ಬೇವಿನ ಮರ ನಿಮ್ಮ ಮನೆಗೆ ಈ ಡೈರೆಕ್ಷನ್ ನಲ್ಲಿ ಇದ್ದರೆ ಲಕ್ಷ್ಮಿ ನಿಮ್ಮ ಮನೆಯನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ!
ಗೊತ್ತಿಲ್ಲದೇ ಮಾಡುವ ತಪ್ಪುಗಳಿಗೆ ಜೊತೆಯಲಿಯೇ ಇರುವಂತಹ ಬೇವಿನ ಮರವನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಪಡದೆ ಇರುವಂತಹದು.ದೇವತಾ ವೃಕ್ಷವನ್ನು ಸಂರಕ್ಷಣೆ ಮಾಡಿದಾಗ ಸಾರ್ಥಕವಾದ ಬದುಕನ್ನು ಬಾಳಿದಂತಹ ಪುಣ್ಯ ಲಭಿಸುತ್ತದೆ.ಪ್ರತಿದಿನ ಒಂದು ಗಿಡ ನೆಟ್ಟರೆ ಪರಿಸರವನ್ನು ಸಂರಕ್ಷಣೆ ಮಾಡಿದ ಹಾಗೆ. ಉಸಿರಾಡುವ ಗಾಳಿಯನ್ನು ಶುದ್ಧವಾಗಿ ಇಡುವ ವ್ಯವಸ್ಥೆ ಸಿಗುವುದಾದರೆ ಅದು ಮರಗಳಿಂದ ಮಾತ್ರ.
ಅದರಲ್ಲೂ ಬೇವಿನ ಮರ ಬಹಳ ಉತ್ತಮವಾದ ಗುಣಗಳನ್ನು ಹೊಂದಿದೆ.ಅಯುರ್ವೇದಿಕ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ಮನೆಯಲ್ಲಿ ಯಾವುದೇ ದಿಕ್ಕಿನಲ್ಲಿ ಬೇವಿನಮರ ಇದ್ದರೆ ಅರೋಗ್ಯ ಚೆನ್ನಾಗಿ ಇರುತ್ತದೆ. ಏಕೆಂದರೆ ಶುದ್ಧವಾದ ಗಾಳಿಯನ್ನು ಕುಡಿಯುವುದರಿಂದ ಅರೋಗ್ಯ ಚೆನ್ನಾಗಿ ಇರುತ್ತದೆ.ಇನ್ನು ಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಬೇಕು ಎಂದರೆ ಮನೆಯಲ್ಲಿ ಬೇವಿನಮರ ಅಥವಾ ಯಾವುದೇ ಬೃಹತ್ ಮರ ಮನೆಯ ಕಾಂಪೌಂಡ್ ಒಳಗೆ ಇರಬಾರದು.ಇದು ಲಕ್ಷ್ಮಿ ಬರುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.ಒಂದು ವೇಳೆ ನಿಮಗೆ ಯಾವುದೇ ಕೆಲಸ ಆಗುತ್ತಿಲ್ಲ ಎಂದರೆ ಶುಕ್ರವಾರದ ದಿನ ಅರಿಶಿಣ ದಾರವನ್ನು ತೆಗೆದುಕೊಂಡು ಬೇವಿನಮರಕ್ಕೆ ಸುತ್ತಿ.ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಕೆಲಸಗಳು ನೆರವೇರುತ್ತದೆ ಹಾಗೂ ಯಾವುದೇ ಬೃಹತ್ ಮರ ಮನೇ ಹಿಂಭಾಗ ಅಥವಾ ಕಾಂಪೌಂಡ್ ಹೊರಗೆ ಇದ್ದರೆ ಒಳ್ಳೆಯದು.