ಹುಳ್ಳಿ ಕಾಳನ್ನು ಬಾಣಂತಿಯರು ಸೇವಿಸಬಹುದಾ ಈ ಕಾಳನ್ನು ಯಾಕೆ ಕೊಡುತ್ತಾರೆ ಉಪಯೋಗ ಏನು ಯಾರು ಇದನ್ನು ಉಪಯೋಗಿಸಬಾರದು

0 58

ಹುಳ್ಳಿ ಕಾಳನ್ನು ಬಾಣಂತಿಯರು ಸೇವಿಸಬಹುದಾ ಈ ಕಾಳನ್ನು ಯಾಕೆ ಕೊಡುತ್ತಾರೆ ಉಪಯೋಗ ಏನು ಯಾರು ಇದನ್ನು ಉಪಯೋಗಿಸಬಾರದು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ಹುರುಳಿಕಾಳುಗಳಲ್ಲಿ ತೂಕ ಕಡಿಮೆ ಮಾಡುವಂತಹ ಬಹಳಷ್ಟು ಪೋಷಕಾಂಶಗಳನ್ನು ಒಳಗೊಂಡಿದೆ ಆದ್ದರಿಂದ ಇದನ್ನು ಒಂದು ತಿಂಗಳ ಬಾಣಂತಿಯರಿಗೆ ಬೇಯಿಸಿಕೊಡುತ್ತಾರೆ ಇತ್ತೀಚಿನ ದಿನಗಳಲ್ಲಿ ವೈದ್ಯರು ಸಹ ಈ ಹುರಳಿ ಕಾಳುಗಳನ್ನು ಬೇಯಿಸಿ ತಿನ್ನಲು ಸಲಹೆ ಕೊಡುತ್ತಾರೆ ಹಳ್ಳಿಯ ಕಡೆ ನೂರಕ್ಕೆ ತೊಂಬತ್ತರಷ್ಟು ಜನ ಈ ಹುರಳಿ ಕಾಳುಗಳನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಉಪಯೋಗಿಸುತ್ತಾರೆ

ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಬಿಪಿ ಶುಗರ್ ಬರುತ್ತಿದೆ ಹಾಗಾಗಿ ಬಾಣಂತಿ ಸಮಯದಲ್ಲಿ ಎಷ್ಟು ಪೌಷ್ಟಿಕ ಆಹಾರವನ್ನು ತೆಗೆದುಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೇವೋ ಅಷ್ಟೇ ಚೆನ್ನಾಗಿ ನಮ್ಮ ಮುಂದಿನ ಜೀವನದ ಆರೋಗ್ಯ ಚೆನ್ನಾಗಿರುತ್ತೆ ಕೊಲೆಸ್ಟ್ರಾಲ್ ಮಟ್ಟವನ್ನು ಇದು ಕಡಿಮೆ ಮಾಡುತ್ತದೆ ಇಂತಹ ಆಹಾರವನ್ನು ಸೇವಿಸುವುದರಿಂದ ನಿಮ್ಮ ಬಾಡಿಯ ಬೊಜ್ಜನ್ನು ಕರಗಿಸುತ್ತದೆ ಮತ್ತು ಪೌಷ್ಠಿಕತೆಯಿಂದ ಕೂಡಿರಲು ಸಾಧ್ಯವಾಗುತ್ತದೆ ಮೂತ್ರ ವಿಸರ್ಜನೆ ಹೆಚ್ಚು ಆಗುತ್ತಿದ್ದರೆ ಇಂತಹ ಎಲ್ಲ ಸಮಸ್ಯೆಗಳಿಗೆ

ಈ ರೀತಿಯ ಕಾಳುಗಳು ತಿನ್ನಿಸುವುದರಿಂದ ಬಹಳಷ್ಟು ಉಪಯೋಗವಿದೆ ಇನ್ನು ಅಲರ್ಜಿ ಆಗುವಂತಹದ್ದು ಇದಕ್ಕೆಲ್ಲ ಇದು ಪರಿಹಾರವಾಗಿದೆ ಮುಟ್ಟಾದ ಸಮಯದಲ್ಲಿ ಇಂತಹ ಉರುಳಿಕಾಳುಗಳನ್ನು ತಿನ್ನುವುದರಿಂದ ಬಹಳ ಉಪಯೋಗಕಾರಿ ಲಿವರ್ ಸಮಸ್ಯೆಗಳು ಹೊಟ್ಟೆಯಲ್ಲಿ ಏನು ಸಮಸ್ಯೆಗಳಿದ್ದರೂ ಸಹ ಅದನ್ನು ಇದು ಕಡಿಮೆ ಮಾಡುತ್ತದೆ ಹಾಗಾಗಿ ನೀವು ಬಾಣಂತನದಲ್ಲಿ ಹುರುಳಿಕಾಳುಗಳನ್ನು ತಿನ್ನುತ್ತಾ ಇಲ್ಲ ತಿನ್ನಬಹುದ ಎಂದು ಯೋಚಿಸುತ್ತಾ ಇದ್ದರೆ ಖಂಡಿತವಾಗಿಯೂ ಈ ಹುರುಳಿಕಾಳುಗಳನ್ನು ಸೇವಿಸಬಹುದು ಬಹಳ ಸಹಾಯಕವಾಗಿರುತ್ತದೆ

ಇದನ್ನು ಯಾವುದೇ ಸಮಯದಲ್ಲಿ ಬೇಕಾದರೂ ನೀವು ಸೇವಿಸಬಹುದು ಇದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇಲ್ಲ ಹುರಳಿಕಾಳನ್ನು ಮೊಳಕೆ ಕಟ್ಟಿ ತಿಂದರೆ ದೇಹಕ್ಕೆ ತುಂಬಾ ತಂಪನ್ನು ಕೊಡುತ್ತದೆ ದೇಹ ಹೆಚ್ಚು ಉಷ್ಣತೆಯಿಂದ ಕೂಡಿದ್ದರೆ ದಿನಕ್ಕೆ ಒಂದು ಎರಡು ಬಾರಿ ಈ ಹುರುಳಿಕಾಳನ್ನು ಸೇವಿಸಿ ಅಥವಾ ನಮಗೆ ಈಗಾಗಲೇ ದೇಹ ತಂಪಾಗಿದೆ ಎಂದು ಭಾವಿಸುವವರು ವಾರಕ್ಕೆ ಒಂದೆರಡು ಬಾರಿ ಸೇವಿಸಬಹುದು ಈ ಕಾಳುಗಳು ತುಂಬಾ ಒಳ್ಳೆಯದಾದಂತಹ ಆಹಾರ ಆದ್ದರಿಂದ ಈ ಕಾಳನ್ನು ತಪ್ಪದೇ ಸೇವಿಸಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.