ಇಂದಿನಿಂದ 52 ದಿನ ಬಹಳ ಎಚ್ಚರಿಕೆಯಿಂದ ಕಣ್ಣಲ್ಲಿ ಕಣ್ಣಾಗಿ ಇರಿ ಈ ರಾಶಿಯವರು

0 74,348

ನಮಸ್ಕಾರ ಸ್ನೇಹಿತರೇ, ಮೇ 10ನೇ ತಾರೀಕು ಕಟಕ ರಾಶಿಯಲ್ಲಿ ಮಂಗಳ ಸಾಗಣೆ ನಡೆಯುತ್ತಿದೆ ಮುಂದಿನ 52ರಿಂದ 53 ದಿನಗಳವರೆಗೂ ಕೂಡ ಮಂಗಳ ಈ ರಾಶಿಯಲ್ಲಿ ಉಳಿಯುತ್ತಾನೆ ಇನ್ನು ಬಹಳಷ್ಟು ತೊಂದರೆಗಳನ್ನು ಕೂಡ ನೀಡುತ್ತಾನೆ ಶುಭದ ಜೊತೆಗೆ ತೊಂದರೆಗಳನ್ನು ಕೂಡ ನೀಡುತ್ತಾನೆ ಇದರೊಂದಿಗೆ ಶನಿ ಒಡನೆ ಶರಷ್ಟ ಕೈಯೋಗ ಕೂಡ ಏರ್ಪಡುತ್ತದೆ.

ಅಲ್ಲದೆ ಮಂಗಳನಿಂದ ಹತ್ತನೇ ಮನೆಯಲ್ಲಿ ರಾಹು, ಗುರು, ಬುಧ ಮತ್ತು ಸೂರ್ಯ ಕೂಡ ಇರುತ್ತಾರೆ ಈ ಪರಿಸ್ಥಿತಿಯಲ್ಲಿ ಕೆಲವೊಂದು ರಾಶಿ ಚಕ್ರದ
ಚಿನ್ನೆಗಳಿಗೆ ಜೀವನದಲ್ಲಿ ದೊಡ್ಡ ಸಮಸ್ಯೆಯನ್ನು ಉಂಟು ಮಾಡುತ್ತದೆ ಯಾವ ರಾಶಿಯವರಿಗೆ ಈ ಸಮಸ್ಯೆಗಳನ್ನು ನೀಡುತ್ತಿದ್ದಾನೆ ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ

ಮೊದಲನೆಯದಾಗಿ ಮಂಗಳ ಗ್ರಹ ಕಟಕ ರಾಶಿಯಲ್ಲಿ ಸಾಗುವಂತಹ ಸಮಯದಲ್ಲಿ ವೃಷಭ ರಾಶಿಯವರಿಗೆ ಸಮಸ್ಯೆಯನ್ನು ನೀಡುತ್ತಾನೆ ಅಂದರೆ ನಿಮ್ಮ ಜಾತಕದ ಮೂರನೇ ಮನೆಗೆ ಪ್ರವೇಶವನ್ನು ಮಾಡುತ್ತಾನೆ ಈ ಸಂಚಾರದ ಅಶುಭ ಪರಿಣಾಮಗಳಿಂದ ನಿಮ್ಮ ಕುಟುಂಬದಲ್ಲಿ ಗೊಂದಲಗಳು ಉಂಟಾಗಬಹುದು ಒಡಹುಟ್ಟಿದವರೊಂದಿಗೆ ಸ್ವಲ್ಪ ವಿವಾದಗಳು ಹೆಚ್ಚಾಗುವಂತದ್ದು ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು.

ತುಂಬಾನೇ ಉತ್ತಮ ಯಾವುದೇ ಕಾರಣ ಇಲ್ಲದೆ ಕೆಲಸದ ಸ್ಥಳದಲ್ಲಿ ಸ್ವಲ್ಪ ವಿವಾದಗಳ ಸಂಭವ ಪಡಬಹುದು ವೆಚ್ಚವನ್ನು ಸ್ವಲ್ಪ ನಿಯಂತ್ರಣ ಮಾಡಿ ವಿರೋಧಿಗಳು ಯಾರಾದರೂ ಇದ್ದಾರೆ ಎಂದರೆ ಅವರ ಮೇಲೆ ಸ್ವಲ್ಪ ನಿಗ ಇರಿಸುವಂಥದ್ದು ವ್ಯರ್ಥವಾದಂತಹ ವಾದ ವಿವಾದಗಳಿಂದ ಸ್ವಲ್ಪ ದೂರ ಇರುವಂತದ್ದು ಋಷಭ ರಾಶಿಯವರಿಗೆ ತುಂಬಾನೇ ಒಳ್ಳೆಯದು ಈ 52 ದಿನಗಳು

ಇನ್ನು ಎರಡನೇದಾಗಿ ಮಿಥುನ ರಾಶಿ : ಮಿಥುನ ರಾಶಿಯಲ್ಲಿ ನಿಮ್ಮ ಎರಡನೇ ಮನೆಯಲ್ಲಿ ಮಂಗಳಸಾಗುತ್ತಿರುವಂತಹದ್ದು ಈ ಸಮಯದಲ್ಲಿ ಜನರೊಂದಿಗೆ ಮಾತನಾಡುವಾಗ ಸರಿಯಾದ ಪದಗಳನ್ನ ಆಯ್ಕೆ ಮಾಡಿ ಮಾತನಾಡುವುದು ನಿಮಗೆ ತುಂಬಾನೇ ಒಳ್ಳೆಯದು ಯಾಕೆ ಅಂದರೆ ಸ್ವಲ್ಪ ಜಗಳಗಳಾಗುವಂತಹ ಸಂದರ್ಭಗಳಿರುತ್ತದೆ ಸಂಭಾಷಣೆ ಜಗಳವಾಗಿ ಬದಲಾಗಬಹುದು .

ಮಾತನಾಡುವಾಗ ಸ್ವಲ್ಪ ಹುಷಾರಾಗಿ ಮಾತನಾಡಿ ಇನ್ನು ಕೆಲಸದ ಸ್ಥಳಗಳಲ್ಲಿ ಸ್ವಲ್ಪ ಋಣಾತ್ಮಕ ಪರಿಣಾಮಗಳು ಬೀರುತ್ತದೆ ಕುಟುಂಬದ ಸದಸ್ಯರೊಂದಿಗೆ ನಿಮ್ಮ ಉದ್ವಿಗ್ನತೆ ಹೆಚ್ಚಾಗುತ್ತದೆ ಸ್ವಲ್ಪ ಜಗಳಗಳಾಗುತ್ತವೆ ಈ ಮದ್ಯ ನಿಮಗಾಗಿ ಸ್ವಲ್ಪ ಸಮಯವನ್ನು ತೆಗೆದುಕೊಂಡು ಸ್ವಲ್ಪ ಏಕಾಂಗಿಯಾಗಿ ಕಳೆಯುವುದು ಉತ್ತಮ ಅಂತ ಹೇಳುತ್ತೇವೆ

ಯಾಕೆಂದರೆ ಮಾತನಾಡಿ ಜಗಳ ಆಡೋದಕ್ಕಿಂತ ಒಂಟಿಯಾಗಿರೋದು ತುಂಬಾ ಲೇಸು ಅಂತ ಹೇಳುತ್ತೇವೆ ಹಾಗಾಗಿ ಒಂಟಿಯಾಗಿ ಕಳೆಯುವುದು 52 ದಿನ ಸ್ವಲ್ಪ ಒಳ್ಳೆಯದು ಈ ಮಧ್ಯ ನಿಮ್ಮ ವ್ಯವಹಾರಗಳಲ್ಲೂ ಸ್ವಲ್ಪ ಕಠಿಣವಾದ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ ಆರೋಗ್ಯವನ್ನು ಸ್ವಲ್ಪ ತುಂಬಾ ಹುಷಾರಾಗಿ ನೋಡಿಕೊಳ್ಳಿ ಇನ್ನು ಮಸಾಲೆಯುಕ್ತ ಆಹಾರಗಳನ್ನು ಸ್ವಲ್ಪ ಸೇವಿಸುವುದನ್ನು ಕಮ್ಮಿ ಮಾಡಿ 52 ದಿನಗಳವರೆಗೂ ಮಿಥುನ ರಾಶಿಯವರು

ಕಟಕ ರಾಶಿ: ಕಟಕ ರಾಶಿಯವರಿಗೆ ಮೊದಲನೇ ಮನೆಯಲ್ಲಿ ಮಂಗಳ ಸಂಚಾರ ನಡೆಯುತ್ತಿರುವುದರಿಂದ ಈ ಪರಿಣಾಮದಿಂದ ಆರೋಗ್ಯದಲ್ಲಿ ಸ್ವಲ್ಪ ಭಾರಿ ಕುಸಿತವನ್ನು ಕಾಣುತ್ತೀರಿ ನೀವು ಆದ್ದರಿಂದ ಆರೋಗ್ಯದ ಕಡೆ ತುಂಬಾ ನಿಗವಹಿಸಿ ಯಾವುದೇ ಸಮಸ್ಯೆ ಸಂದರ್ಭದಲ್ಲಿ ಕೂಡ ವೈದ್ಯರನ್ನ ಭೇಟಿ ಮಾಡಿ ಇಲ್ಲದಿದ್ದರೆ ಪರಿಸ್ಥಿತಿ ತುಂಬಾನೆ ಗಂಭೀರವಾಗಿ ಇರುತ್ತದೆ ಅಂತ ಹೇಳುತ್ತೇವೆ ರಕ್ತ ಸಂಬಂಧಿತ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ ಸ್ವಭಾವತಹ ಸ್ವಲ್ಪ ಕೋಪ ಬರುವುದರಿಂದ ಗಮನ ಹರ್ಹವಾಗಿ ಸ್ವಲ್ಪ ಕೋಪ ಜಾಸ್ತಿನೇ ಆಗುತ್ತದೆ.

ಈ ಸಮಯ ಅಂತಾನೆ ಹೇಳಬಹುದು ಆತಾತುರವಾಗಿ ಯಾವುದೇ ಕೆಲಸವನ್ನು ಮಾಡಿದ್ದಲ್ಲಿ ನಷ್ಟವನ್ನು ಅನುಭವಿಸುತ್ತೀರಾ ಯಾವುದೇ ಕೆಲಸವನ್ನು ಮಾಡುವುದಕ್ಕೂ ಮುಂಚೆ ತುಂಬಾ ಯೋಚನೆ ಮಾಡಿ ಕೆಲಸವನ್ನು ಮಾಡಿ ಇನ್ನು ಸಂಗಾತಿಯ ಜೊತೆ ಸಂಬಂಧ ಸ್ವಲ್ಪ ಹಾಳಾಗಬಹುದು ಅನಗತ್ಯ ವಿವಾದಗಳು ಸ್ವಲ್ಪ ಕುಟುಂಬದಲ್ಲಿ ಉದ್ವಿಗ್ನತೆಯನ್ನು ಹೆಚ್ಚು ಮಾಡುತ್ತದೆ ಆರೋಗ್ಯದಲ್ಲಿ ಸಮಸ್ಯೆ ಬರುವುದರಿಂದ ಹಣ ತುಂಬಾ ಖರ್ಚಾಗುತ್ತದೆ ಕಟಕ ರಾಶಿಯವರಿಗು ತುಂಬಾನೆ ಕೆಟ್ಟದಿದೆ ಹಾಗಾಗಿ ಹುಷಾರಾಗಿರಿ
ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606


ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.