ಜುಲೈ 13ನೇ ತಾರೀಕು ಆಷಾಢದ ಗುರುಪೂರ್ಣಮಿ 4 ರಾಶಿಯವರಿಗೆ ಆಗಲಿದೆ ಶ್ರೀಮಂತರು

0 17

ಜುಲೈ 13ನೇ ತಾರೀಕು ಆಷಾಢದ ಗುರುಪೂರ್ಣಮಿ 4 ರಾಶಿಯವರಿಗೆ ಆಗಲಿದೆ ಶ್ರೀಮಂತರು

ಹದಿಮೂರನೇ ತಾರೀಖಿನಂದು ವಿಶೇಷವಾದ ಆಶಾಡ ಮಾಸದ ಗುರುಪೌರ್ಣಮಿ ಇದೆ ಈ ಒಂದು ಗುರುಪೂರ್ಣಿಮೆ ವಿಶೇಷವಾಗಿ ಆಷಾಢದಲ್ಲಿ ಬರುವ ಗುರುಪೂರ್ಣಿಮೆ ಆಗಿದ್ದು ಇದು ತುಂಬಾ ವಿಶೇಷವಾಗಿದೆ ಇದರಿಂದ ಸಾಕಷ್ಟು ರಾಶಿಯವರಿಗೆ ಹಲವಾರು ಲಾಭಗಳು ದೊರೆಯುತ್ತದೆ ಹಾಗಾದರೆ ಯಾವ ರಾಶಿಯವರಿಗೆ ಯಾವೆಲ್ಲ ಯೋಗಗಳು ಬರುತ್ತದೆ ಎಂದು ಇಂದಿನ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳೋಣ ಇದರಲ್ಲಿ ಬರುವ ಮೊದಲನೆಯ ಅದೃಷ್ಟ ರಾಶಿ ಎಂದರೆ

ಮಿಥುನ ರಾಶಿ ನೀವು ಸಾಲ ನೀಡಿದ ಹಣವು ನಿಮಗೆ ಹಿಂದಿರುಗಿ ಬರುತ್ತದೆ ಮತ್ತು ಯಾವುದಾದರೂ ಆಸ್ತಿ ವಿಷಯದಲ್ಲಿ ನಿಮಗೆ ಮೋಸ ಆಗಿದ್ದರೆ ಆ ಒಂದು ಆಸ್ತಿ ನಿಮ್ಮದಾಗುತ್ತದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿಯ ಸಹ ವೃದ್ಧಿ ಆಗುತ್ತದೆ ಎಂದು ಹೇಳಬಹುದು ಎರಡನೆಯದಾಗಿ ಕನ್ಯಾ ರಾಶಿ ಈ ರಾಷ್ಟ್ರೀಯ ಅವರಿಗೆ ಇನ್ನೂ ಕೆಲವು ದಿನಗಳಲ್ಲಿ ಪಂಚಮ ಶನಿಯು ಪ್ರಾರಂಭವಾಗುತ್ತದೆ ಇದು ನಿಮಗೆ ಆರು ತಿಂಗಳ ಕಾಲ ಇರುತ್ತದೆ ಆದರೂ ಸಹ ನಿಮಗೆ ಆರ್ಥಿಕ ಅಭಿವೃದ್ಧಿ ಆಗುತ್ತದೆ ಮತ್ತು ನೀವು ಅಂದುಕೊಂಡ ಕೆಲಸಗಳು ಪ್ರಾರಂಭವಾಗುತ್ತದೆ ನಿಂತು ಹೋದ ಕೆಲಸಗಳು ಪ್ರಾರಂಭವಾಗುತ್ತದೆ ಮತ್ತು ಒಳ್ಳೆಯ ಫಲಗಳನ್ನು ಈ ಗುರುಪೂರ್ಣಮಿ ನಂತರ ಪಡೆದುಕೊಳ್ಳುತ್ತೀರಾ ಮೂರನೆಯ ಅದೃಷ್ಟ ರಾಶಿ ಎಂದರೆ ಅದು

ಧನುರ್ ರಾಶಿ ಒಂದು ರಾಶಿಗೆ ಗುರು ತುಂಬಾ ಚೆನ್ನಾಗಿ ಇರುತ್ತಾನೆ ಈ ಕಾರಣದಿಂದ ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಆ ಕೆಲಸ ಆಗುತ್ತದೆ ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಹ ದೊರೆಯುತ್ತದೆ ಮತ್ತು ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ ಮತ್ತು ಈ ಸಮಯದಲ್ಲಾದರೂ ನೀವು ನಿಮ್ಮ ಅಭಿವೃದ್ಧಿಯ ಕಡೆ ಗಮನ ವರಿಸಿದರೆ ತುಂಬಾ ಉತ್ತಮ ಈ ಒಂದು ಗುರುಪೂರ್ಣಿಮೆಯಿಂದ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ಕೊನೆಯ ರಾಶಿ ಎಂದರೆ

ಅದು ಮೀನ ರಾಶಿ ಈ ಒಂದು ರಾಶಿಯಲ್ಲಿ ಗುರು ಚೆನ್ನಾಗಿ ಇದ್ದಾನೆ ಈ ಕಾರಣದಿಂದ ಇವರಿಗೆ ಗುರುವಿನಿಂದ ಉತ್ತಮ ಲಾಭ ದೊರೆಯುತ್ತದೆ ಮತ್ತು ಇವರಿಗೆ ವಿಶೇಷವಾದ ಅನೇಕ ರೀತಿಯ ಸಾಕಷ್ಟು ಲಾಭಗಳು ದೊರೆಯುತ್ತದೆ ಮತ್ತು ನೀವು ಅಂದುಕೊಂಡ ಕೆಲಸಗಳು ತುಂಬಾ ಚೆನ್ನಾಗಿ ಆಗುತ್ತದೆ ಯಾವುದಾದರೂ ಹೊಸತನ್ನು ಪ್ರಯತ್ನಿಸುತ್ತಿದ್ದೀರಾ ಎಂದರೆ ಈ ಒಂದು ಸಮಯದಲ್ಲಿ ಪ್ರಯತ್ನಿಸಿ. ತುಂಬಾ ಲಾಭವಾಗುತ್ತದೆ ಈ ಒಂದು ಸಮಯದಲ್ಲಿ ಯಾವುದೇ ರೀತಿಯ ಕಾರ್ಯವನ್ನು ಪ್ರಾರಂಭಿಸಲು ಯೋಚನೆ ಮಾಡಬೇಡಿ ಅದನ್ನು ಪ್ರಾರಂಭಿಸಿ ಎಲ್ಲವೂ ಉತ್ತಮವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.