ಮೀನ ರಾಶಿಗೆ ಶುಕ್ರ ಸಂಚಾರ ಈ ಐದು ರಾಶಿಗಳಿಗೆ ಶುಕ್ರ ದೆಸೆ ಆರಂಭ

0 42

ಮೀನ ರಾಶಿಗೆ ಶುಕ್ರ ಸಂಚಾರ ಈ ಐದು ರಾಶಿಗಳಿಗೆ ಶುಕ್ರ ದೆಸೆ ಆರಂಭ

ಮೀನ ರಾಶಿಯಲ್ಲಿ ಶುಕ್ರ ಸಂಚಾರದ ಪರಿಣಾಮ 5 ರಾಶಿಯವರಿಗೆ ಶುಕ್ರ ದೆಸೆ ಪ್ರಾರಂಭವಾಗುತ್ತಿದೆ ಎಂದು ಹೇಳಬಹುದು ಈ ಶುಕ್ರ ಗ್ರಹ ಇದೆ ಫೆಬ್ರವರಿ 15ನೇ ತಾರೀಕು ಮೀನ ರಾಶಿಯನ್ನು ಪ್ರವೇಶ ಮಾಡುತ್ತಿದೆ ಈ ಒಂದು ಸಂಕ್ರಮಣದಲ್ಲಿ ಶುಕ್ರನು ಉಚ್ಚ ಸ್ಥಿತಿಯಲ್ಲಿ ಇರುತ್ತಾನೆ ಶುಕ್ರನು ತನ್ನ ಉಚ್ಚ ಸ್ಥಿತಿಯಲ್ಲಿದ್ದಾಗ ಈ ಎಲ್ಲಾ ರೀತಿಯ ಸೌಕರ್ಯಗಳನ್ನು ಕರುಣಿಸುತ್ತಾನೆ ಅಂದರೆ ಐಷಾರಾಮಿ ಜೀವನ ತಾವು ಅಂದುಕೊಂಡಿರುವ ಕೆಲಸಗಳು ಎಲ್ಲವೂ ಕೂಡ ಲಭ್ಯವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಈ ಒಂದು ಅವಕಾಶ ಮಾರ್ಚ್ 12ರವರೆಗೂ ಮೀನ ರಾಶಿಯಲ್ಲಿ ಶುಕ್ರ ಇರುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನು ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿರುವುದು ಬಹಳ ಮಹತ್ವದ ವಿಷಯ ಎಂದು ನಾವು ಪರಿಗಣಿಸುತ್ತೇವೆ ಈ ಮೀನ ರಾಶಿಯಲ್ಲಿ ಶುಕ್ರನ ಸಂಚಾರ ಯಾವೆಲ್ಲ ರಾಶಿಗಳಿಗೆ ಪ್ರಯೋಜನವನ್ನು ನೀಡುತ್ತಿದೆ ಸಮೃದ್ಧಿ ಮತ್ತು ಸಂತೋಷವನ್ನು ನೀಡುತ್ತಿದೆ ಎಂದು ತಿಳಿಯೋಣ ಮೊದಲನೆಯದಾಗಿ ಶುಕ್ರ ಸಂಚಾರದ ಪರಿಣಾಮವನ್ನು ಪಡೆಯುತ್ತಿರುವ ರಾಶಿ ಯಾವುದೆಂದರೆ

ವೃಷಭ ರಾಶಿ: ಈ ಶುಕ್ರನು ನಿಮ್ಮ ರಾಶಿಯಿಂದ 11ನೇ ಮನೆಯಲ್ಲಿ ಸಾಗುತ್ತಿದ್ದಾನೆ ಇದರ ಪರಿಣಾಮ ಶುಕ್ರನು ವೃಷಭ ರಾಶಿಯಲ್ಲಿದ್ದರೆ ನಿಮ್ಮ ಆದಾಯ ಉತ್ತಮವಾಗಿರುತ್ತದೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ ನಿಮ್ಮ ಎಲ್ಲಾ ಕೆಲಸಗಳು ಚೆನ್ನಾಗಿ ನಡೆಯುತ್ತದೆ ಎಂದು ಹೇಳಬಹುದು ಕೆಲಸಕ್ಕೆ ಸಂಬಂಧಪಟ್ಟ ಅಡೆತಡೆಗಳನ್ನು ನೀವು ಅನುಭವಿಸುತ್ತಿದ್ದರೆ ಖಂಡಿತವಾಗಿಯೂ ಎಲ್ಲವೂ ನಿಧಾನವಾಗಿ ಪೂರ್ಣಗೊಳ್ಳುತ್ತದೆ ಅಷ್ಟೇ ಅಲ್ಲದೆ ವೃಷಭ ರಾಶಿಯವರಿಗೆ ಹೊಸದಾಗಿ ವಾಹನವನ್ನು ಖರೀದಿ ಮಾಡುವ ಬಯಕೆ ಇದ್ದರೆ

ಪ್ರಯತ್ನ ಪಡುತ್ತಿದ್ದರೆ ನಾವು ಹೊಸ ವಾಹನ ಖರೀದಿಸಲು ಆಗುತ್ತಿಲ್ಲ ನಮ್ಮ ಬಳಿ ಹಣವಿದೆ ಲೋನ್ ಅವಕಾಶಗಳು ಇದೆ ಆದರೂ ಸಹ ನಮಗೆ ವಾಹನ ಖರೀದಿಯ ಯೋಗಗಳು ಇಲ್ಲ ಎಂದರೆ ನೀವು ಖಂಡಿತವಾಗಿ ಹೊಸ ವಾಹನಗಳನ್ನು ಅಥವಾ ಇತ್ಯಾದಿ ಹೊಸ ಮನೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡಬಹುದು ಈ ರೀತಿಯ ಯೋಗ ನಿಮಗೆ ಬರುತ್ತಿದೆ ಎಂದು ಹೇಳಬಹುದು ಇನ್ನು ನಿಮ್ಮ ಪ್ರೀತಿಯ ಜೀವನದ ಬಗ್ಗೆ ಹೇಳುವುದಾದರೆ ಗಂಡ ಹೆಂಡತಿಯ ನಡುವೆ ಒಂದು ಒಳ್ಳೆ ಬಾಂಧವ್ಯ ಇರುತ್ತದೆ ಸ್ನೇಹಿತರೊಂದಿಗೆ ಒಳ್ಳೆಯ ಬಾಂಧವ್ಯ ಇರುತ್ತದೆ ಎಂದು ಹೇಳಬಹುದು ಉದ್ಯೋಗಿಗಳು ಇದ್ದರೆ ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿದೆ ಯಾಕೆಂದರೆ ಶುಕ್ರನು ನಿಮಗೆ ಬಹಳಷ್ಟು ಶುಭ ಪರಿಣಾಮಗಳನ್ನು ನೀಡುತ್ತಿದ್ದಾನೆ

ಕಟಕ ರಾಶಿ: ಶುಕ್ರನ ಸಕ್ರಮಣ ನಿಮ್ಮ ರಾಶಿಯಲ್ಲಿ ಒಂಬತ್ತನೇ ಮನೆಯಲ್ಲಿ ಇರುತ್ತದೆ ಈ ಸಮಯದಲ್ಲಿ ನಿಮ್ಮ ಅದೃಷ್ಟದ ಹೆಚ್ಚಳವನ್ನು ನೀವು ನೋಡುತ್ತೀರಿ ಅಂದರೆ ನೀವು ನಿಮ್ಮ ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಳ್ಳುತ್ತೀರಿ ಹಣದ ಕೊರತೆ ಅನುಭವಿಸುತ್ತಿದ್ದರೆ ಯಾವುದೇ ಕೆಲಸಕ್ಕೆ ಕೈ ಹಾಕಿದರು ಯಶಸ್ವಿಯಾಗುತ್ತಿಲ್ಲ ಜೀವನ ಸಾಕಾಗಿ ಹೋಗಿದೆ ಎಂದು ಕಟಕ ರಾಶಿಯವರಿಗೆ ಅನ್ನಿಸುತ್ತಿದ್ದರೆ ಖಂಡಿತವಾಗಿಯೂ ಒಂದು ಅದೃಷ್ಟದ ಹೆಚ್ಚಳವನ್ನು ನೋಡುತ್ತೀರಿ

ಇನ್ನು ನಿಮ್ಮ ಸಮಸ್ಯೆಗಳಿಗೆ ನೀವು ಪರಿಹಾರವನ್ನು ಕಂಡುಕೊಳ್ಳುತ್ತೀರಿ ನಿಮಗಾಗಿ ಸುಲಭ ಪರಿಹಾರಗಳು ಕೂಡ ಲಭ್ಯವಾಗುತ್ತದೆ ಆ ಒಂದು ಸಮಸ್ಯೆಗಳಿಂದ ನೀವು ಮುಕ್ತಿಯನ್ನು ಪಡೆಯುತ್ತೀರಿ ಇನ್ನು ಹಣದ ಕೊರತೆಯಿಂದ ನೀವು ಕುಂಠಿತವಾಗಿರುವಂತಹ ಕಾರ್ಯಕ್ರಮಗಳು, ಕೆಲಸಗಳು ಎಲ್ಲವೂ ಕೂಡ ಪೂರ್ಣಗೊಳ್ಳುತ್ತದೆ

ಮನೆ ಕಟ್ಟಲು ಸಿದ್ದರಾಗಿ ಅರ್ಧಕ್ಕೆ ನಿಂತಿದ್ದರೆ ಖಂಡಿತವಾಗಿಯೂ ಈ ಸಮಯದಲ್ಲಿ ಪೂರ್ಣಗೊಳ್ಳುತ್ತದೆ ಉದ್ಯೋಗಸ್ಥರ ಕೆಲಸವನ್ನು ಬದಲಾಯಿಸಬೇಕು ಬೇರೆ ಕಡೆ ಕೆಲಸಕ್ಕೆ ಸೇರಿಕೊಳ್ಳಬೇಕು ಎಂದು ಬಯಸಿದ್ದರೆ ಖಂಡಿತವಾಗಿಯೂ ಪ್ರಯತ್ನ ಮಾಡಿದರೆ ಈ ಸಂದರ್ಭದಲ್ಲಿ ಒದಗಿಬರುತ್ತದೆ ಎಂದು ಹೇಳಬಹುದು ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.