ಸ್ವಂತ ಮನೆ ಕಟ್ಟಲು ಆಸೆ ಈಡೇರಲು ಭಗವಂತನ ಈ 3 ಅಕ್ಷರದ ಚಿಕ್ಕ ಮಂತ್ರ ಓದಿ ಸಾಕು!

0 15,068

ಸ್ವಂತ ಮನೆ ಕಟ್ಟಲು ಆಸೆ ಈಡೇರಲು ಭಗವಂತನ ಈ 3 ಅಕ್ಷರದ ಚಿಕ್ಕ ಮಂತ್ರ ಓದಿ ಸಾಕು!

ಭಗವಂತ ವಿಷ್ಣು ಪರಮಾತ್ಮನಿಗೆ ಅತ್ಯಂತ ಪ್ರಿಯವಾದ ಮಂತ್ರವಾಗಿದೆ. ಇದು ಎಲ್ಲಾ ಆಸೆಗಳನ್ನು ಮನಸ್ಸಿಚ್ಚೆಗಳನ್ನು ಈಡೇರಿಸುವಂತಹ ಶಕ್ತಿಯನ್ನು ಹೊಂದಿದೆ. ಒಂದು ವೇಳೆ ನಿಮಗೆನಾದರೂ ಸ್ವಂತ ಮನೆಯನ್ನು ಕಟ್ಟುವ ಆಸೆ ಇದ್ದರೆ ಈ ಮಂತ್ರದ ಜಪದಿಂದ ಈ ನಿಮ್ಮ ಇಚ್ಛೆ ಸುಲಭವಾಗಿ ಈಡೇರುತ್ತದೆ. ಈ ಮಂತ್ರ ಚಿಕ್ಕದಾದರೂ ಇದರ ಶಕ್ತಿ ತುಂಬಾನೇ ತೀವ್ರವಾಗಿದೆ. ಹಾಗಾಗಿ ಯಾವ ವ್ಯಕ್ತಿಗಳು ಭಗವಂತ ವಿಷ್ಣುವಿನ ಮೇಲೆ ಪೂರ್ತಿಯಾಗಿ ಶ್ರೇದ್ದೆ ನಂಬಿಕೆ ಇಟ್ಟು ಈ ಮಂತ್ರವನ್ನು ಜಪ ಮಾಡುತ್ತಾರೋ ಖಂಡಿತವಾಗಿ ಅವರ ಮನಸ್ಸಿಚ್ಚೆಗಳು ಪೂರ್ತಿಯಾಗುತ್ತವೆ.

ಈ ಮಂತ್ರವನ್ನು ವಿಷ್ಣು ಸಹಸ್ರನಾಮದಿಂದ ಆಯ್ಕೆ ಮಾಡಿದ ಮಂತ್ರವಾಗಿದೆ. ” ಓಂ ಅದಿಷ್ಟಯ ನಮಃ ” ಈ ಮಂತ್ರವನ್ನು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಪ್ರತಿದಿನ ಒಂದು ಮಾಲೆ ಎರಡು ಮಾಲೆ ಜಪ ಮಾಡಿ. ಈ ಮಂತ್ರ ಜಪ ಮಾಡುವುದಕ್ಕೆ ಯಾವುದೇ ವಿಶೇಷವಾದ ವಸ್ತು ಸಾಮಗ್ರಿಗಳ ಅವಶ್ಯಕತೆ ಇರುವುದಿಲ್ಲ. ಅದರೆ ಮುಂಜಾನೆ ಅಥವಾ ಸಂಜೆ ಸ್ನಾನ ಮಾಡಿ ಪವಿತ್ರವಾಗಿ ಈ ಮಂತ್ರವನ್ನು ಜಪ ಮಾಡಬೇಕು. ಈ ಮಂತ್ರವನ್ನು ಮನಸ್ಸಿನಲ್ಲಿ ಜಪ ಮಾಡಬೇಕು. ಈ ರೀತಿ ಮಾಡಿದರೆ ಸ್ವಂತ ಮನೆ ಕಟ್ಟುವ ಆಸೆ ಬೇಗ ಈಡೇರುತ್ತದೆ.

Leave A Reply

Your email address will not be published.