ಹಳೆ ಬಟ್ಟೆ ಕೊಟ್ಟರೆ ಅದೃಷ್ಟ ಕಳೆದುಕೊಳ್ತೀವ!
ಹಳೆಯ ಬಟ್ಟೆಗಳನ್ನು ಇವರ ಕೈಗೆ ಸಿಗದಂತೆ ನೋಡಿಕೊಳ್ಳಿ.
ಹಳೆಯ ಬಟ್ಟೆಯನ್ನ ಹೇಗೆ ಅಂದ್ರೆ ನಾವು ಹಾಗೆ ಕೊಟ್ಟಿರ್ತೀವಿ ಎಲ್ಲಿ ಅಂದ್ರೆ ಅಲ್ಲಿ ಕೊಟ್ಟಿರ್ತೀವಿ, ಹೇಗೆ ಬೇಕೋ ಹಾಗೆ ಕೊಟ್ಟಿರ್ತೀವಿ ದಯಮಾಡಿ ತಪ್ಪುಗಳನ್ನು ಮಾಡಬಾರದು ಹಳೆಯ ಬಟ್ಟೆಯನ್ನ ಕೊಡೋದಕ್ಕೂ ಕೂಡ ನಿಯಮವಿದೆ ಹಳೆಯ ಬಟ್ಟೆಯನ್ನು ಕೊಡೋದಕ್ಕೆ ಒಂದು ರೆಮಿಡಿಯನ್ನ ಮಾಡಿಕೊಂಡು ಕೊಡಬೇಕು ಸುಮ್ ಸುಮ್ನೆ ಕೊಡಬಾರದು
ನಮಗೆ ಖಡಾ ಖಂಡಿತವಾಗಿ ಬರೋದ್ರಲ್ಲಿ ಸಂಶಯವಿಲ್ಲ ಈ ವಿಡಿಯೋದಲ್ಲಿ ನಾನು ನಿಮಗೆ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತೇನೆ ನೋಡಿ ಬಟ್ಟೆಯನ್ನು ನಾವು ಧರಿಸಿರ್ತೀವಿ ನಾವು ಧರಿಸಿರುವಂತ ಬಟ್ಟೆಯಲ್ಲಿ ನಮ್ಮ ಎನರ್ಜಿ ಇರುತ್ತೆ ಯಾಕೆಂದರೆ ಈ ಬಟ್ಟೆಯನ್ನು ಧರಿಸಿಕೊಂಡು ನಾವು ಜೀವನವನ್ನು ಮಾಡಿರುತ್ತೇವೆ ನಕ್ಕಿರುತ್ತೇವೆ ಅಳುತ್ತಿರುತ್ತೇವೆ ಖುಷಿಪಟ್ಟಿರುತ್ತೇವೆ ದುಃಖ ಪಟ್ಟಿರುತ್ತೇವೆ ಈ ಬಟ್ಟೆಗಳಿಗೆ ನಮ್ಮ ಬೆವರು ಅಂಟಿಕೊಂಡಿರುತ್ತೆ ಹಾಗಾಗಿ ಈ ಬಟ್ಟೆಗಳಲ್ಲಿ ನಮ್ಮ ಎನರ್ಜಿ ಇರುತ್ತೆ
ಬಟ್ಟೆ ಹಳೆಯದಾದರೂ ಕೂಡ ಎನರ್ಜಿ ಇದ್ದೆ ಇರುತ್ತೆ ಖಂಡಿತವಾಗಲೂ ಇರುತ್ತೆ ಹಾಗಾಗಿ ಬಟ್ಟೆಗಳನ್ನ ಯಾರಿಗೆ ಕೊಡಬೇಕು ಯಾರಿಗೆ ಕೊಡಬಾರದು ಬಟ್ಟೆ ಕೊಡೋದಕ್ಕಿಂತ ಮುಂಚೆ ನಾವು ಏನು ಮಾಡಬೇಕು ಯಾವ ಅನುಷ್ಠಾನ ರೆಮಿಡಿಯನ್ನ ಮಾಡಬೇಕು ಅನ್ನೋದನ್ನ ಇವತ್ತಿನ ವಿಡಿಯೋದಲ್ಲಿ ಖಡಕ್ ಖಂಡಿತವಾಗಿ ತಿಳಿದುಕೊಳ್ಳೋಣ
ಹಳೆಯ ಬಟ್ಟೆಯ ಬಗ್ಗೆ ಒಂದು ಮಾಹಿತಿಯನ್ನು ತಿಳಿದುಕೊಳ್ಳಲೇ ಬೇಕು ಎಲ್ಲರೂ ತಿಳಿದುಕೊಳ್ಳಬೇಕು ಹಳೆ ಬಟ್ಟೆಯನ್ನು ನಾವು ರೆಮಿಡಿ ಮಾಡಿಕೊಳ್ಳದೆ ಕೊಟ್ಟು ನಲ್ಲ ಅಂತ ಎಲ್ಲೂ ತಪ್ಪು ಮಾಡಿದೆನಲ್ಲ ಅದಕ್ಕೆ ಕಷ್ಟಗಳು ಬರ್ತಾ ಇದೆ ಅಂತ ಅನ್ಸುತ್ತೆ ನಾನ್ ಹೇಳಿದಾಗೆ ಹಳೆಯ ಬಟ್ಟೆಯಲ್ಲಿ ನಮ್ಮ ಎನರ್ಜಿ ಇರುತ್ತೆ ಎಲ್ಲೆಂದರಲ್ಲಿ ಕೊಡಬಾರದು ಯಾರಿಗಾದರೂ ಕೊಡಬಾರದು ಯಾರಿಗೆ ಕೊಡಬೇಕು ಯಾರಿಗೆ ಬೇಡ ಅಂತ ತಿಳಿದುಕೊಳ್ಳೋಣ
ಹಾಗಾದ್ರೆ ಮೊದಲಿಗೆ ಬಟ್ಟೆಯನ್ನ ಯಾರಿಗೆ ಕೊಡಬಾರದು ಮೊದಲಿಗೆ ಬಟ್ಟೆಯನ್ನು ಹೇಗೆಂದರೆ ಹಾಗೆ ಕೊಟ್ಟುಬಿಟ್ಟರೆ ಅದು ನೆಗೆಟಿವ್ ಎನರ್ಜಿಯನ್ನು ಕ್ರಿಯೇಟ್ ಮಾಡುತ್ತೆ ಏಕೆಂದರೆ ತೆಗೆದುಕೊಂಡವರು ಅದನ್ನ ಹೇಗೆ ಉಪಯೋಗ ಮಾಡುತ್ತಾರೆ ಅಂತ ಗೊತ್ತಿಲ್ಲ ಉದಾಹರಣೆಗೆ ನೀವು ಬಿಕ್ಷುಕರಿಗೆ ಬಟ್ಟೆಯನ್ನು ಕೊಟ್ಟುಬಿಡಬಹುದು ಆದರೆ ನೀವು ಕೊಟ್ಟಂತಹ ಬಟ್ಟೆ ನಾ ಭಿಕ್ಷುಕರು ಧರಿಸ್ಲಿಕಿಲ್ಲ. ಯಾಕೆಂದ್ರೆ ನೀವು ಹಾಳಾದ ಬಟ್ಟೆಯನ್ನು ಕೊಟ್ಟಿರುತ್ತೇವೆ ಅವರಿಗೆ ಅದ್ರ ಅಗತ್ಯ ಇದೆಯಾ ಅವರು ಆ ಬಟ್ಟೆಗಳನ್ನು ಹಾಕೊಂಡ್ರೆ ಅದು ಅವರಿಗೆ ಒಳ್ಳೆ ಬಟ್ಟೆಗಳೇ ಅವರು ಆ ಒಳ್ಳೆ ಬಟ್ಟೆಗಳನ್ನ ಹಾಕೊಂಡಾಗ ಭಿಕ್ಷೆಯನ್ನು ಬೇಡಿದಾಗ ನೋಡಿದವರು ಏನಪ್ಪಾ ನೀನು ಇಷ್ಟು ಒಳ್ಳೆಯ ಬಟ್ಟೆಯನ್ನು ಹಾಕಿದ್ದೀಯಾ ಪ್ರಶ್ನೆಗಳು ಬರಬಹುದು ಅಂತ ಹೇಳಿ ಏನ್ ಮಾಡ್ತಾರೆ ಅಂದ್ರೆ ಆ ಬಟ್ಟೆಗಳನ್ನು ಸ್ವೀಕಾರ ಮಾಡಿದ್ರು ಕೂಡ ಧರೆಸುವುದಿಲ್ಲ ಅವುಗಳನ್ನ ಅವ್ರು ಯಾವ್ದೋ ಚರಂಡಿಯಲ್ಲೋ ಮತ್ತು ಇನ್ನೆಲ್ಲೋ ಹಾಕಿಬಿಡುತ್ತಾರೆ
ಅಲ್ಲೇನಾಗುತ್ತೆ ಅಂದ್ರೆ ಅಲ್ಲಿ ನೆಗೆಟಿವ್ ಎನರ್ಜಿ ಅಟ್ರಾಕ್ಟರ್ ಆದರೆ ಅದು ನಿಮ್ಮನ್ನ ಭಾವಿಸುತ್ತೆ ಅಲ್ಲಿ ನಿಮ್ ಕಷ್ಟ ಸ್ಟಾರ್ಟ್ ಆಗುತ್ತೆ ಅದೇಗೆ ಅಂತ ನಾನು ಹೇಳ್ತೀನಿ ನೋಡಿ ಹಾಗೆ ಯಾರಿಗೆ ಕೊಡಬೇಕು ಅನ್ನೋ ಪ್ರಶ್ನೆ ಬಂದಾಗ ನೀವು ಅನಾಥಾಶ್ರಮ ಆಗಲೇ ವೃದ್ಧಾಶ್ರಮಾಗಲಿ ಇಂಥವರಿಗೆ ನೀವು ಬಟ್ಟೆಗಳನ್ನು ಕೊಡಬಹುದು
ಆದರೆ ಕೊಡೋದಕ್ಕಿಂತ ಮುಂಚೆ ಒಂದು ರೆಮಿಡಿಯನ್ನ ಮಾಡ್ಕೊಂಡೆ ಕೊಡಬೇಕು ಇನ್ನು ಮನೆಯಲ್ಲಿ ಕೆಲವರು ನಿಮ್ಮ ಬಟ್ಟೆಯನ್ನು ಹಳೆತ ಆಯ್ತು ಅಂತ ಇನ್ನು ಕೆಲವರು ಬನಿಯನ್ ಆಗಿರಬಹುದು ಅಥವಾ ಇನ್ನೂ ಯಾವುದೋ ರೀತಿಯಲ್ಲಿ ಉಪಯೋಗಿಸುತ್ತಾರೆ ಅದರ ತೋಳುಗಳನ್ನು ಕಟ್ ಮಾಡಿ ನೆಲ ವರ್ಸದಕ್ಕೆ ಉಪಯೋಗಿಸುತ್ತಾರೆ ಮನೆಯಲ್ಲಿ ಗ್ಯಾಸ್ ಕಟ್ಟೆ ಒರೆಸಿಕೊಳ್ಳಬಹುದು ಅಥವಾ ನೆಲ ವರ್ಸ್ಕೊಬಹುದು
ಇಂತಹ ತಪ್ಪುಗಳನ್ನು ದಯಮಾಡಿ ಮಾಡಬೇಡಿ ನಿಮ್ಮ ಹಳೆಯ ಬಟ್ಟೆಗಳನ್ನ ನೆಲ ವರ್ಸೋದಿಕ್ಕೆ ಏನಾದ್ರು ಯೂಸ್ ಮಾಡಿದ್ರೆ ಅಂದ್ರೆ ಆ ಕ್ಷಣದಿಂದ ನೆಗೆಟಿವಿಟಿ ನಿಮಗೆ ಹಿಡಿದುಕೊಳ್ಳುತ್ತದೆ ಯಾಕೆಂದರೆ ಅದರಲ್ಲಿ ನಿಮ್ಮ ಎನರ್ಜಿ ಇರುತ್ತೆ ಬಟ್ಟೆಯಲ್ಲಿ ನಾವೇನ್ ಮಾಡ್ತೀವಿ ಕಾಲಿಂದ ನೆಲ ಒರೆಸಬಹುದು ಕೈಯಿಂದ ನೆಲ ಒರೆಸಬಹುದು ತುಳಿದು ನೆಲ ವರ್ಸ್ ಬಹುದು ಯಾವಾಗ ಆ ಬಟ್ಟೆ ನೆಲ ಒರೆಸುವುದಕ್ಕೆ ಉಪಯೋಗವಾಯಿತು ಅಲ್ಲಿಂದ ನಿಮ್ಮ ನೆಗೆಟಿವಿಟಿ ಸ್ಟಾರ್ಟ್ ಆಗುತ್ತೆ.