ಮಂಗಳವಾರ ರಾತ್ರಿ ಕೇವಲ 5 ಕಪ್ಪು ಮೇಣಸಿನ ಕಾಳು,ದೊಡ್ಡ ಶತ್ರು ಕೂಡ ನಿಮ್ಮ ಕಾಲು ಕೆಳಗೆ ಇರುವವರು!
ಕಪ್ಪು ಮೆಣಸಿನಕಾಳಿನ ವಿಶೇಷ ಉಪಾಯ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು. ಈಗಿನ ಆಧುನಿಕ ಜಗತ್ತಿನಲ್ಲಿ ಜನರೆಲ್ಲಾ ಸರಳವಾಗಿ ಯಶಸ್ಸು ಸಿಗಲಿ ಎಂದು ಇಷ್ಟ ಪಡುತ್ತಾರೆ. ಅದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರು ಯಶಸ್ಸು ಸಿಗುವುದಿಲ್ಲ. ಕಪ್ಪು ಮೆಣಸಿನಕಾಳುಗಳು ಆಹಾರದ ಸ್ವಾದವನ್ನು ಸಹ ಹೆಚ್ಚು ಮಾಡುತ್ತವೆ.
ಕಪ್ಪು ಮೆಣಸಿನಕಾಳುಗಳು ತಂತ್ರ ಮಂತ್ರದ ವಿಷಯಗಳಿಂದಲೂ ಸಹ ನಿಮ್ಮನ್ನು ಕಾಪಾಡುತ್ತವೆ. ಕಪ್ಪು ಮೆಣಸಿನ ಕಾಳು ಸಾಲದಿಂದ ಕೂಡ ನಿಮ್ಮನ್ನು ಮುಕ್ತಿಯನ್ನು ಕೊಡುತ್ತದೆ. ದೊಡ್ಡದಾದ ಶತ್ರುವಿನಿಂದ ಕೂಡ ಮುಕ್ತಿಯನ್ನು ಕೊಡಿಸುತ್ತವೆ. ಹಣದ ಸಮಸ್ಸೆಯನ್ನು ಸಹ ಇವು ದೂರ ಮಾಡುತ್ತವೆ.
ಮಂಗಳವಾರ ಆಂಜನೇಯ ಸ್ವಾಮಿ ವಾರ ಆಗಿದೆ. ಮಂಗಳವಾರದ ದಿನ ಸ್ವಲ್ಪ ಕಪ್ಪು ಮೆಣಸಿನಕಾಳುಗಳನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಹಾಕಿ ಕಟ್ಟಬೇಕು. ನಂತರ ಇದನ್ನು ಆಂಜನೇಯ ಸ್ವಾಮಿಯ ಚರಣದ ಕೆಳಗೆ ಇದನ್ನು ಇಟ್ಟು ಬಿಡಿ ಅಥವಾ ಅದನ್ನು ನೀವು ಅರಳಿ ಮರದ ಕೆಳಗೆ ಇದನ್ನು ಇಟ್ಟುಬಿಡಿ. ಈ ರೀತಿ ಮಾಡಿದರೆ ನಿಮಗೆ ಶತ್ರುಗಳಿಂದ ಮುಕ್ತಿ ಸಿಗುತ್ತದೆ. ತಂತ್ರ ಮಂತ್ರಗಳಿಂದ ಮುಕ್ತಿ ಸಿಗುತ್ತದೆ. ಒಂದು ವೇಳೆ ಯಾರಾದನ್ನು ಏನೇ ಮಾಡಿದರು ಸಹ ಅದರ ಪ್ರಭಾವ ನಿಮಗೆ ಅಂಟುವುದಿಲ್ಲ.
ಇನ್ನು ಮಂಗಳವಾರ ರಾತ್ರಿ 5 ಕಪ್ಪು ಮೆಣಸಿನಕಾಳನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ 7 ಬಾರಿ ಉಲ್ಟಾ ನೀವಾಳಿಸಿ ಒಂದು ಹಳೆಯಲ್ಲಿ ಇಡಬೇಕು.ನಂತರ ನಾಲ್ಕು ರಸ್ತೆ ಕೂಡಿರುವ ಜಾಗಕ್ಕೆ ಹೋಗೀ ನಿಮ್ಮ ಮುಖ ಪೂರ್ವ ದಿಕ್ಕಿನ ಕಡೆ ನೋಡುವಂತೆ ನಿಂತುಕೊಳ್ಳಬೇಕು. ಒಂದೊಂದು ಕಾಳುಗಳನ್ನು ನಾಲ್ಕು ದಿಕ್ಕಿನ ಕಡೆ ಎಸೆದುಬಿಡಿ. ಉಳಿದ ಕಪ್ಪು ಕಾಳು ಮೆಣಸನ್ನು ಆಕಾಶದ ಕಡೆ ಎಸೆಯಬೇಕು.
ಇಲ್ಲಿ ಶತ್ರುಗಳ ಹೆಸರು ಹೇಳುತ್ತಾ ಎಸೆಯಬೇಕು. ನಂತರ ನೀವು ಹಿಂದೆ ನೋಡದ ಹಾಗೆ ಮರಳಿ ಮನೆಗೆ ಬರಬೇಕು. ಈ ರೀತಿ ಮಾಡಿದರೆ ನಿಮ್ಮ ಶತ್ರುಗಳು ನಿಮ್ಮ ಮೊಣಕಾಲಿನ ಕೆಳಗೆ ಇರುವುದನ್ನು ನೀವು ನೋಡುತ್ತೀರಾ. ಇಲ್ಲಿ ನಿಮಗೆ ಆಕಸ್ಮಿಕ ಧನ ಲಾಭ ಆಗುವ ಸಾಧ್ಯತೆ ಇರುತ್ತದೆ. ಶತ್ರುಗಳಿಂದ ಮುಕ್ತಿ ಕೂಡ ಸಿಗುತ್ತದೆ ಹಾಗು ಹಣಕಾಸಿನ ಸಮಸ್ಸೆಯಿಂದ ಮುಕ್ತಿ ಸಿಗುತ್ತದೆ.