ಇವರ ಮನಸ್ಸೇ ವಿಚಿತ್ರ ಕನ್ಯಾ ರಾಶಿ ತುಲಾ ರಾಶಿ ಚಿತ್ತಾ ನಕ್ಷತ್ರ ರಹಸ್ಯ
ನಮಸ್ಕಾರ ಸ್ನೇಹಿತರೇ, ಸಿಕ್ಕಿದ್ದನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಅನ್ನೋದನ್ನ ಚಿತ್ತಾ ನಕ್ಷತ್ರದವರನ್ನು ನೋಡಿ ಕಲಿತುಕೊಳ್ಳಬೇಕು ನಕ್ಷತ್ರ ಆಫ್ ಆಪರ್ಚುನಿಟಿ ಅಂತಾನೆ ಫೇಮಸ್ ಅದರ ಜೊತೆಗೆ ಮಹಾನ್ ಚತುರರು ಇವರದ್ದು ನಮ್ಮ ಮೋದಕ ಪ್ರಿಯ ಗಣಪನ ಜನ್ಮ ನಕ್ಷತ್ರ ಕೂಡ ಹೌದು ಯಾಕಂದ್ರೆ ಭಾದ್ರಪದ ಮಾಸದಲ್ಲಿ ಬರುವಂತಹ ಚೌತಿ ದಿನ ಒಂದು ಸ್ವಲ್ಪ ಗಳಿಗೆ ಆದ್ರೂ ಚಿತ್ತ ನಕ್ಷತ್ರ ಇದ್ದೇ ಇರುತ್ತದೆ .
ಹಾ ಜೈನರ ತೀರ್ಥಂಕರ ನೇಮಿನಾಥ ಕೂಡ ಹುಟ್ಟಿದ್ದು ಇದೇ ನಕ್ಷತ್ರದಲ್ಲಿ ಸೋ ಎಲ್ಲಾ ಶುಭಕಾರ್ಯಕ್ಕೂ ಇದು ಒಳ್ಳೆಯದು ಜೊತೆಗೆ ಈ ನಕ್ಷತ್ರ ಇರೋ ದಿನ ಮದುವೆಯಾದರೆ ಮ್ಯಾರೀಡ್ ಲೈಫ್ ಚೆನ್ನಾಗಿರುತ್ತೆ ಜೊತೆಗೆ ದಂಪತಿಯಲ್ಲಿ ಹೊಂದಾಣಿಕೆ ಇರುತ್ತೆ ಅನ್ನೋದು ಕೂಡ ಒಂದು ನಂಬಿಕೆ ನೋಡಿ ಒಂದೆರಡು ಸೀಕ್ರೆಟ್ ಅಂತೂ ಹೇಳ್ಬಿಟ್ಟೆ ಮುಂದೆ ಇಂಥದ್ದೇ ಹಲವಾರು ಸೀಕ್ರೆಟ್ ಗಳಿದೆ ಅದನ್ನ ರಿವಿಲ್ ಮಾಡ್ತೀನಿ ಹಾಗೇನೇ ಲಾಸ್ಟ್ ಅಲ್ಲಿ ಹೇಳುವಂತಹ ಸೀಕ್ರೆಟ್ ನ ಮಿಸ್ ಮಾಡಿಕೊಂಡರೆ ನಿಮಗೆ ನಷ್ಟ ಯಾಕಂದ್ರೆ ನಿಮ್ಮಲ್ಲಿ ಇರುವಂತಹ ದೋಷವನ್ನು ನಿವಾರಿಸಿಕೊಳ್ಳಲು ಅದು ತುಂಬಾ ಸಹಾಯ ಮಾಡುತ್ತದೆ.

ಚಿತ್ರ ವಿಚಿತ್ರ ಗುಣ ಹವ್ಯಾಸಗಳು ಅರ್ಥ ಮಾಡಿಕೊಳ್ಳೋಕೆ ಕಷ್ಟ ಅನ್ನುವ ಸ್ವಭಾವ ಅಲಂಕಾರಪ್ರಿಯರು ನಾನೇ ರಾಜ ನಾನೇ ರಾಣಿ ಅಂತ ಮೆರಿಯೋ ಜನ ನೋ ರೂಲ್ಸ್ ನೋ ರೆಸ್ಟಿಕ್ಷನ್ಸ್ ಅಂತ ಮೆರೆಯುವುದು ಈ ಚಿತ್ರ ನಕ್ಷತ್ರ ಜನರ ಜನ್ಮ ಸಿದ್ಧ ಹಕ್ಕು ಅನ್ನೋ ಹಾಗೆ ಹೇಳೋ ಅವಶ್ಯಕತೆ ಇಲ್ಲ ದುಡ್ಡನ್ನು ಹೇಗೆ ಸರಿಯಾಗಿ ಯೂಸ್ ಮಾಡಬೇಕು ಹೇಗೆ ಸೇವಿಂಗ್ಸ್ ಮಾಡಬೇಕು ಅನ್ನೋದನ್ನ ಇವರಿಂದ ಕಲಿಬೇಕು ನೋಡಿ ಅಂತ ವ್ಯವಹಾರ ಚತುರರು ಈ ನಕ್ಷತ್ರದಲ್ಲಿ ಹುಟ್ಟಿರುವಂತಹ ಜನ ಇದೆಲ್ಲ ಗುಣ ಬರುವುದು.
ಈ ನಕ್ಷತ್ರದ ಅದಿ ದೇವತೆ ಆದಂತಹ ವಿಶ್ವಕರ್ಮನಿಂದ ಹಾಗೂ ಅಧಿಪತಿ ಆದಂತಹ ಮಂಗಳನಿಂದ ಇದರ ಜೊತೆಗೆ ಇನ್ನೊಂದಷ್ಟು ಗುಣಗಳು ಈ ಮಂಗಳ ಹಾಗು ವಿಶ್ವಕರ್ಮ ನಿಂದ ಬರುತ್ತದೆ ಅದರಲ್ಲೂ ಮಂಗಳನಿಂದ ಬರುವಂತಹ ಬಳುವಳಿ ಅಂದ್ರೆ ಪ್ರೆಶರ್ ತಡ್ಕೊಳೋದು ಹಾಗೇನೆ ಸ್ವಲ್ಪ ತಾಮಸಿಕ ಗುಣಗಳು ಅಂದ್ರೆ ಇವ್ರು ಎಂತಹ ಸಾಹಸಕ್ಕೂ ಕೈ ಹಾಕೋಕೆ ರೆಡಿ ಇರ್ತಾರೆ ಯಾರನ್ನ ಬೇಕಾದರೂ ಎದುರು ಹಾಕಿಕೊಂಡು ಗೆದ್ದು ಬರ್ತೀನಿ ಅನ್ನೋ ಛಲ ಇರುತ್ತದೆ ಸ್ವಭಾವತಹ ಧೈರ್ಯಶಾಲಿಗಳು ಆಗಿರೋದ್ರಿಂದ ಏನೇ ಕಷ್ಟ ಬಂದರೂ ಹಿಂದೆ ಸರಿಯುವುದಿಲ್ಲ.
ಇದಿಷ್ಟಾದ್ರೆ ಇನ್ನೂ ವಿಶ್ವಕರ್ಮನಿಗೆ ಸಂಬಂಧಪಟ್ಟಂತಹ ಗುಣಗಳನ್ನು ಮುಂದೆ ಡಿಟೇಲಾಗಿ ಹೇಳುತ್ತೇನೆ ಈಗ ಇವರು ದೈಹಿಕವಾಗಿ ಯಾವ ರೀತಿಯ ರಚನೆಗಳನ್ನು ಹೊಂದಿರುತ್ತಾರೆ ಎಂದು ಹೇಳುತ್ತೇನೆ ಸುಂದರವಾದಂತಹ ದೇಹ ರಚನೆ ಇರ್ತಾರೆ ಸ್ವಲ್ಪ ಜನ ತೆಳ್ಳಗೆ ಇರುತ್ತಾರೆ ಎತ್ತರಕ್ಕೆ ತಕ್ಕ ಹಾಗೆ ದೇಹದ ತೂಕ ನ್ಯಾಚುರಲ್ಲಾಗಿ ಉದ್ದವಾದ ಕೂದಲು ಹೊಳೆಯುವ ಕಣ್ಣುಗಳು ಸ್ವಲ್ಪ ಕೆಂಪಗೆ ಕಾಣುವ ಮೈಬಣ್ಣದಿಂದ ತುಂಬಾನೇ ಅಟ್ರಾಕ್ಟಿವ್ ಆಗಿ ಕಾಣುತ್ತಾರೆ .
ಆದ್ರೆ ಸ್ವಭಾವ ಸ್ವಲ್ಪ ಹಾರ್ಶ್ ಅಂತಾನೆ ಹೇಳಬಹುದು ನೂರಾರು ಜನರ ಗುಂಪಲ್ಲಿ ಇದ್ರೂ ಇವರ ಸ್ವಭಾವ ವ್ಯಕ್ತಿತ್ವದಿಂದ ದೂರದಿಂದಲೇ ಕಂಡು ಹಿಡಿಯಬಹುದು ಹಾಗೇನೆ ನಕ್ಷತ್ರದ ಸಂಕೇತ ಹೊಳೆಯುತ್ತಾ ಇರುವಂತಹ ಆಭರಣ ಅಥವಾ ಬೆಳಕು ಸೊ ಇದಕ್ಕೆ ಬೆಳಕಿನ ನಕ್ಷತ್ರ ಅಂತ ಕೂಡ ಕರೆಯುತ್ತಾರೆ ಈ ಕೆಲವರು ಇರುತ್ತಾರೆ ನೋಡಿ ರಾತ್ರಿ ಮಲಗಬೇಕಾದರೆ ಲೈಟ್ ಆಫ್ ಮಾಡುವುದಿಲ್ಲ ಅಂತವರು ಹೆಚ್ಚಾಗಿ ಚಿತ್ರನಕ್ಷತ್ರದವರು ಅಂತ ಹೇಳಬಹುದು.
ಇವರೆಲ್ಲೇ ಇದ್ದರೂನುವೆ ಆಗಾಗ ಮುನ್ನಡೆಗೆ ಬರೋದು ಒಳ್ಳೆ ಹೆಸರು ಕಳಿಸಿ ಫೇಮಸ್ ಆಗೋದು ಹೀಗೆ ಶೈನ್ ಆಗ್ತಾನೆ ಇರ್ತಾರೆ ಕಷ್ಟ ಬಂದರೆ ಗಾಬರಿ ಬೀಳೋದು ಹೆದ್ರುಕೊಂಡು ಮೂಲೆ ಸೇರ್ಕೊಳ್ಳೋದಿಲ್ಲ ಇಲ್ಲ ಸಮಾಧಾನವಾಗಿ ಕೂತು ಮುಂದೆ ಏನ್ ಸ್ಟೆಪ್ ತಗೋಬಹುದು ಅಂತ ಯೋಚನೆ ಮಾಡೋರು ಕತ್ತಲೆಯಿಂದ ಬೆಳಕಿನೆಡೆಗೆ ಹೋಗೋಕೆ ಪರಿಶ್ರಮ ಬೇಕು ಸ್ವಂತ ಬಲದಿಂದ ಮಾತ್ರ ಸಾಧ್ಯ ಇದೆ ಅನ್ನೋದು ಇವರ ನಂಬಿಕೆ.
ಸೋ ಏನೇ ಆಗಲಿ ಏನೇ ಆಗಲಿ ಹೋಪ ಅಂತ ಕಳೆದುಕೊಳ್ಳುವುದಿಲ್ಲ ಹಾಗೇನೆ ಯಾವಾಗಲೂ ಹೊಸ ವಿಚಾರಗಳು ತಿಳಿದುಕೊಳ್ಳುವ ಆಸಕ್ತಿಯನ್ನು ಹೊಂದಿರುತ್ತಾರೆ ಲಾಭ ಸಿಗುವ ಕೆಲಸ ಮಾಡೋದಕ್ಕೆ ಮುಂದೆ ಬರ್ತಾ ಇರ್ತಾರೆ ಏನೇ ಇದ್ದರೂನು ಆಲೋಚನೆ ಮಾಡಿ ಮುಂದುವರಿಯುವುದರಿಂದ ಪ್ರಶಂಸೆ ತೆಗೆದುಕೊಳ್ಳುವುದು ಹಾಗೆ ಬೇರೆಯವರಿಂದ ಹೊಗಳಿಕೆ ಇವೆಲ್ಲವನ್ನು ಗೆಲುವ ಲಕ್ಷಣ ಹೆಚ್ಚು
ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512