ಗಂಡ ಹೆಂಡತಿಯ ಕಲಹ ವೇ ದಾಂಪತ್ಯ ಜೀವನ ಅದ್ಭುತವಾಗಿರಲು ಚಾಣಕ್ಯ ಹೇಳಿರುವ ಈ ನಾಲ್ಕು ನೀತಿ

0 2,352

ಗಂಡ ಹೆಂಡತಿಯ ಕಲಹ ವೇ ದಾಂಪತ್ಯ ಜೀವನ ಅದ್ಭುತವಾಗಿರಲು ಚಾಣಕ್ಯ ಹೇಳಿರುವ ಈ ನಾಲ್ಕು ನೀತಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಪೂಆಚಾರ್ಯ ಚಾಣಕ್ಯರ ತಮ್ಮ ಜೀವನದಲ್ಲಿ ಜೀವನವನ್ನು ತುಂಬಾ ಸುಖಮಯವಾಗಿ ಇರಿಸಿಕೊಳ್ಳುವುದರ ಜೊತೆಗೆ ಸಾಕಷ್ಟು ನೀತಿಗಳನ್ನು ತಿಳಿಸಿದ್ದಾರೆ ಈ ನೀತಿಗಳನ್ನು ಪಾಲಿಸದೆ ಇದ್ದವರು ಯಾವ ರೀತಿ ಕಷ್ಟದಲ್ಲಿ ಇರುತ್ತಾರೆ ಎಂದು ಸಹ ಇವರು ತಿಳಿಸಿದ್ದಾರೆ ಇಂದು ಸಂಪ್ರದಾಯದಲ್ಲಿ ಸ್ತ್ರೀಯರಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ ಹೀಗಾಗಿ ಆಚಾರ್ಯರು ಈ ನೀತಿಯಲ್ಲಿ ಏನು ಹೇಳಿದ್ದಾರೆ ಎಂದು ತಿಳಿಯೋಣ ಬನ್ನಿ

ಇಂದು ಸಂಪ್ರದಾಯದಲ್ಲಿ ಪತ್ನಿಯನ್ನು ಅರ್ಧಾಂಗಿ ಎಂದು ಕರೆಯಲಾಗುತ್ತದೆ ಈ ಅಡಿಕೆಯ ಪ್ರಕಾರ ಹೆಂಡತಿ ಇಲ್ಲದ ಗಂಡನ ಜೀವನ ಶೂನ್ಯ ಎಂದು ಹೇಳಲಾಗುತ್ತದೆ ಜಗತ್ತಿನಲ್ಲಿ ಎಷ್ಟೇ ಬದಲಾವಣೆಯಾದರೂ ಪತಿ-ಪತ್ನಿಯ ಸಂಬಂಧ ಒಂದೇ ಆಗಿರುತ್ತದೆ ಪತಿಯ ವಂಶಾಭಿವೃದ್ಧಿ ಮತ್ತು ಸಂತಾನವೃದ್ಧಿಯ ಪತ್ನಿಯ ನಗುನಗುತ್ತ ಮನೆಯಲ್ಲಿ ಇದ್ದರೆ ಮನೆಯಲ್ಲಿ ಸಿರಿ ಸಂಪತ್ತು ಸುಖ ಶಾಂತಿಯು ತುಂಬಿರುತ್ತದೆ ಮತ್ತು ಇದರಲ್ಲಿ ಪತ್ನಿ ಮತ್ತು ಪತಿಯ ಗುಣಗಳನ್ನು ತಿಳಿಸಲಾಗಿದೆ ಪತ್ನಿಯು ತನ್ನ ಗಂಡನನ್ನು ದೇವರ ರೀತಿ ಕಾಣುತ್ತಾಳೆ

ಮತ್ತು ಯಾರು ಪತಿಗೆ ಎದುರು ಮಾತನಾಡದೆ ಚೆನ್ನಾಗಿ ಭಕ್ತಿಯ ಜೊತೆ ಪತಿಯ ಭಾವನೆಗಳ ಜೊತೆ ಬೆರೆಯುತ್ತಾಳೋ ಅವಳು ಮಹಾ ಪತ್ನಿಯಾಗಿ ಇರುತ್ತಾಳೆ ಎಂದು ಅನೇಕ ಪುರಾಣಗಳಲ್ಲಿ ತಿಳಿಸಲಾಗಿದೆ ಮತ್ತು ಯಾವ ಪತಿಯು ಮತ್ತು ಪತ್ನಿಯು ಮನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಹಿರಿಯರಿಗೆ ಗೌರವಿಸುತ್ತಾರೆ ಇಂತಹ ಪತ್ನಿಗೆ ಗರುಡ ಪುರಾಣದಲ್ಲಿ ಧರ್ಮಪತ್ನಿ ಎಂದು ಕರೆಯಲಾಗುತ್ತದೆ

ಗಂಡನ ಜೊತೆ ಸಂಯಮದಿಂದ ಮಾತನಾಡಿ ಮತ್ತು ಗೌರವದಿಂದ ಮಾತನಾಡುವ ಪತ್ನಿ ಮತ್ತು ಗಂಡನ ಎಲ್ಲಾ ಸುಖ ದುಃಖಗಳಿಗೂ ಮತ್ತು ಗಂಡನಗಂಡನ ದುಃಖವನ್ನು ಅರ್ಥ ಮಾಡಿಕೊಂಡು ಗಂಡನ ಜೊತೆ ನಡೆಯುವವಳು ಒಳ್ಳೆಯ ಹೆಂಡತಿ ಎಂದು ತಿಳಿಸಲಾಗುತ್ತದೆ ಇಂತಹ ಪತ್ನಿಯು ಇಂತಹ ಸ್ತ್ರೀ ಪತ್ನಿಯಾಗಿ ಬಂದರೆ ಅಂತಹ ಮನೆಯ ತುಂಬಾ ಭಾಗ್ಯಶಾಲಿ ಎಂದು ಹೇಳಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.