ದೇವರ ಕೋಣೆಯಲ್ಲಿ ಮರೆತರು ಇಂತಹ ಶಿವಲಿಂಗ ಇಡಬೇಡಿ ಇಲ್ಲವಾದರೆ ಜೀವನವಿಡೀ ಬಡತನ ಬರುತ್ತದೆ

0 2,759

ದೇವರ ಕೋಣೆಯಲ್ಲಿ ಮರೆತರು ಇಂತಹ ಶಿವಲಿಂಗ ಇಡಬೇಡಿ ಇಲ್ಲವಾದರೆ ಜೀವನವಿಡೀ ಬಡತನ ಬರುತ್ತದೆ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

ಶಿವನ ವಾಸವೂ ಸೃಷ್ಟಿಯ ಕಣಕಣದಲ್ಲೂ ಇದೆ ಶಿವನ ಆದಿ ಮತ್ತು ಅನಂತನು ಸಹ ಆಗಿದ್ದಾರೆ ಅವರಲ್ಲಿ ಎಲ್ಲಾ ರೀತಿಯ ಶಕ್ತಿಗಳು ಅಡಗಿದೆ ಶಿವನನ್ನು ಅರ್ಥಮಾಡಿಕೊಳ್ಳುವುದು ಸುಲಭವಾದ ಮಾತಲ್ಲ ಇಲ್ಲಿ ಯಾರು ಶಿವನನ್ನು ಅರ್ಥಮಾಡಿಕೊಳ್ಳುತ್ತಾರೆ ಅವರು ಪರಮ ಆನಂದವನ್ನು ಪಡೆದಿದ್ದಾರೆ ಎಂದು ಅರ್ಥ ಜಗತ್ತಿನ ತುಂಬಾ ಶಿವನ ಅಸಂಖ್ಯವಾದ ಭಕ್ತರು ಇದ್ದಾರೆ ಶಿವ ನೂತನ ಭಕ್ತರ ಮೇಲೆ ಅಪಾರವಾದ ಕೃಪೆಯನ್ನು ಸಹ ಸುರಿಸುತ್ತಾರೆ ಸಾಮಾನ್ಯವಾಗಿ ನಾವು ದೇವರಕೋಣೆಯಲ್ಲಿ ಶಿವನಮೂರ್ತಿ ಹಾಗೂ ಶಿವನ ಚಿತ್ರವನ್ನು ಇರುತ್ತದೆ ಜೊತೆಗೆ ಶಿವನ ಆರಾಧನೆಯನ್ನು ಮಾಡುತ್ತೇವೆ ಧರ್ಮಶಾಸ್ತ್ರದಲ್ಲಿ ಶಿವಲಿಂಗವನ್ನು ಇಡಲು ಕೆಲವು ನಿಯಮಗಳನ್ನು ತಿಳಿಸಿದ್ದಾರೆ ಇವುಗಳನ್ನು ನಾವೆಲ್ಲರೂ ತಪ್ಪದೇ ಪಾಲಿಸಬೇಕು ಇಲ್ಲವಾದರೆ ಇದರ ಕೆಟ್ಟ ಪ್ರಭಾವವನ್ನು ನಾವು ಅನುಭವಿಸಲೇ ಬೇಕಾಗುತ್ತದೆ

ಮೊದಲನೆಯ ವಿಷಯ ಶಿವನ ಲಿಂಗವನ್ನು ಮನೆಯಲ್ಲಿ ಇಡಲು ಮೊದಲನೇ ವಿಷಯವೇನೆಂದರೆ ಶಿವನ ಲಿಂಗ ಹಲವಾರು ರೀತಿಯಲ್ಲಿ ಇರುತ್ತದೆ ಅದು ಕಲ್ಲಿನ ಶಿವಲಿಂಗ ಅಥವಾ ಮಣ್ಣಿನ ಶಿವಲಿಂಗ ಗಾಜಿನ ಶಿವಲಿಂಗ ಆಗಿರಬಹುದು ಮತ್ತು ಸ್ಪಟಿಕಲಿಂಗ ಗಳು ಇರುತ್ತದೆ ಇತ್ಯಾದಿ ಇವುಗಳಲ್ಲಿ ಪಾದರಸ ಪೀತಾಂಬರ ಮತ್ತು ಸ್ಪಟಿಕಲಿಂಗ ಗಳು ತುಂಬಾನೇ ವಿಶೇಷ ಎಂದು ತಿಳಿಯಲಾಗಿದೆ ನರ್ಮದಾ ನದಿಯಿಂದ ಬರುವ ಶಿವಲಿಂಗ ಇದನ್ನು ಮನೆಯಲ್ಲಿ ಇಡಲು ಶುಭಾ ಎಂದು ಹೇಳಲಾಗುತ್ತದೆ ಶಿವನ ಲಿಂಗವನ್ನು ಮನೆಯಲ್ಲಿರುವಾಗ ಅದು ನಮ್ಮ ಹೆಬ್ಬೆರಳು ಇಂತಹ ಇರಬಾರದು ಅಥವಾ ದೊಡ್ಡದಾದ ಶಿವಲಿಂಗಗಳನ್ನು ಪೂಜೆ ಮಾಡುವ ಸಮಯದಲ್ಲಿ ಹಲವಾರು ನಿಯಮಗಳನ್ನು ಅನುಸರಿಸಬೇಕು

ಮನೆಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡುವ ವೇಳೆಯಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಬಾರದು ನೀವು ಪ್ರತಿನಿತ್ಯ ಜಲಾಭಿಷೇಕ ವನ್ನು ಮಾಡಬೇಕು ಶಿವರಾತ್ರಿ ಪ್ರಾಣಪ್ರತಿಷ್ಠಾಪನೆ ಯನ್ನು ಕೇವಲ ದೊಡ್ಡ ದೇವಾಲಯಗಳಲ್ಲಿ ಮಾತ್ರ ಮಾಡುತ್ತಾರೆ ಮನೆಯಲ್ಲಿರುವ ಶಿವಲಿಂಗದ ಮೇಲೆ ಪ್ರಾಣಪ್ರತಿಷ್ಠಾಪನೆ ಮಾಡಬಾರದು

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

ಶಿವನ ಲಿಂಗವನ್ನು ಮನೆಯಲ್ಲಿ ಇಟ್ಟಾಗ ಅದರ ಮೇಲೆ ನಾವು ಇರಬಾರದು ಮತ್ತು ಅದರ ಮುಂದೆ ನಂದಿಯ ಸಹ ಇರಬಾರದು ಶಿವಪುರಾಣದ ಪ್ರಕಾರ ಮನೆಯಲ್ಲಿ ಶಿವನನ್ನು ಪಿಂಡಿಯ ರೂಪದಲ್ಲಿ ಪ್ರತಿಷ್ಠಾಪನೆ ಮಾಡಬೇಕು ಶಿವನ ಪ್ರತಿರೂಪವನ್ನು ಮತ್ತು ಶಿವನ ರೂಪವನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಬಾರದು ಶಿವನನ್ನು ನಿಯಮದ ಪ್ರಕಾರ ಪೂಜೆ ಮಾಡಬೇಕು ಶಿವಲಿಂಗವನ್ನು ಬೆಳಿಗ್ಗೆ ಮತ್ತು ಸಾಯಂಕಾಲ ನಿಯಮಿತ ರೂಪದಲ್ಲಿ ಪೂಜೆಯನ್ನು ಮಾಡಬೇಕು

Leave A Reply

Your email address will not be published.