ಶನಿವಾರ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಮನೆಗೆ ತರಬೇಡಿ ಖರೀದಿಸಿದರೆ ಏನಾಗುತ್ತದೆ ಗೊತ್ತಾ?

0 4,072

ನಮಸ್ಕಾರ ಸ್ನೇಹಿತರೆ, ಶನಿವಾರವನ್ನು ಶನಿದೇವನ ದಿನವೆಂದು ಪರಿಗಣಿಸಲಾಗುತ್ತದೆ ಶನಿವಾರದಂದು ಕೆಲವು ಜನರು ಶನಿದೇವನನ್ನ ಪೂಜಿಸಿದರೆ ಇನ್ನು ಕೆಲವರು ಹನುಮಂತನನ್ನು ಪೂಜಿಸುತ್ತಾರೆ ಶನಿ ದೇವರು ಒಮ್ಮೆ ನಮ್ಮ ಮೇಲೆ ಕೋಪಿಸಿಕೊಂಡರೆ ಸಾಕು ನಮ್ಮ ಜೀವನದಲ್ಲಿ ಸಮಸ್ಯೆಗಳ ಸರಮಾಲೆ ಹರಿದು ಬರುತ್ತದೆ ಅಂದ್ರೆ ಸಮಸ್ಯೆಗಳ ಸಾಗರನೇ ಹರಿದು ಬರುವುದು ಖಂಡಿತ ಅಂದ್ರೆನೀವು ಶನಿವಾರ ಕೆಲವೊಂದು ವಸ್ತುಗಳನ್ನು ಖರೀದಿಸುವುದರಿಂದ ಶನಿದೇವನ ಕೋಪಕ್ಕೆ ಗುರಿಯಾಗ ಬೇಕಾಗುತ್ತುದೆ.

ಶನಿದೇವನನ್ನು ನೀವು ಸಂತೋಷಗೊಳಿಸಲು ನಾವು ಯಾವೆಲ್ಲ ವಸ್ತುಗಳನ್ನು ಖರೀದಿಸಬಾರದು ಎಂಬುದನ್ನು ಇವತ್ತು ತಿಳಿದುಕೊಳ್ಳೋಣ ಆಫೀಸ್ ಕೆಲಸಕ್ಕೆ ಹೋಗುವವರಿಗೆ ಸ್ಕೂಲಿಗೆ ಹೋಗುವಂತಹ ಮಕ್ಕಳಿಗೆ ಇನ್ನು ತರ ಹೆಚ್ಚು ವ್ಯಕ್ತಿಗಳಿಗೆ ಕಪ್ಪು ಶೂ ಅಗತ್ಯವಾಗಿರುತ್ತದೆ ಆದರೆ ಶನಿವಾರದಂದು ಈ ರೀತಿ ಕಪ್ಪು ಶೂ ಗಳನ್ನು ಖರೀದಿಸುವುದು ಅಷ್ಟೊಂದು ಒಳ್ಳೆಯದಲ್ಲ .

ಶನಿವಾರ ಕಪ್ಪುಶೂಗಳನ್ನು ಖರೀದಿಸುವುದರಿಂದ ಎಲ್ಲಾ ಕೆಲಸದಲ್ಲೂ ವೈಫಲ್ಯ ಉಂಟಾಗುತ್ತದೆ ಕೆಲಸ ಮಾಡುವಂತ ಸ್ಥಳಗಳಲ್ಲಿ ಸಂಘರ್ಷಗಳು ಉಂಟಾಗುತ್ತದೆ ಶನಿವಾರ ಕಪ್ಪು ಶುವುಗಳನ್ನು ಖರೀದಿಸುವುದರಿಂದ ಅವರ ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾಗುವುದು ಖಚಿತ ಶನಿವಾರ ಕಪ್ಪು ಶೂವುಗಳನ್ನು ಖರೀದಿಸದೆ ಇರುವುದು ಒಳ್ಳೆಯದು ಮನೆಯಲ್ಲಿ ಕೊರತೆಯನ್ನು ಇಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳನ್ನು ಹೊರಹಾಕುತ್ತದೆ .

ಮತ್ತು ಮನೆ ಒಳಗೆ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ ಎನ್ನುವ ನಂಬಿಕೆ ಎಲ್ಲರಲ್ಲೂ ಇದೆ ಆದರೆ ಪೊರಕೆಯನ್ನು ಯಾವತ್ತೂ ಕೂಡ ಶನಿವಾರ ಮತ್ತು ಮಂಗಳವಾರ ಖರೀದಿಸಬಾರದು ಶನಿವಾರ ಮತ್ತು ಮಂಗಳವಾರ ಪುರಕ್ಕೆಯನ್ನು ಮನೆಗೆ ತರುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಶನಿವಾರ ಪರಕೆಯನ್ನು ಮನೆಗೆ ತಂದರೇ ಲಕ್ಷ್ಮಿ ದೇವಿಗೂ ಕೂಡ ತುಂಬಾ ಕೋಪ ಬರುತ್ತದೆ .

ಈಗಾಗಲೇ ಆರ್ಥಿಕ ಪರಿಸ್ಥಿತಿಯನ್ನ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಾ ಇರುವವರು ಯಾವುದೇ ಕಾರಣಕ್ಕೂ ಹೊಸ ಪೊರಕೆಯನ್ನು ಶನಿವಾರ ಮತ್ತು ಮಂಗಳವಾರ ಮನೆಗೆ ತರಬಾರದು ಶನಿವಾರದಂದು ಕತ್ತರಿಯನ್ನು ಸಹ ಖರೀದಿ ಮಾಡಬಾರದು ಖರೀದಿ ಮಾಡೋದಾಗಿರ್ಬೋದು ಅಥವಾ ಬೇರೆಯವರಿಗೆ ಉಡುಗೊರೆಯಾಗಿ ಕೊಡುವುದು ಇರಬಹುದು ಮಾಡಬಾರದು

ಸಾಮಾನ್ಯವಾಗಿ ಯಾರು ಕೂಡ ಕತ್ತರಿಯನ್ನು ಬೇರೆಯವರಿಗೆ ಉಡುಗೊರೆ ಕೊಡುವುದಿಲ್ಲ ಆದರೆ ಬೇರೆಯವರು ಯಾರೋ ಹೇಳಿದರೆ ಫ್ರೆಂಡ್ಸ್ ಗೆ ಯಾರಿಗೂ ಬೇಕಾಗಿದೆ ಅಂತ ಹೇಳಿ ಅವರಿಗೋಸ್ಕರ ಕೂಡ ಖರೀದಿಯನ್ನು ಮಾಡಬಾರದು ಈ ರೀತಿ ಕತ್ತರಿಯನ್ನು ಶನಿವಾರ ದಿನ ಖರೀದಿ ಮಾಡೋದ್ರಿಂದ ಮನೆಯಲ್ಲಿ ಜಗಳವಾಗುತ್ತದೆ ಗಂಡ ಹೆಂಡತಿಯ ನಡುವೆ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ.

ಹಾಗಾಗಿ ಹಾಗಾಗಿ ಶನಿವಾರದ ದಿನ ಕತ್ತರಿಯನ್ನು ಖರೀದಿ ಮಾಡಬಾರದು ಹಾಗೆ ಬೇರೆಯವರಿಗೂ ಕೂಡ ಕೊಡಿಸಬಾರದು ಇನ್ನು ಶನಿವಾರದ ದಿನದಂದು ಉಪ್ಪು ಕೂಡ ಖರೀದಿ ಮಾಡಬಾರದು ಅಂದ್ರೆ ಕಲ್ಲುಪ್ಪಾಗಿರಬಹುದು ಅಥವಾ ಪುಡಿ ಉಪ್ಪಾಗಿರಬಹುದು ಶನಿವಾರದಂದು ಉಪ್ಪನ್ನು ಕೂಡ ಖರೀದಿ ಮಾಡಬಾರದು ಇದರಿಂದ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ ಹಣದ ಸಮಸ್ಯೆ ಹೆಚ್ಚಾಗುತ್ತದೆ ಹಾಗಾಗಿ ಈಗಾಗಲೇ ಸಾಲ ಮತ್ತು ಹಣದ ಸಮಸ್ಯೆಯನ್ನು ಎದುರಿಸುತ್ತಾ ಇರುವವರು ಶನಿವಾರ ಮಾತ್ರ ಉಪ್ಪನ್ನು ಮನೆಗೆ ತರ್ಬಾರ್ದು.

ಇನ್ನು ಕೂಡ ಅವತ್ತಿನ ದಿನ ಕಲ್ಲುಪ್ಪು ಮತ್ತು ಮೆಣಸನ್ನ ಶಿವನ ದೇವಸ್ಥಾನಕ್ಕೆ ಕೊಡೋದ್ರಿಂದ ಋಣ ಬಾದೆ ಬೇಗ ಕಲಳಿಯುತ್ತೆ ಮತ್ತೆ ಮನೆಯಲ್ಲಿ ಯಾರೇ ಆದ್ರೂ ತೀರ ಅನಾರೋಗ್ಯದಿಂದ ನರಳುತ್ತಾ ಇದ್ರೆ ಅವರ ಹೆಸರನ್ನು ಹೇಳಿ ಕಲ್ಲುಪ್ಪು ಮತ್ತು ಮೆಣಸನ್ನ ಶಿವನ ದೇವಸ್ಥಾನಕ್ಕೆ ಕೊಡುವುದರಿಂದ ಶೀಘ್ರವಾಗಿ ಆರೋಗ್ಯ ಸುಧಾರಿಸುತ್ತದೆ ಇನ್ನು ಶನಿವಾರದ ದಿನ ಸಾಸಿವೆ ಎಣ್ಣೆ ಅಂದ್ರೆ ಮಸ್ಟರ್ಡ್ ಆಯಿಲ್ ಅಂತ ಏನು ಹೇಳ್ತಿವಿ ಸಾಸಿವೆ ಎಣ್ಣೆ ಅಥವಾ ಯಾವುದೇ ಅಡುಗೆ ಎಣ್ಣೆಯನ್ನು ಕೂಡ ಶನಿವಾರದ ದಿನದಂದು ಮನೆಗೆ ತರಬಾರದು ಇದರಿಂದಲೂ ಕೂಡ ಅನಾರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.