ನಿಮ್ಮ ಕೈಯಲ್ಲಿ ಈ ರೀತಿ ಇದ್ದರೆ ನಿಮ್ಮ ವಿವಾಹ ಯಾವಾಗ ಆಗುತ್ತೆ ಎಂದು ತಿಳಿಸುತ್ತೆ

0 14

ನಿಮ್ಮ ಕೈಯಲ್ಲಿ ಈ ರೀತಿ ಇದ್ದರೆ ನಿಮ್ಮ ವಿವಾಹ ಯಾವಾಗ ಆಗುತ್ತೆ ಎಂದು ತಿಳಿಸುತ್ತೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ಒಂದು ರೇಖೆ ನಿಮ್ಮ ವಿವಾಹ ಯಾವಾಗ ಆಗುತ್ತದೆ ಎಂದು ತಿಳಿಸುತ್ತದೆ ಹಾಗಾದರೆ ನಿಮ್ಮ ವಿವಾಹದ ಬಗ್ಗೆ ನಿಮಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಇದನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಂಗ ರೇಖೆ ನೋಡಿ ನಮ್ಮ ಜೀವನದ ಭವಿಷ್ಯವನ್ನು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಹಸ್ತ ಸಮೂದ್ರಿಕ ಶಾಸ್ತ್ರದ ಪ್ರಕಾರ ಕೈಯಲ್ಲಿ ರೇಖೆಗಳ ಆಧಾರದ ಮೇಲೆ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದು ಆದರೆ ಕೈಯಲ್ಲಿರುವ ಒಂದು ರೇಖೆ ನಮ್ಮ ಭವಿಷ್ಯಕ್ಕೆ ಸೂಚನೆ ಅಲ್ಲದಿದ್ದರೂ ಜೀವನದಲ್ಲಿ ಬದಲಾವಣೆ ತರುತ್ತದೆ ಜೀವನದಲ್ಲಿ ನಡೆಯುವ ಅನೇಕ ಘಟನೆಗಳ ಬಗ್ಗೆ ಇದರ ಪ್ರಭಾವ ಬೀರುತ್ತದೆ

ಇನ್ನು ಪುರಾತನ ಕಾಲದಲ್ಲಿ ಕೈ ಬೆರಳುಗಳ ರೆಖೆಗಳು ಹಾಗೂ ಅವುಗಳ ಉತ್ತರಗಳ ಮೇಲೆ ಭವಿಷ್ಯವನ್ನು ತಿಳಿದುಕೊಳ್ಳಲು ಹಸ್ತಸಾಮುದ್ರಿಕ ಶಾಸ್ತ್ರವನ್ನು ಪ್ರಾಮಾಣಿಕವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಅದೇ ರೀತಿ ಜನ್ಮ ರಾಶಿಗೆ ಅನುಗುಣವಾಗಿ ಭವಿಷ್ಯ ಹೇಳುತ್ತಿದ್ದರು ಕೈಯಲ್ಲಿರುವ ವಿವಿಧ ರೇಖೆಗಳು ಜೀವನದಲ್ಲಿ ನಡೆಯುವ ವಿವಾಹ ಸಂತಾನ ಉದ್ಯೋಗ ಆರೋಗ್ಯದಂತಹ ವಿಷಯಗಳನ್ನು ತಿಳಿಸುತ್ತದೆ ಇವುಗಳಲ್ಲಿ ಮುಖ್ಯವಾದದ್ದು ವಿವಾಹ ರೇಖೆ ಈ ರೇಖೆ ನಿಮಗೆ ಯಾವಾಗ ವಿವಾಹವಾಗುತ್ತದೆ? ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ

ವಿವಾಹ ರೇಖೆ ಕಿರುಬೆರಳಿಗೆ ಮತ್ತು ಮಧ್ಯ ರೇಖೆಗೆ ಇರುತ್ತದೆ ಮುಖ್ಯ ರೇಖೆಯನ್ನದಾಗಿಸಿಕೊಂಡು ಚಿಕ್ಕ ರೇಖೆಗಳು ಇದ್ದರೆ ಅನೇಕ ಜನರೊಡನೆ ಸಂಬಂಧಗಳು ಹಾಗೂ ವ್ಯವಹಾರಗಳು ನಿಶ್ಚಿತಾರ್ಥ ನಡೆದ ಬಳಿಕ ಅನೇಕ ಕಾರಣಗಳಿಂದ ರದ್ದಾಗುವ ಸಾಧ್ಯತೆ ಇರುತ್ತದೆ ವಿವಾಹ ರೇಖೆಗಳ ಸಂಖ್ಯೆ ಅವುಗಳ ಸ್ಥಾನ ಆಕಾರಗಳು ವಿವಾಹದ ಸ್ವಭಾವ ಜೀವನದ ಸಂಗಾತಿಯ ಆರೋಗ್ಯ ವ್ಯಕ್ತಿತ್ವವನ್ನು ಸೂಚಿಸುತ್ತದೆ ಇನ್ನು ಏ ರೇಖೆ ಮತ್ತು ವಿವಾಹ ರೇಖೆ ಮಧ್ಯೆ ತುಂಬಾ ಅಂತರವಿದ್ದರೆ ಅಂತಹ ವ್ಯಕ್ತಿಗಳಿಗೆ ಮದುವೆ ವಿಳಂಬವಾಗುತ್ತದೆ ಅಂದರೆ ಪುರುಷರಿಗೆ 32 ವರ್ಷ ಗಳ ನಂತರ ಮತ್ತು ಮಹಿಳೆಯರಿಗೆ 27 ವರ್ಷಗಳ ಬಳಿಕ ವಿವಾಹವಾಗುತ್ತದೆ ಈ ರೇಖೆಯ ಪ್ರಮಾಣ ಉದ್ದವಾಗಿ ಇರುವವರಿಗೆ 25 ವರ್ಷಕ್ಕೆ ಮದುವೆಯಾಗಿ ನಿಜವಾದ ಪ್ರೀತಿಯನ್ನು ಅನುಭವಿಸುತ್ತಾರೆ

ಅದೇ ರೀತಿ ಚಿಕ್ಕದಾಗಿ ಈ ರೇಖೆ ಅಸ್ಪಷ್ಟವಾಗಿ ಇದ್ದರೆ ಪರಿಪಕ್ಷ ವಯಸ್ಸಿನಲ್ಲಿ ಮದುವೆಯಾಗುತ್ತದೆ ಒಂದು ವೇಳೆ ಹಾರ್ಟ್ ಲೈನ್ ಮತ್ತು ಇತರೆ ರೇಖೆಗಳ ಜೊತೆಯಲ್ಲಿ ಬರದಿದ್ದರೆ 23 ವರ್ಷದ ಒಳಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಕಿರು ಬೆರಳಿಗೆ ಸಮೀಪವಾಗಿ ಇದ್ದರೆ ಮದುವೆ ತಡವಾಗಿ ಆಗುತ್ತದೆ ಅಷ್ಟೇ ಅಲ್ಲದೆ ಜೀವನ ಪೂರ್ತಿ ಬ್ರಹ್ಮಚಾರಿಯಾಗಿ ಉಳಿಯುವ ಯೋಗ ಇರುತ್ತದೆ ಒಂದು ವೇಳೆ ಸೇಡು ಇದ್ದರೆ ವಿವಾಹದ ಬಳಿಕ ಸಂಗಾತಿಯನ್ನು ಬಿಟ್ಟು ಹೋಗುವ ಸಂಕೇತ ಕೂಡ ಇದೆ ಹಾಗೆ ವಿಚ್ಛೇದ ಕೂಡ ತೆಗೆದುಕೊಳ್ಳಬಹುದು

ಇನ್ನು ವಿವಾಹ ರೇಖೆ ಪಕ್ಕದಲ್ಲಿ ಚಿಕ್ಕ ಚಿಕ್ಕ ರೇಖೆಗಳು ಕಾಣಿಸಿದರೆ ಒಂದೇ ಬಲೆಯಲ್ಲಿ ಇಬ್ಬರು ವ್ಯಕ್ತಿಗಳು ಪ್ರೀತಿಯಲ್ಲಿ ಬೀಳುತ್ತಾರೆ ಈ ರೀತಿಯಾಗಿ ಇರುವವರು ಮದುವೆಯಾಗದೇ ಇರುವುದೇ ಉತ್ತಮ ಸ್ನೇಹಿತರೆ ಈ ರೇಖೆ ನಿಮಗೆ ಯಾವಾಗ ವಿವಾಹವಾಗುತ್ತದೆ ಎಂದು ತಿಳಿಸುವುದರ ಜೊತೆಗೆ ಈ ರೇಖೆ ಯಾವ ರೀತಿ ಇದ್ದರೆ ನಮ್ಮ ಜೀವನದಲ್ಲಿ ಏನೆಲ್ಲಾ ಪ್ರಭಾವ ಬೀರುತ್ತದೆ ಹಾಗೂ ಸಮಸ್ಯೆಗಳಾಗುತ್ತದೆ ಎಂದು ಕೂಡ ತಿಳಿಸುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.