ಈ ಬೇಸಿಗೆ ಬಿಸಿಲಿನಲ್ಲಿ ಈ ಹಣ್ಣು ಸಿಕ್ಕರೆ ತಪ್ಪದೇ ಸೇವಿಸಿ

0 94

ಈ ಬೇಸಿಗೆ ಬಿಸಿಲಿನಲ್ಲಿ ಈ ಹಣ್ಣು ಸಿಕ್ಕರೆ ತಪ್ಪದೇ ಸೇವಿಸಿ

ಸಾಮಾನ್ಯವಾಗಿ ಹಳ್ಳಿಯ ಕಡೆ ಇರುವವರಿಗೆ ಈ ಹಣ್ಣಿನ ಪರಿಚಯವಿರುತ್ತದೆ ಆದರಿ ಸಿಟಿಯಲ್ಲಿ ಇರುವವರಿಗೆ ಈ ಹಣ್ಣಿನ ಪರಿಚಯ ಸ್ವಲ್ಪ ಕಡಿಮೆ ಇರುತ್ತದೆ ಹಾಗೂ ಸಿಟಿಗಳಲ್ಲಿ ಈ ಹಣ್ಣು ಸಿಗುವುದು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ ಎಂದು ಹೇಳಬಹುದು ಈ ಹಣ್ಣಿನ ಹೆಸರು ಬೇಲದ ಹಣ್ಣು ಇದಕ್ಕೆ ಇಂಗ್ಲಿಷ್ ನಲ್ಲಿ ವುಡ್ ಆಪಲ್ ಎಂದು ಸಹ ಕರೆಯುತ್ತಾರೆ ಈ ಹಣ್ಣಿನ ಮೂಲ ನಮ್ಮ ಭಾರತ ದೇಶ ಇದು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಬಹಳ ವಿರಳವಾಗಿ ಬೆಳೆಯಲಾಗುತ್ತದೆ ಇದರ ಮೇಲಿನ ಪದರವು ಬಹಳ ಗಟ್ಟಿಯಾಗಿರುತ್ತದೆ

ಆದರೆ ಇದರ ಒಳಗೆ ಇರುವ ಪದರವು ಬಹಳ ಮೃದುವಾಗಿ ಇರುತ್ತದೆ ಇದರ ರುಚಿ ಹೊಗರು ವಗರಾಗಿ ಇರುತ್ತದೆ ಹಾಗಾಗಿ ಕೆಲವರು ಇದಕ್ಕೆ ಬೆಲ್ಲವನ್ನು ಸೇರಿಸಿ ಸೇವನೆ ಮಾಡುತ್ತಾರೆ ಈ ಹಣ್ಣನ್ನು ಸೇವಿಸುವುದರಿಂದ ಆಗುವ ಲಾಭಗಳನ್ನು ನೋಡುವುದಾದರೆ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರುವವರಿಗೆ ಈ ಹಣ್ಣು ರಾಮಬಾಣ ಎಂದು ಹೇಳಬಹುದು ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸ ಉಂಟಾದಾಗ ಈ ಹಣ್ಣನ್ನು ಸೇವನೇ ಮಾಡುವುದು ಬಹಳ ಉತ್ತಮ ಇದರಿಂದ ಮಲಬದ್ಧತೆ ತೊಂದರೆ ಕೂಡ ನಿವಾರಣೆಯಾಗುತ್ತದೆ

ಹಾಗೂ ಹೊಟ್ಟೆ ಅಲ್ಸರ್ ಗಳನ್ನು ಕೂಡ ಕಡಿಮೆ ಮಾಡುತ್ತದೆ ಮತ್ತು ಇದರಲ್ಲಿ ಇರುವಂತಹ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವಿಟಮಿನ್ ಸಿ ಕೊರತೆಯಿಂದ ಬರುವ ಕಾಯಿಲೆಗಳನ್ನು ಸಹ ತಡೆಯುತ್ತದೆ ಇನ್ನು ನಿಮಗೆ ಕಫದ ಸಮಸ್ಯೆ ಇದ್ದರೆ ಈ ಹಣ್ಣನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಹಾಕಿಕೊಂಡು ಸೇವನೆ ಮಾಡುವುದರಿಂದ ಕಫದ ಸಮಸ್ಯೆ ಬೇಗ ನಿವಾರಣೆ ಆಗುತ್ತದೆ ಕೆಲವರಿಗೆ ಬಿಕ್ಕಳಿಕೆ ಸಮಸ್ಯೆ ಇರುತ್ತದೆ ಅಂತಹವರು ಎಷ್ಟೇ ನೀರು ಕುಡಿದರು ಸಹ ಬಿಕ್ಕಳಿಕೆ ನಿಲ್ಲುವುದಿಲ್ಲ ಇಂತಹವರು ಈ ಹಣ್ಣಿನ ರಸದೊಂದಿಗೆ ನೆಲ್ಲಿಕಾಯಿ ರಸವನ್ನು

ಸೇರಿಸಿ ದಿನಕ್ಕೆ ಒಂದೆರಡು ಚಮಚ ಸೇವನೆ ಮಾಡಿದರೆ ಬಿಕ್ಕಳಿಕೆ ಸಮಸ್ಯೆ ನಿವಾರಣೆ ಆಗುತ್ತದೆ ಇನ್ನು ಬೇಸಿಗೆ ಕಾಲದಲ್ಲಿ ದೇಹವನ್ನು ತಂಪುಗೊಳಿಸಲು ಮತ್ತು ಬಾಯಿಯ ದುರ್ವಾಸನೆ ದೂರ ಮಾಡಲು ಈ ಹಣ್ಣಿನ ಜ್ಯೂಸ್ ಸೇವನೆ ಮಾಡಬೇಕು ಇದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಮತ್ತು ದೇಹವನ್ನು ತಂಪಾಗಿ ಇಡಲು ಇದು ಸಹಾಯ ಮಾಡುತ್ತದೆ ಇನ್ನು ದಿನಕ್ಕೆ ಒಂದು ಬಾರಿ ಈ ಬೇಲದ ಹಣ್ಣಿನ ರಸವನ್ನು ಕುಡಿಯುವುದರಿಂದ ನೀವು ಸದಾ ಕಾಲ ಉಲ್ಲಾಸದಿಂದ ಇರಬಹುದು ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ಕೊಟ್ಟು ನೀವು ಸದಾ ಕಾಲ ಲವಲವಿಕೆಯಿಂದ ಇರುವಂತೆ ಇದು ಮಾಡುತ್ತದೆ ನಿಮಗೆ ಈ ಹಣ್ಣು ಸಿಕ್ಕರೆ ತಪ್ಪದೇ ಸೇವನೆ ಮಾಡಿ ಹಾಗೂ ಇದರ ಲಾಭವನ್ನು ಪಡೆಯಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

Leave A Reply

Your email address will not be published.