ಕಾರ್ಯಸಿದ್ಧಿ ಕಡಲೆ ಹಾರ ಗಣಪತಿ ಪೂಜಾ ವಿಧಾನ

0 8,767

ಕಾರ್ಯಸಿದ್ಧಿ ಕಡಲೆ ಹಾರ ಗಣಪತಿ ಪೂಜಾ ವಿಧಾನ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ

, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೊದಲು ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿಕೊಂಡು ಅಕ್ಕಿಯ ಮೇಲೆ ಕುಂಕುಮದಿಂದ ಸ್ವಸ್ತಿಕ್ ಮಂಡಲವನ್ನು ಹಾಕಿಕೊಳ್ಳಬೇಕು ಈ ರೀತಿಯಾಗಿ ಸ್ವಸ್ತಿಕ್ಕನ್ನು ಬರೆದು ಅದರಲ್ಲಿ ಗಣಪತಿಯನ್ನು ಆಹ್ವಾನ ಮಾಡುವುದರಿಂದ ನೀವು ಎಲ್ಲಿ ಪೂಜೆ ಮಾಡಿದಿರಾ ಅಲ್ಲಿ ಒಂದು ರಂಗೋಲಿಯನ್ನು ಹಾಕಿಕೊಂಡು ಮಧ್ಯದಲ್ಲಿ ಈ ತಟ್ಟೆಯನ್ನು ಇಟ್ಟುಕೊಳ್ಳಬೇಕು

ನಂತರ ಗಣಪತಿ ಮೂರ್ತಿ ಇದು ನಿಮ್ಮ ಮನೆಯಲ್ಲಿ ಬೆಳ್ಳಿಯ ಗಣಪತಿ,ಹಿತ್ತಾಳೆ,ಪಂಚಲೋಹ ಯಾವುದೇ ರೀತಿಯ ಗಣಪತಿಯ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಲೇಬೇಕು ಅದಕ್ಕೆ ಸ್ವಲ್ಪ ಅಕ್ಷತೆಯನ್ನು ಹಾಕಿ ಗಣಪತಿಯನ್ನು ಆಹ್ವಾನ ಮಾಡಿಕೊಳ್ಳಬೇಕು ನಂತರ ದೇವರಿನ ಬಲಗಡೆ ಒಂದು ಎಳ್ಳೆಣ್ಣೆಯ ದೀಪವನ್ನು ಹಚ್ಚಿ ಇಟ್ಟರೆ ಸಾಕು ಈಗ ನೈವೇದ್ಯಕ್ಕಾಗಿ ಗರಿಕೆಯನ್ನು ಇಟ್ಟುಕೊಳ್ಳಬೇಕು 21 ಗರಿಕೆ ಗಣಪತಿಯ ಪೂಜೆಗೆ ಬೇಕೇ ಬೇಕು ತಾಂಬೂಲ,ದಕ್ಷಿಣ ಇಟ್ಟುಕೊಳ್ಳಬೇಕು ಜೊತೆಗೆ 21+1 ಗೆಜ್ಜೆ ವಸ್ತ್ರವನ್ನು

ಇಟ್ಟುಕೊಳ್ಳಬೇಕು ಕೆಂಪು ಹೂಗಳನ್ನು ಇಟ್ಟುಕೊಳ್ಳಬೇಕು ನಂತರ 21 ನೆಲಗಡಲೆಗಳಿಂದ ಮಾಡಿದಂತಹ ಕೆಂಪು ಕಡಲೆಯಿಂದ ಮಾಡಿದಂತಹ ಹಾರ ಹಿಂದಿನ ರಾತ್ರಿ ಕಡಲೆಯನ್ನು ನೀರಿನಲ್ಲಿ ನೆನೆಸಬೇಕು ಮಾರನೆಯ ದಿನ ಸ್ನಾನ ಮಾಡಿದ ನಂತರ ಈ ಕಡಲೆಯಿಂದ ಹಾರವನ್ನು ಕಟ್ಟಬೇಕು ನೈವೇದ್ಯಕ್ಕಾಗಿ ಖರ್ಜೂರ ಇಟ್ಟುಕೊಂಡರೆ ಒಳ್ಳೆಯದು ಯಾಕೆಂದರೆ ಗಣಪತಿಗೆ ಅತ್ಯಂತಪ್ರಿಯವೆಂದರೆ ಖರ್ಜೂರ, ಕೊಬ್ಬರಿ, ಬೆಲ್ಲ, ಕಲ್ಲು ,ಸಕ್ಕರೆ,ತುಪ್ಪ, ಬಾಳೆಹಣ್ಣು ನಿಮ್ಮ ಬಳಿ ಅಗತ್ಯವಾದ ಇವುಗಳನ್ನು ಇಟ್ಟುಕೊಳ್ಳಬೇಕು ಗಣಪತಿಗೆ ನೀವು ಎಷ್ಟು ನೈವೇದ್ಯವನ್ನು ಮಾಡುವಿರಿ ಅಷ್ಟು ಶ್ರೇಷ್ಠ ಇನ್ನು ಗಣಪತಿಗೆ ಧೂಪ,ದೀಪ,ಆರತಿ ಆಗಬೇಕು ಆರತಿಗೆ

ತುಪ್ಪದ ಮತ್ತು ಬತ್ತಿಗಳನ್ನು ಬಳಸಿ ಇಟ್ಟುಕೊಳ್ಳಬೇಕು ಪ್ರತಿ ಮಂಗಳವಾರ 21 ಮಂಗಳವಾರ ಈ ರೀತಿಯಾಗಿ ಗಣಪತಿಯನ್ನು ಆಹ್ವಾನ ಮಾಡಿಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ ಸ್ತೋತ್ರವನ್ನು ಪ್ರತಿನಿತ್ಯ ಹೇಳಬೇಕು ಆದರೆ ಗಣಪತಿಯ ಪೂಜೆಯನ್ನು 21 ವಾರ ತಪ್ಪದೇ ಮಾಡಬೇಕು ಒಂದು ವೇಳೆ ಹೆಣ್ಣುಮಕ್ಕಳು ಮುಟ್ಟಾಗಿದ್ದರೆ ಅಂತಹ ದಿನ ಮಾಡದೆ ಇರಬಹುದು ಇದರಿಂದ ಯಾವುದೇ ದೋಷಗಳು ಇರುವುದಿಲ್ಲ 21 ಮಂಗಳವಾರ ಮಾಡಿದರೆ ಖಂಡಿತವಾಗಿಯೂ

ನಿಮಗೆ ಪೂರ್ಣ ಫಲ ಸಿಗುತ್ತದೆ ಮಂಗಳವಾರದಂದು ದಯವಿಟ್ಟು ಮಾಂಸಹರವನ್ನು ಮಾಡಬೇಡಿ ಯಾಕೆಂದರೆ ಗಣಪತಿಯ ಪೂಜೆಯನ್ನು ಮಾಡುತ್ತಿರುತ್ತೀರಿ 21 ವಾರಗಳು ಮಾಂಸಹಾರವನ್ನು ಬಿಟ್ಟರೆ ತುಂಬಾ ಒಳ್ಳೆಯದು ಒಂದು ವೇಳೆ ಬಿಡಲು ಆಗದಿದ್ದರೆ ಮಂಗಳವಾರ ಒಂದು ದಿನ ಮಾತ್ರ ಮಾಂಸಹಾರವನ್ನು ಮಾಡಬೇಡಿ ಇನ್ನು ನೀವು ಎಷ್ಟು ಶ್ರದ್ಧೆಯಿಂದ ಮಾಡುತ್ತೀರಿ ಅಷ್ಟು ಫಲಗಳನ್ನು ನಿಮಗೆ ಗಣಪತಿ ಕೊಡುತ್ತಾನೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ,

ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.