ಕಾಲಿನ ಎರಡನೇ ಬೆರಳು ಉದ್ದ ಇರುವ ಹುಡುಗಿಯರನ್ನು ಮದುವೆಯಾದರೆ ನಿಜ ಜೀವನ ಹೀಗಿದ್ದರೆ ನೀವೇ ಅದೃಷ್ಟವಂತರು
ಕಾಲಿನ ಎರಡನೇ ಬೆರಳು ಉದ್ದ ಇರುವ ಹುಡುಗಿಯರನ್ನು ಮದುವೆಯಾದರೆ ನಿಜ ಜೀವನ ಹೀಗಿದ್ದರೆ ನೀವೇ ಅದೃಷ್ಟವಂತರು
ನಮಸ್ಕಾರ ಸ್ನೇಹಿತರೆ, ಕಾಲಿನ ಬೆರಳುಗಳು ಉದ್ದವಾಗಿರುವ ಹುಡುಗಿಯನ್ನು ಮದುವೆಯಾದರೆ ಏನಾಗುತ್ತದೆ ಗೊತ್ತಾ ನಮ್ಮ ದೇಶದಲ್ಲಿ ಬಹಳಷ್ಟು ಜನರು ಒಂದು ಹುಡುಗಿಯನ್ನು ಮದುವೆಯಾಗಬೇಕಾದರೆ ಎಲ್ಲ ಬಗೆಯಲ್ಲು ಆಲೋಚಿಸುತ್ತಾರೆ ಆ ಹುಡುಗಿ ನಮ್ರಳಾಗಿರಬೇಕು ಕೋಮಲವಾಗಿರಬೇಕು ಅಷ್ಟೆ ಅಲ್ಲದೆ ಸುಂದರಳು ಆಗಿರಬೇಕು ಹೀಗೆ ಎಲ್ಲ ಬಗೆಯಿಂದಲೂ ಸರ್ವಾಲಂಕಾರಳಾಗಿ ಸುಂದರವಾಗಿರುವ ಹುಡುಗಿಯನ್ನು ಪ್ರತಿಯೊಬ್ಬರು ಬಯಸುತ್ತಾರೆ ಇನ್ನು ಮುಖ್ಯವಾಗಿ ಈ ಕಾಲು ಬೆರಳುಗಳು ಉದ್ದವಾಗಿರುವವರನ್ನು ಯಾವ ರೀತಿಯ ಮಹಿಳೆಯರು ಎಂದು ಹೇಳುತ್ತಾರೆ ಎಂಬುದನ್ನು ಈಗ ತಿಳಿಯೋಣ
ಒಂದು ವೇಳೆ ಹುಡುಗಿಯ ದೊಡ್ಡ ಬೆರಳು ಅಂದರೆ ಕಾಲಿನ ದೊಡ್ಡ ಬೆರಳು ಪಕ್ಕದ ಬೆರಳಿಗಿಂತ ದೊಡ್ಡದಾಗಿದ್ದರೆ ಅಂತಹ ಹುಡುಗಿಯರು ಹೇಗಿರುತ್ತಾರೆ ಕಾಲು ಬೆರಳುಗಳು ಒಂದಕ್ಕಿಂತ ಒಂದು ಬೇರೆ ಬೇರೆ ಆಗಿರುತ್ತವೆ ಎಲ್ಲರಿಗೂ ಗೊತ್ತಿರುವ ವಿಷಯ ಒಂದು ವೇಳೆ ಕಾಲಿನ ಬೆರಳು ಅಂದರೆ ಹೆಬ್ಬೆಟ್ಟು ದೊಡ್ಡಬೆರಳಿಗಿಂತ ಉದ್ದವಾಗಿದ್ದರೆ ಅಥವಾ ಹೆಬ್ಬೆಟ್ಟೆ ಉದ್ದವಾಗಿದ್ದರೆ ಏನೆಲ್ಲಾ ಆಗುತ್ತದೆ ಎನ್ನುವ ಸಂದೇಹ ಆಗಾಗ ಎಲ್ಲರಿಗೂ ಕಾಡುವುದು ಸಹಜ ಇನ್ನು ಎಲ್ಲದರಲ್ಲೂ ಹೆಬ್ಬೆಟ್ಟು ಬಹಳ ಉದ್ದವಾಗಿದ್ದರೆ ಅಂತವರು ಬಹಳ ಬುದ್ಧಿವಂತರಾಗಿರುತ್ತಾರೆ ಅಷ್ಟೇ ಅಲ್ಲ ಅವರಲ್ಲಿ ಸ್ರುಜನಾತ್ಮಕತೆ ಹೆಚ್ಚಾಗಿರುತ್ತದೆಯಂತೆ ಇನ್ನು
ಎಲ್ಲ ಬೆರಳುಗಳಿಗಿಂತ ಹೆಬ್ಬೆಟ್ಟು ದೊಡ್ಡದಾಗಿದ್ದರೆ ಅವರ ಲೀಡರ್ಶಿಪ್ ಕ್ವಾಲಿಟೀಸ್ ಬಹಳಷ್ಟು ಇರುತ್ತವಂತೆ ಒಂದು ವೇಳೆ ಹೆಬ್ಬೆಟ್ಟಿನ ಪಕ್ಕದ ಬೆರಳು ಉದ್ದವಾಗಿದ್ದರು ಕೂಡ ಬಹಳ ಬುದ್ಧಿವಂತರಾಗಿರುತ್ತಾರೆ ಅಷ್ಟೇ ಅಲ್ಲದೆ ಇವರು ಕೂಡ ನಾಯಕತ್ವದ ಗುಣಲಕ್ಷಣಗಳನ್ನು ಹೊಂದಿರುತ್ತಾರೆಯಂತೆ ಒಂದು ವೇಳೆ ಹೆಬ್ಬೆಟ್ಟಿನ ಪಕ್ಕದ ಬೆರಳು ಗಿಡ್ಡದಾಗಿದ್ದರೆ ಅಂತಹ ಹುಡುಗಿಯರು ಬಹಳ ಹೊಂದಿಕ್ಕೆ ಉಳ್ಳವರಾಗಿರುತ್ತಾರೆ ಇನ್ನು ಮೊದಲನೇ ಮೂರು ಬೆರಳುಗಳು ಸಮಾನವಾಗಿದ್ದರೆ
ಇನ್ನೂ ಕೊನೆಯ ಎರಡು ಬೆರಳುಗಳು ಒಂದು ಬಗೆಯಾಗಿ ಮೊದಲನೇ ಮೂರು ಬೆರಳುಗಳು ಒಂದು ಸಮಾನಾಂತರದಲ್ಲಿ ಇದ್ದರೆ ಅಂತಹ ಹುಡುಗಿಯರು ಶಕ್ತಿವಂತವಾಗಿ ಬಹಳಷ್ಟು ದೃಢವಾಗಿ ಇರುತ್ತರೆಯಂತೆ ಇನ್ನು ಇಂತಹ ಹುಡುಗಿಯರಲ್ಲಿ ಊಹಿಸದ ಶಕ್ತಿ ಅಡಗಿರುತ್ತದೆಯಂತೆ ಇನ್ನು ಮೊದಲನೇ ನಾಲ್ಕು ಬೆರಳುಗಳು ಸಮಾನವಾಗಿದ್ದು ಕೊನೆಯ ಚಿಕ್ಕ ಬೆರಳು ಮಾತ್ರ ಬೇರೆ ಆಗಿದ್ದರೆ ಅಂದರೆ ಚಿಕ್ಕದಾಗಿದ್ದರೆ ಅಂತಹ ಮಹಿಳೆಯರು ಕುಟುಂಬಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರೆಯಂತೆ ಬಹಳ ಶ್ರದ್ದೆಯಿಂದ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ ಇನ್ನು ಕಾಲು ಬೆರಳುಗಳಲ್ಲಿ ನಾಲ್ಕು ಬೆರಳುಗಳು ಗಿಡ್ಡವಾಗಿ ಇದ್ದರೆ ಇಂತಹ ಹುಡುಗಿಯರು ಫ್ಯಾಮಿಲಿ ರಿಲೇಶನ್ಸ್ ಅನ್ನು ಅಷ್ಟಾಗಿ ಇಷ್ಟಪಡುವುದಿಲ್ಲವಂತೆ ಬಂಧಗಳಿಗೆ ಅನುಬಂಧಗಳಿಗೆ ಅಷ್ಟೊಂದು ಮಹತ್ವ ನೀಡುವುದಿಲ್ಲವಂತೆ ಹೀಗೆ ಕಾಲು ಬೆರಳುಗಳನ್ನು ನೋಡಿಕೊಂಡು ನಾವು ಆ ಹುಡುಗಿಯ ವ್ಯಕ್ತಿತ್ವವನ್ನು ಅಂದಾಜಿಸಬಹುದು ಎಂದು ಹೇಳುತ್ತಾರೆ ಹಿರಿಯರು