ಕೈಗೆ ಈ ಬಳೆ ಧರಿಸಿ JOINT PAIN ಸಮಸ್ಯೆ ಪರಿಹರಿಸಿಕೊಳ್ಳಿ

Recent stories

ಕೈಗೆ ಈ ಬಳೆ ಧರಿಸಿ JOINT PAIN ಸಮಸ್ಯೆ ಪರಿಹರಿಸಿಕೊಳ್ಳಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕೈಗೆ ಈ ಬಳೆ ಧರಿಸಿದರೆ ಜಾಯಿಂಟ್ ಪೇನ್ ಸಮಸ್ಯೆ ಪರಿಹರಿಸಿಕೊಳ್ಳಿ ಅದು ಹೇಗೆ ಗೊತ್ತಾ ತಿಳಿಯಲು ಇದನ್ನು ಓದಿ,
ಸಂಧಿವಾತ ಸಮಸ್ಯೆ ಇರುವವರಲ್ಲಿ ಸೆಳೆತದಂತಹ ಅನುಭವವಾಗುತ್ತದೆ ಇಂತಹ ಸಮಸ್ಯೆ ನಿವಾರಣೆಗೆ ತಾಮ್ರದ ಕೈ ಕಡಗವನ್ನು ಹಾಕಿಕೊಂಡರೆ ಕಡಿಮೆಯಾಗುತ್ತದೆ,
ತಾಮ್ರದ ಕೈ ಕಡಗವು ಮಣಿ ಗಂಟಿನಲ್ಲಿ ಕುಳಿತುಕೊಳ್ಳುವುದರಿಂದ ದೇಹದ ಇತರ ಗಂಟುಗಳಲ್ಲಿ ಇರುವಂತಹ ಸಮಸ್ಯೆಯನ್ನು ನಿವಾರಿಸುತ್ತದೆ,
ಗಂಟಲಿನಲ್ಲಿರುವ ಸೆಳೆತ ಕಡಿಮೆ ಮಾಡುವುದರೊಂದಿಗೆ ತಾಮ್ರವು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ ತಾಮ್ರದಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ ಎಂದು ಕೆಲವೊಂದು ಮೂಲಗಳು ತಿಳಿಸುತ್ತವೆ. ಸತು ಮತ್ತು ಕಬ್ಬಿಣದ ಮಿಶ್ರಣದಿಂದ ತಾಮ್ರವನ್ನು ತಯಾರಿಸಲಾಗುತ್ತದೆ ಈ ಖನಿಜಾಂಶಗಳು ದೇಹಕ್ಕೆ ಅಗತ್ಯವಾಗಿ ಬೇಕಾಗುತ್ತದೆ, ಈ ಖನಿಜಾಂಶಗಳ ಕೊರತೆಯಿದ್ದರೆ ಇದನ್ನು ಧರಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಕೆಲವೊಂದು ಅಧ್ಯಯನಗಳಿಂದ ತಿಳಿದುಬರುತ್ತದೆ ತಾಮ್ರವು ಪೂರಕ ಆಹಾರಕ್ಕಿಂತ ಉತ್ತಮವಾಗಿ ಕೆಲಸ ಮಾಡುತ್ತದೆ ಕೆಲವೊಂದು ಸೂಕ್ಷ್ಮ ಖನಿಜಾಂಶಗಳು ಬೆವರಿನ ಮೂಲಕ ನೇರವಾಗಿ ರಕ್ತನಾಳಗಳನ್ನು ಸೇರಿಕೊಳ್ಳುವುದರಿಂದ ಇದು ತುಂಬಾ ಪರಿಣಾಮಕಾರಿಯಾಗಿದೆ.

ಅಂಬರದ ಕೊರತೆಯ ಸಮಸ್ಯೆಗೆ ಆಯೋರ್ಟಿಕ್ ಅನೇರೈಸ್ಮಗಳು ಎಂದು ಕರೆಯುತ್ತಾರೆ ಈ ಸಮಸ್ಯೆ ಇದ್ದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ತಾಮ್ರದ ಕೈಕಡಗವನ್ನೂ ದರಿಸುವುದು ಹೃದಯದ ದೃಷ್ಟಿಯಿಂದಲೂ ಒಳ್ಳೆಯದು

ನಿಮ್ಮ ಜೀವನದ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಕೇವಲ ಒಂದು ಕರೆಯ ಮುಖಾಂತರ ಪರಿಹಾರ ಖಚಿತಪಡಿಸಿಕೊಳ್ಳಿ ದೈವಜ್ಞ ಜ್ಯೋತಿಷ್ಯರು ಶ್ರೀ ರಾಘವೇಂದ್ರ ಸ್ವಾಮಿಗಳು ಕರೆಮಾಡಿ 9538855512

Leave a Reply

Your email address will not be published. Required fields are marked *