ಕನಸಿನಲ್ಲಿ ಮಾಂಗಲ್ಯ ಕಂಡರೆ!

0 35

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಮಂಗಳ ಸೂತ್ರವನ್ನು ನೋಡಿದ್ದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಎಂಬುದನ್ನು ನಾವು ಈ ದಿನ ತಿಳಿಯೋಣ ಬನ್ನಿ, ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಚಿನ್ನದಿಂದ ಮಾಡಿರುವಂತಹ ಮಂಗಳಸೂತ್ರವನ್ನು ನೋಡುತ್ತಿರುವ ತರನೋ ಅಥವಾ ನೀವು ಧರಿಸುತ್ತಿರುವ ತರನೋ ಅಥವಾ ಬೇರೆ ಯಾರಾದರೂ ಧರಿಸುತ್ತಿರುವ ರೀತಿ ಕಂಡರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಎಂದು ಹೇಳಬಹುದು.

ಮುಂಬರುವ ದಿನಗಳಲ್ಲಿ ನಿಮಗೆ ಯಾವುದೇ ಒಂದು ರೀತಿಯ ಸಮಸ್ಯೆ ಉಂಟಾಗಲಿದೆ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಆ ಸಮಸ್ಯೆ ಎನ್ನುವುದು ಯಾವುದಾದರೂ ಮೂಲದಿಂದ ಬರಬಹುದು ನಿಮ್ಮ ಎಜುಕೇಶನ್ ನಲ್ಲಿ ಅಥವಾ ನಿಮ್ಮ ಜಾಬ್ ನಲ್ಲಿ ಅಥವಾ ನಿಮ್ಮ ಫ್ಯಾಮಿಲಿಯಲ್ಲಿ ಯಾವುದೋ ಒಂದು ವಿಷಯದಲ್ಲಿ ಯಾವುದಾದರೂ ಒಂದು ಸಮಸ್ಯೆ ಉಂಟಾಗಬಹುದು ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ.

ಆದ್ದರಿಂದ ಮುಂಬರುವ ದಿನಗಳಲ್ಲಿ ಸ್ವಲ್ಪ ದಿನ ಹುಷಾರಾಗಿದ್ದರೆ ತುಂಬಾ ಒಳ್ಳೆಯದು ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ಡೈಮಂಡ್ ನಿಂದ ಮಾಡಿರುವಂತಹ ಮಂಗಳಸೂತ್ರವನ್ನು ಧರಿಸುತ್ತಿರುವ ರೀತಿ ಅಥವಾ ಬೇರೆ ಯಾರಾದರೂ ಧರಿಸುತ್ತಿರುವ ರೀತಿ ನೋಡಿದ್ದೆ ಆದರೆ ಇದು ಒಂದು ಒಳ್ಳೆಯ ಕನಸು

ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ರೀತಿಯ ಲಾಭ ಪ್ರಾಪ್ತಿ ಆಗುತ್ತದೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಅದು ಯಾವುದಾದರು ಆಗಿರಬಹುದು ದುಡ್ಡಿನ ವಿಷಯ ಆಗಿರಬಹುದು ಅಥವಾ ಬಿಸಿನೆಸ್ ನಲ್ಲಿ ಯಾವುದಾದರೂ ಲಾಭ ಹೊಂದುವುದು ಅಥವಾ ಜಾಬ್ನಲ್ಲಿ ಯಾವುದಾದರೂ ಲಾಭ ಪಡೆಯುವುದು ಅಥವಾ ಯಾವುದೇ ವಿಷಯ ಆಗಿರಬಹುದು ಅಥವಾ ಎಜುಕೇಶನ್ ಯಾವುದೋ ಒಂದು ವಿಷಯದಲ್ಲಿ ನೀವು ಲಾಭವನ್ನು ನೀವು ಖಂಡಿತವಾಗಿ ಪಡೆಯುತ್ತೀರಿ

ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ಮಂಗಳಸೂತ್ರ ಕಿತ್ತೋದಂಗೆ ಅಥವಾ ಕಿತ್ತೋದಂಗೆ ಇತರ ನೀವು ನೋಡಿದ್ದೆ ಆದರೆ ಇದುನು ಅಷ್ಟೊಂದು ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ನೀವು ಯಾವುದೋ ಒಂದು ರೀತಿಯ ಜಗಳವನ್ನು ಮಾಡುತ್ತೀರಾ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಪ್ರತ್ಯೇಕವಾಗಿ ನಿಮ್ಮ ಲೈಫ್ ಪಾರ್ಟ್ನರ್ ಜೊತೆ ಜಗಳಗಳನ್ನು ಮಾಡಿಕೊಳ್ಳುತ್ತೀರಾ ಎಂದು ಈ ಕನಸಿನ ಅರ್ಥ .

ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಯಾವುದೋ ಒಂದು ರೀತಿಯ ಟೆನ್ಶನ್ ಗೆ ನೀವು ಒಳಗಾಗುತ್ತೀರಾ ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಸ್ವಲ್ಪ ದಿನಗಳು ನೀವು ತುಂಬಾ ಹುಷಾರಾಗಿದ್ದರೆ ತುಂಬಾ ಒಳ್ಳೆಯದು ಇಂತಹ ಕನಸು ಬಂದಿದ್ದೆ ಆದರೆ ನೀವು ಶಿವರಾಧನೆಯನ್ನು ಮಾಡಬೇಕು ಅಷ್ಟೇ ಅಲ್ಲದೆ ನೀವು ಮೃತ್ಯುಂಜಯ ಮಂತ್ರವನ್ನು ಜಪಿಸಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.