ಅರಿಶಿಣದಿಂದ ಈ ಪೂಜೆ ಮಾಡಿದರೆ ಬಡತನ ಹತ್ತಿರ ಸುಳಿಯುವುದಿಲ್ಲ

0 258

ಅರಿಶಿಣದಿಂದ ಈ ಪೂಜೆ ಮಾಡಿದರೆ ಬಡತನ ಹತ್ತಿರ ಸುಳಿಯುವುದಿಲ್ಲ

ವಿವಾಹದ ಶುಭ ಸಮಾರಂಭಗಳು ಅರಿಶಿಣ ಇಲ್ಲದಿದ್ದರೆ ಅಪೂರ್ಣವಾಗುತ್ತದೆ ವಾಸ್ತುದೋಷ ನಿವಾರಣೆ, ಹಣಕಾಸಿನ ಸಮಸ್ಯೆ ನಿವಾರಣೆ, ಗುರುದೋಷ ಸಮಸ್ಯೆ ನಿವಾರಣೆ ಮಾಡಬಹುದು ಅರಿಷಿನ ಗುರು ಗ್ರಹಕ್ಕೆ ಸಂಬಂಧಿಸಿದೆ ಆದ್ದರಿಂದ ಅರಿಶಿಣದ ಕೊಂಬನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ಗುರುಬಲವನ್ನು ಹೆಚ್ಚಿಸಬಹುದು ಹರಿಶಿಣದ ಮಣಿಗಳಿಂದ ಮಾಡಿರುವ ಜಪ ಮಾಲೆಯನ್ನು ಹಿಡಿದುಕೊಂಡು ಗ್ರಹ ಮಂತ್ರವನ್ನು ಜಪಿಸಿದರೆ ಜೀವನದಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಕುಂಡಲಿಯಲ್ಲಿ ಗುರು ದುರ್ಬಲವಾಗಿ ಇದ್ದರೆ ಶನಿವಾರದಂದು ಹಸಿ ಬಟ್ಟೆಯಲ್ಲಿ, ಹಸಿ ಹರಿಶಿಣದ ಕೊಂಬನ್ನು ಕಟ್ಟಿ ನಂತರ ಅದನ್ನು ತೋಳಿಗೆ ಕಟ್ಟಿಕೊಂಡರೆ ಗುರುವಿನ ಅನುಗ್ರಹಕ್ಕೆ ಪಾತ್ರರಾಗುವಿರಿ ಮನೆಯಲ್ಲಿನ ವಾಸ್ತುದೋಷ ನಿವಾರಿಸಲು ಹರಿಶಿಣ ಮಿಶ್ರಿತ ನೀರನ್ನು ನಿಯಮಿತವಾಗಿ 15 ದಿನಗಳಿಗೊಮ್ಮೆ ನಂತರ ವಾರಕ್ಕೊಮ್ಮೆ ಮನೆಗೆ ಸಿಂಪಡಿಸುವುದು ಒಳ್ಳೆಯದು ಮನೆಯ ಮುಖ್ಯ ದ್ವಾರಕ್ಕೆ ಸ್ವಸ್ತಿಕ್ ಚಿನ್ಹೆಯನ್ನು ಬಳಸಬೇಕು ನೀವು ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಸಂದರ್ಶನಕ್ಕೆ ಹೋಗುವಾಗ ಹರಿಶಿಣದ ಸಣ್ಣ ಬಟ್ಟನ್ನು ಹಣೆಗೆ ಇಟ್ಟುಕೊಂಡು ಹೋದರೆ ಉದ್ಯೋಗ ಸಿಗುತ್ತದೆ

ಯಾವುದೇ ವ್ಯವಹಾರವನ್ನು ಮಾಡುವಾಗ ಕಾಗದ ಪತ್ರಗಳ ಮೇಲೆ ಅರಿಶಿನ ಪುಡಿಯನ್ನು ಸಿಂಪಡಿಸಿ ಇದು ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ನಿರಂತರವಾಗಿ ವ್ಯವಹಾರದಲ್ಲಿ ತೊಂದರೆ ಅನುಭವಿಸುತ್ತಿದ್ದರೆ ಶುಕ್ಲ ಪಕ್ಷದ ಮೊದಲ ಗುರುವಾರ ಕಪ್ಪು ಅರಿಸಿನ, ಬೆಳ್ಳಿಯ ನಾಣ್ಯ ಹಾಗೂ ಮಂತ್ರಿಸಿದ ಧನಕರಕ ಕವಡೆಯನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ “ಓಂ ನಮೋ ಭಗವತಿ ವಾಸುದೇವಾಯ ನಮಃ” ಮಂತ್ರವನ್ನು 108 ಬಾರಿ ಜಪಿಸಬೇಕು ಈ ಕಟ್ಟನ್ನು ಹಣದ ಕಿಜೋರಿಯಲ್ಲಿ ಇಡಬೇಕು ಇದರಿಂದ ವ್ಯವಹಾರದ ಎಲ್ಲಾ ಸಮಸ್ಯೆಗಳು ನಿವರಣೆ ಆಗುತ್ತದೆ

ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಶ ಇದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ಈ ಸಮಸ್ಯೆಗಳನ್ನು ಪರಿಹರಿಸಲು ಅರಿಶಿಣವನ್ನು ಉಪಯೋಗಿಸಬಹುದು ಮನೆಯ ಎಲ್ಲಾ ಮೂಲೆಗಳಲ್ಲಿ ಅರಿಶಿನವನ್ನು ಸಿಂಪಡಿಸಿದರೆ ವಾಸ್ತು ದೋಷ ನಿವಾರಣೆ ಆಗುತ್ತದೆ ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ ಇದಲ್ಲದೆ ಪ್ರತಿ ಗುರುವಾರ ಮನೆಯಲ್ಲಿ ಅರಿಶಿಣದ ನೀರನ್ನು ಸಿಂಪಡಿಸಿದರೆ ನಕಾರಾತ್ಮಕ ಶಕ್ತಿ ದೂರವಾಗಿ ಇದು ಆರ್ಥಿಕ ಪರಿಸ್ಥಿತಿಯನ್ನು ಬಲಗೊಳಿಸುತ್ತದೆ ರಾತ್ರಿ ನಿದ್ದೆ ಮಾಡುವಾಗ ಕೆಟ್ಟ ಕನಸುಗಳು ಬಂದು ನಿದ್ದೆಗೆ ತೊಂದರೆಯಾಗುತ್ತಿದ್ದರೆ ಹರಿಶಿಣದ ಸಣ್ಣ ಉಂಡೆ ಮಾಡಿ

ಅದನ್ನು ದಿಂಬಿನ ಕೆಳಗೆ ಇಟ್ಟು ಮಲಗಿದರೆ ಕೆಟ್ಟ ಕನಸುಗಳು ಬೀಳುವುದಿಲ್ಲ ಎಂದು ನಂಬಲಾಗಿದೆ ಪ್ರತಿ ದಿನ ಬೆಳಗ್ಗೆ ಮನೆಯಿಂದ ಹೊರಡುವಾಗ ಹರಿಶಿಣದ ತಿಲಕವನ್ನು ಇಟ್ಟು ಹೊರಟರೆ ಒಳ್ಳೆಯ ಪದ್ಧತಿ ಹೀಗೆ ಮಾಡುವುದರಿಂದ ಮನಸ್ಸು ಶಾಂತವಾಗಿ ಇರುತ್ತದೆ ಕೋಪ ಕಡಿಮೆಯಾಗುತ್ತದೆ ಅಲ್ಲದೇ ಸ್ನಾನದ ನೀರಿಗೆ ಒಂದು ಚಿಟಕೆ ಹರಿಶಿಣ ಬೆರೆಸಿ ಸ್ನಾನ ಮಾಡುವುದರಿಂದ ಅದೃಷ್ಟ ಒಲಿಯುತ್ತದೆ ಅರಿಶಿಣವನ್ನು ದಾನ ಮಾಡುವುದು ಕೂಡ ಶುಭ ಎಂದು ಪರಿಗಣಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
Leave A Reply

Your email address will not be published.