ಫೆಬ್ರವರಿ 18 ಭಯಂಕರ ಭಾನುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯಾದೇವನ ಕೃಪೆ

0 4,741

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಫೆಬ್ರವರಿ 18 ಭಯಂಕರ ಭಾನುವಾರ ಈ ಕೆಲವೊಂದು ರಾಶಿಯವರಿಗೆ ಸೂರ್ಯದೇವನ ಕೃಪಕಟಾಕ್ಷ ಸಂಪೂರ್ಣವಾದ ಆಶೀರ್ವಾದ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರು ಎಲ್ಲ ರೀತಿಯಿಂದಲೂ ಆರೋಗ್ಯದ ಸಮಸ್ಯೆಯಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ. ಮನೆಯಲ್ಲಿ ಇರುವಂತಹ ತಂದೆ ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕು. ಇವರಿಗೆ ಇರುವಂತಹ ಹಲವಾರು ಮೂಲಗಳಿಂದ ಆದಾಯದ ಪ್ರಮಾಣ ಹೆಚ್ಚಿಗೆ ಆಗುತ್ತದೆ ಬಂದಂತಹ ಹಣವನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಿಂದ ಉತ್ತಮವಾದ ಫಲಗಳನ್ನು ಪಡೆದುಕೊಳ್ಳುತ್ತೀರ ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟದ ಸಮಯ ಪ್ರಾತ್ಯ ಆಗುತ್ತದೆ ಎಂದು ನೋಡೋಣ ಬನ್ನಿ.

ಹೌದು. ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ. ನೌಕರಿ ಸಿಗುತ್ತದೆ. ಕೆಲಸದಲ್ಲಿ ಇರುವಂತಹ ವ್ಯಕ್ತಿಗಳು ಸ್ವಲ್ಪ ಒತ್ತಡದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ನಿಮ್ಮ ಮನೆಯಲ್ಲಿ ಅಣ್ಣ ತಮ್ಮಂದಿರ ಮಧ್ಯೆ ಇರುವಂತಹ ಕಲೆಗಳು ದೂರ ಹೋಗುವ ಸಾಧ್ಯತೆ ಇದೆ. ಹಾಗೆ ನೀವು ಈ ಒಂದು ದಿನದಿಂದ ಒಂದು ಭಯಂಕರವಾದ ಭಾನುವಾರದಿಂದ ಎಲ್ಲ ರೀತಿಯಿಂದಲೂ ಅದೃಷ್ಟಕರವಾದ ಸಮಯವನ್ನು ಪಡೆದುಕೊಳ್ಳುತ್ತೀರ ಈ ಒಂದು ಸಮಯ ನಿಮಗೆ ಭಾಗ್ಯೋದಯದ ಕಾಲ ಎಂದು ಹೇಳಿದರೆ ತಪ್ಪಾಗಲಾರದು.

ಈ ರಾಶಿಯಲ್ಲಿರುವಂತಹ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕು. ಇದರಿಂದ ಉತ್ತಮವಾದ ಫಲವನ್ನು ಪಡೆದುಕೊಳ್ಳಬಹುದು. ಹಾಗೆ ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಮಕ್ಕಳಿಲ್ಲದೆ ಇದ್ದರೆ ಪುತ್ರ ಸಂತಾನ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಲಕ್ಷದ ವಿಷಯದಲ್ಲಿ ಬಡ್ತಿ ಅಥವಾ ಉತ್ತಮವಾದ ಪೋಷಣೆ ವರ್ಗಾವಣೆ ಕೂಡ ಸಿಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ ಕುಂಭ ರಾಶಿ, ಮೇಷ ರಾಶಿ, ಮಕರ ರಾಶಿ, ತುಲಾ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂಭಕ್ತಿಯಿಂದ ಓಂ ಸೂರ್ಯ ದೇವ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave A Reply

Your email address will not be published.