ಕೈ ಕಾಲು ಕೀಲುಗಳ ನೋವು ಕಾಡ್ತಿದ್ಯಾ? ಸುಲಭವಾಗಿ ಕಡಿಮೆ ಆಗಬೇಕಾ

0 3,708

ಕೈ ಕಾಲು ಕೀಲುಗಳ ನೋವು ಕಾಡ್ತಿದ್ಯಾ? ಸುಲಭವಾಗಿ ಕಡಿಮೆ ಆಗಬೇಕಾ

ನಮಸ್ಕಾರ ಸ್ನೇಹಿತರೇ ಸಂದು ನೋವು ಗಂಟು ನೋವು ಕೀಲು ನೋವು ಎಲ್ಲ ಇರುತ್ತದೆಯಲ್ಲಾ ತುಂಬಾ ಜನರಿಗೆ ಈ ಪ್ರಾಬ್ಲಮ್ ಇದ್ದೆ ಇರುತ್ತದೆ ಮುಂಚೆ ಎಲ್ಲ ಆದರೆ ಏಜ್ ಆದವರಿಗೆ ಅಥವಾ ವಯಸ್ಸಾದವರಿಗೆ ಇರುತ್ತೆ ಅಂತ ಹೇಳುತ್ತಿದ್ದರು ಆದರೆ ಈಗ ಆತರ ಏನೂ ಇಲ್ಲ ಎಲ್ಲರಿಗೂ ಇರುತ್ತದೆ ಇವತ್ತು ನಾವು ಸಂದು ನೋವು ಕೀಲು ನೋವು ಗಂಡು ನೋವು ಎಲ್ಲವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೆಲವೊಂದು ಟಿಪ್ಸ್ ಗಳು ಮತ್ತು ಮನೆ ಔಷಧಿಗಳನ್ನು ಹೇಳುತ್ತಿದ್ದೇವೆ ಆ ಟಿಪ್ಸ್ ಗಳು ಯಾವುವು ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ, ಮೊದಲನೆಯ ಟಿಪ್ಸ್ ವೀಳ್ಯದೆಲೆ ಅಥವಾ ದೊಡ್ಡ ಪತ್ರೆ ಎಲೆ ಇರುತ್ತದೆಯಲ್ಲಾ ಇವೆರಡರಲ್ಲಿ ಯಾವುದಾದರೂ ಒಂದು ತೆಗೆದುಕೊಂಡರು ಸಾಕು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅದನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು ನೀಟಾಗಿ ತೊಳೆದು ಇಟ್ಟುಕೊಂಡು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು ನಾವು ಗ್ಯಾಸ್ ನಲ್ಲಿ ಅಥವಾ ದೋಸೆ ತವದ ಮೇಲೆ ಇಟ್ಟು ಬಿಸಿ ಮಾಡಿಕೊಂಡ ಮೇಲೆ ಇದನ್ನು ಎಲ್ಲಿ ನೋವು ಇರುತ್ತದೆ ಗಂಟು ನೋವು ಕಾಲು ಗಂಟಾದರೆ ಇಲ್ಲ ಕೈ ಗಂಟಾದರೆ ಅಲ್ಲಿ ಗಂಟು ಹತ್ತಿರ ಇಟ್ಟು ತೆಳು ಕಾಟನ್ ಬಟ್ಟೆಯಿಂದ ಅದನ್ನು ಕಟ್ಟಬೇಕು ತುಂಬಾ ಬಿಗಿಯಾಗಿ ಕಟ್ಟಬಾರದು ಯಾವುದಾದರೂ ಒಂದು ಚಿಕ್ಕ ದಾರದಲ್ಲಿ ದಾರದಲ್ಲಿ ಕಟ್ಟಬೇಕು ಈ ತರ ಮಾಡುವುದರಿಂದ ಕೂಡ ಸಂದು ನೋವು ಕಡಿಮೆಯಾಗುತ್ತದೆ

ಎರಡನೆಯ ಟಿಪ್ಸ್ ಎರಡು ಟೀ ಸ್ಪೂನ್ ಆಗುವಷ್ಟು ಮೆಂತೆ ಹಾಗೂ ಎರಡು ಟೀ ಸ್ಪೂನ್ ಆಗುವಷ್ಟು ಜೀರಿಗೆ ಹಾಗೆ ಒಂದು ಲೋಟ ನೀರು ಬೇಕಾಗುತ್ತದೆ ನಾವು ಏನು ಮಾಡಬೇಕು ಎಂದರೆ ಪ್ರತಿದಿನ ರಾತ್ರಿ ಮಲಗುವ ಮುಂಚೆ ಒಂದು ಲೋಟ ನೀರಿಗೆ ಎರಡು ಟೀ ಸ್ಪೂನ್ ಮೆಂತೆಯನ್ನು ಹಾಕಬೇಕು ಹಾಗೆ ಎರಡು ಟೀ ಸ್ಪೂನ್ ಜೀರಿಗೆಯನ್ನು ಹಾಕಬೇಕು ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ನೆನೆಯುವುದಕ್ಕೆ ಬಿಡಬೇಕು ಅದು ಚೆನ್ನಾಗಿ ನೆನೆಯಬೇಕು ಸೊ ಬೆಳಿಗ್ಗೆ ಎದ್ದು ಈ ನೀರನ್ನು ಕುಡಿಯಬೇಕು

ಇದರಿಂದ ಕೂಡ ಕೀಲು ನೋವು ಕಡಿಮೆಯಾಗುತ್ತದೆ ಜೊತೆಗೆ ಬೇರೆ ಬೇರೆ ರೀತಿಯ ಪ್ರಾಬ್ಲೆಮ್ಸ್ ಗಳೆಲ್ಲ ಕಡಿಮೆಯಾಗುತ್ತದೆ ಜೀರ್ಣಕ್ಕೆ ಸಂಬಂಧಪಟ್ಟ ಗ್ಯಾಸ್ಟಿಕ್ ಎದೆ ಉರಿ ಅದೆಲ್ಲ ಕೂಡ ಕಡಿಮೆಯಾಗುವುದಕ್ಕೆ ಇದು ಸಹಾಯ ಮಾಡುತ್ತದೆ ಇನ್ನು ಮೂರನೆಯ ಟಿಪ್ಸ್ ಎರಡು ಟೀ ಸ್ಪೂನ್ ಅರಿಶಿನ ಅಥವಾ ನಿಮಗೆ ತುಂಬಾ ಜಾಗದಲ್ಲಿ ನೋವು ಇದ್ದರೆ ನೀವು ಜಾಸ್ತಿ ತೆಗೆದುಕೊಳ್ಳಬಹುದು ಅರಿಶಿನಕ್ಕೆ ಅರ್ಧ ಸ್ಪೂನ್ ಆಗುವಷ್ಟು ಇಂಗನ್ನು ಹಾಕಬೇಕಾಗುತ್ತದೆ ಅರಿಶಿನ ಮತ್ತು ಹಿಂಗನ್ನು ಹಾಕಿದ ಮೇಲೆ ಅದಕ್ಕೆ ಸ್ವಲ್ಪ ನೀರು ಹಾಕಬೇಕು ತುಂಬಾ ಜಾಸ್ತಿ ಹಾಕಬಾರದು

ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ರೀತಿ ಮಾಡಬೇಕಾಗುತ್ತದೆ ತುಂಬಾ ನೀರಾಗಿ ಮಾಡಬಾರದು ನೀರನ್ನು ನೋಡಿಕೊಂಡು ಬೇಕಾದಷ್ಟು ಹಾಕಬೇಕು ಅದು ಗಟ್ಟಿಯಾಗುತ್ತದೆ ಅರಿಶಿಣ ಹಾಕಿರುವುದರಿಂದ ಅದು ಗಟ್ಟಿಯಾಗುತ್ತದೆ ಬೇಕಾದಷ್ಟು ನೀರನ್ನು ನೋಡಿಕೊಂಡು ಸ್ವಲ್ಪ ಸ್ವಲ್ಪ ಹಾಕಬೇಕಾಗುತ್ತದೆ ಅದು ಪೇಸ್ಟ್ ಆದ ನಂತರ ಎಲ್ಲಿ ನೋವು ಇರುತ್ತದೆ ಆ ಜಾಗದಲ್ಲಿ ನಿಧಾನವಾಗಿ ಹಚ್ಚಬೇಕು ತೆಳ್ಳಗೆ ಒಂದು ಲೇಯರ್ ತರ ಹಚ್ಚಿದರೆ ಕೂಡ ಸಾಕಾಗುತ್ತದೆ ಡೈಲಿ ಈತರ ಮಾಡುವುದರಿಂದ ಸಂದು ನೋವು ಕಡಿಮೆಯಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.