವಣೆ ಮಾಡಿ ಜೀವನದ ಪಾಠ ಕಲಿಸಲಿದ್ದಾನೆ ಇದೇ ಏಪ್ರಿಲ್ 22ಕ್ಕೆ ಗುರು ಮೀನಾ ರಾಶಿಯಿಂದ ಮೇಷ ರಾಶಿಗೆ ಹೋಗುತ್ತಿದ್ದಾನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅಂದಿನಿಂದ ಮೇ 1 2024ರವರೆಗೂ ಕೂಡ ಗುರು ಸ್ವಲ್ಪ ಕಷ್ಟದ ಪರಿಸ್ಥಿತಿಯನ್ನು ನೀಡುತ್ತಾನೆ ಮೂರನೆಯ ಮನೆ ಧೈರ್ಯ,ಸಾಹಸ, ಪರಾಕ್ರಮಕ್ಕೆ ಸಂಬಂಧಪಟ್ಟ ಈ ಮೂರು ಗುಣ ಮೂರನೇ ಮನೆಯಲ್ಲಿ ಗುರು ಇದ್ದಾಗ ಕಠಿಣ ಸವಾಲುಗಳನ್ನು ಕೊಡುವುದಾಗಿದೆ ಸಣ್ಣಪುಟ್ಟ ಕೆಲಸಗಳಿಗೆ ಕೈ ಹಾಕಬೇಕಾದರೂ ಹೆದರಬಹುದು ಎದುರಾಳಿಗಳು ಹೆಚ್ಚಾಗಿದ್ದರೆ ನಾನು ಗೆಲ್ಲಲು ಸಾಧ್ಯ ಇದೆಯಾ ಕನಿಷ್ಠ ಪಕ್ಷ ಒಂದು ಜಾಗದಲ್ಲಿ ನಿಲ್ಲುತ್ತೇವೆಯ ಎಂಬ ಭಯ ಕಾಡುತ್ತದೆ ಹೀಗೆ ಕುಂಭ ರಾಶಿಯ ಜನ ಹೆಚ್ಚಾಗಿ ಭಯಪಡಬಹುದು

ಇನ್ನು ಹಣಕಾಸಿನ ವಿಚಾರಕ್ಕೆ ಬಂದರೆ ತುಂಬಾ ಮಂದ ಹಣ ಯಾವ ಮೂಲಗಳಿಂದ ಬರುತ್ತದೆ ಎಂದು ಕಾಯುತ್ತಾ ಕೂರುವಿರಿ ಆದರೆ ಯಾರೂ ಕೂಡ ಸಾಲದ ಬಗ್ಗೆ ಕೊಡಬೇಕಾದ ಬಾಕಿ ಇರುವುದಿಲ್ಲ ಎಲ್ಲಾ ಈಗಾಗಲೇ ವಸುಲಿ ಆಗಿದೆ ಎಂದರೆ ಉಳಿತಾಯದ ಕಡೆ ಗಮನ ಹೋಗುತ್ತದೆ ಹಾಗೇನಾದರೂ ಇದ್ದರೆ ಈ ಸಮಯದಲ್ಲಿ ದಯವಿಟ್ಟು ಆ ಹಣವನ್ನು ಖರ್ಚು ಮಾಡಬೇಡಿ ಸುಮ್ಮನೆ ಖರೀದಿಗೆ ಮುಂದಾಗುವುದು ಬೇಡ ಕೆಲವು ಜನರು ಇರುತ್ತಾರೆ ಬೇರೆಯವರು ಉಡುಗೊರೆ ಕೊಟ್ಟಿದ್ದರು ಸರಿ ಕೊಡದೆ ಇದ್ದರೂ ಸರಿ ತಾವು ಮಾತ್ರ ಪ್ರತಿಷ್ಠೆಗಾಗಿ ದುಬಾರಿ ಉಡುಗೊರೆಗಳನ್ನು ಕೊಡುತ್ತಾರೆ

ನೀವು ಇಂತಹ ಗುಂಪಿಗೆ ಸೇರಿದ್ದರೆ ಈ ಸಮಯದಲ್ಲಿ ಆ ಗುಂಪಿನಿಂದ ಹೊರಗೆ ಬನ್ನಿ ಈಗ ನೀವು ನಿಮ್ಮ ನೆರಳನ್ನು ಅನುಮಾನ ಪಡುವಂತಹ ಸಮಯ ಹತ್ತಿರದವರು, ಬೇಕಾಗಿರುವವರು ಎಂದು ತಮ್ಮ ವೈಯಕ್ತಿಕ ವಿಷಯಗಳಲ್ಲಿ ಕೈಹಾಕಲು ಬಿಡಬೇಡಿ ಜೊತೆಗೆ ಹಣಕಾಸಿನ ವಿಷಯ ಯಾವುದೇ ಇದ್ದರೂ ಸ್ವತಹ ನೀವೇ ಮಾಡಿ ಇಷ್ಟೆಲ್ಲಾ ಹೇಳುತ್ತಿರುವುದು ನಿಮ್ಮ ಒಳ್ಳೆಯದಕ್ಕೆ ಇಷ್ಟು ದಿನ ಆರಾಮವಾಗಿ ಸಮಯ ಕಳೆದು ಕೆಲವರು ಈಗ ಕೆಲಸ ಹುಡುಕುವುದಕ್ಕೆ, ಹೊಸ ಉದ್ಯೋಗವನ್ನು ಶುರು ಮಾಡಲು ಪ್ರಾರಂಭಿಸಿರಬಹುದು ಆದರೆ ಜನ ಅದನ್ನು ಒಪ್ಪಿಕೊಳ್ಳುವುದಕ್ಕಿಂತ ನಿರಾಕರಿಸುವ ಲಕ್ಷಣಗಳು ಹೆಚ್ಚಾಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.