ಪೂರ್ವ ಪಾಲ್ಗುಣಿ (ಹುಬ್ಬಾ) ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

0 1,772

ಪೂರ್ವ ಪಾಲ್ಗುಣಿ (ಹುಬ್ಬಾ) ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು…

ಪೂರ್ವ ಪಾಲ್ಗುಣಿ ನಕ್ಷತ್ರವನ್ನು ಸಾಮಾನ್ಯವಾಗಿ ಹುಬ್ಬ ಹೆಸರಿನಿಂದ ಕರೆಯುತ್ತಾರೆ ಇವರು ಸಾಮಾನ್ಯವಾಗಿ ಸಾಹಸಿಗಳು ಧರ್ಮಶಾಸ್ತ್ರವನ್ನು ತಿಳಿದವರು ಆಗಿರುತ್ತಾರೆ ಇವರಿಗೆ ಭವಿಷ್ಯ ಜ್ಞಾನವು ಅತ್ಯುತ್ತಮವಾಗಿದ್ದು ಮುಂದಾಲೋಚನೆಯೂ ಅಧಿಕವಾಗಿರುತ್ತದೆ ಇವರು ಸ್ವಭಾವತಹ ಮುಂಗೋಪಿಗಳಾಗಿದ್ದರು ಮನಸ್ಸು ನಿಷ್ಕಲ್ಮಶವಾಗಿರುತ್ತದೆ ಇವರು ಬಡತನದಲ್ಲಿದ್ದರೂ ಸ್ವಾಭಿಮಾನವನ್ನು ಹೊಂದಿರುತ್ತಾರೆ ಯಾಚಕ ವೃತ್ತಿಯನ್ನು ಕೈಗೊಳ್ಳದೆ ಉಪವಾಸದಿಂದಲು ತಮ್ಮ ಬದುಕನ್ನು ನಡೆಸುತ್ತಾರೆ ಇವರು ಜೀವಿತಾವಧಿಯಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸುತ್ತಾರೆ

ಇವರು ಜನಿಸಿದಾಗ ಶುಕ್ರ ದೆಸೆಯನ್ನು ಹೊಂದಿರುವುದರಿಂದ ಮಾತಾ ಪಿತೃಗಳಿಗೆ ಸಂಪತ್ತು ಭರಿತ ಜೀವನವನ್ನು ನಡೆಸಲು ಸಹಾಯ ಮಾಡುತ್ತಾರೆ ಹುಬ್ಬಾ ನಕ್ಷತ್ರವು ಅದೃಷ್ಟವನ್ನು ಸೂಚಿಸುತ್ತದೆ ಈ ನಕ್ಷತ್ರದಲ್ಲಿ ಜನಿಸಿದವರು ಧೈರ್ಯವಂತರಾಗಿದ್ದು ಬುದ್ಧಿವಂತರಾಗಿರುತ್ತಾರೆ ಸ್ವಲ್ಪ ದ್ರೋಹ ಬುದ್ಧಿ ಇವರಿಗೆ ಇರುತ್ತದೆ ದೊಡ್ಡಮುಖ ಹೊಂದಿರುವ ಇವರು ಸಾಮಾನ್ಯವಾಗಿ ಸುಂದರವಾಗಿ ಇರುತ್ತಾರೆ ಇವರಿಗೆ ಸರ್ಕಾರಕ್ಕೆ ಮೋಸ ಮಾಡುವುದು ತೆರಿಗೆ ಕದಿಯುವುದು ಇನ್ನಿತರ ಕಳ್ಳತನ ಕೆಲಸಗಳು ಇಷ್ಟವಾಗುವುದಿಲ್ಲ ಸ್ವತಂತ್ರವಾಗಿ

ಕೆಲಸ ಮಾಡಲು ಇವರು ಇಷ್ಟಪಡುತ್ತಾರೆ ಇದೇ ಕಾರಣದಿಂದ ಇವರು ಮೇಲಾಧಿಕಾರಿಗಳಿಂದ ಅಸಹನೆಗೆ ತುತ್ತಾಗುತ್ತಾರೆ ತುಂಬಾ ಸುಂದರವಾದ ಐಷಾರಾಮಿ ಜೀವನದಲ್ಲಿ ಇವರು ಬದುಕುತ್ತಿರುತ್ತಾರೆ ಇವರ ಪ್ರತಿಭೆಗಳು ತುಂಬಾ ಜನರಿಗೆ ತಿಳಿಯುವುದಿಲ್ಲ ಏಕೆಂದರೆ ಇವರು ಬಾಯಿ ಬಿಟ್ಟು ಯಾರೊಂದಿಗೂ ಹೇಳುವುದಿಲ್ಲ ಇದಕ್ಕೆ ಕಾರಣ ಇವರಲ್ಲಿರುವ ಸೋಮಾರಿತನ ಅಥವಾ ತಮ್ಮ ಕೆಲಸದ ಬಗ್ಗೆ ತಾವು ಹೊಗಳಿಕೆ ಮಾಡಬಾರದು ಎಂಬ ದೊಡ್ಡ ಗುಣವು ಇರಬಹುದು ಒಟ್ಟಿನಲ್ಲಿ ಇವರು ತಮ್ಮಲ್ಲಿರುವ ವಿದ್ಯೆಗಳ ಬಗ್ಗೆ ಎಲ್ಲರೊಂದಿಗೂ ಹೇಳಿ ಜಂಬ ಕೊಚ್ಚಿಕೊಳ್ಳುವುದಿಲ್ಲ

ಇವರು ಹೆಚ್ಚು ಆಲಸಿಗಳಾಗಿರುತ್ತಾರೆ ಹೀಗಾಗಿ ಸ್ವಲ್ಪ ಕೆಲಸ ಮಾಡಿದರೂ ಹೆಚ್ಚು ದಣಿಯುತ್ತಾರೆ ಆದರೆ ಇವರು ಮನಸ್ಸಿನಿಂದ ತುಂಬಾ ಶುದ್ಧವಾಗಿರುತ್ತಾರೆ ಎಲ್ಲರನ್ನೂ ಪ್ರೀತಿಸುವ ದೊಡ್ಡ ಹೃದಯವು ಇವರಿಗೆ ಇರುತ್ತದೆ ಇವರ ಮನಸ್ಸು ಮತ್ತು ಹೃದಯ ತೆರೆದ ಕಿಟಕಿಗಳಿದ್ದಂತೆ ಒಳಗೆ ಒಂದು ಹೊರಗೆ ಒಂದು ಇರುವುದಿಲ್ಲ ಇವರು ಯಾವುದೇ ಕೆಲಸ ಮಾಡಿದರೂ ಬೇಗ ಕೆಲಸವೂ ಮುಗಿಯಬೇಕು ಜೊತೆಗೆ ಇವರಿಗೆ ಹೆಚ್ಚು ದಣಿವು ಆಗಬಾರದು ತಮ್ಮ ಕೆಲಸ ಮಾಡಲು ಸರಿಯಾದ ದಾರಿ ಹುಡುಕಿಕೊಂಡು ಶ್ರದ್ಧೆಯಿಂದ ಬೇಗನೆ ಕೆಲಸ ಮಾಡಿ ಮುಗಿಸುತ್ತಾರೆ.

ಅಧಿ ದೇವತೆ – ಶಿವ.
ಅಧಿಪತಿ – ಶುಕ್ರ.
ಈ ನಕ್ಷತ್ರದ ನಾಲ್ಕು ಪಾದಗಳು ಸಿಂಹ ರಾಶಿಗೆ ಸೇರಿದೆ.
ಜನ್ಮನಾಮ ಮೋ,ಟಾ, ಟಿ, ಟು.
ಯೋನಿ- ಹೆಣ್ಣು ಇಲಿ.
ಸೂಕ್ತ ವೃತ್ತಿ-ಲೇಖನ, ಕಲಾಕ್ಷೇತ್ರ, ಗಣಿತ, ವಾಣಿಜ್ಯ ಕ್ಷೇತ್ರ, ಜ್ಯೋತಿಷ್ಯ ಕ್ಷೇತ್ರ.

ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಕುಟುಂಬದ ಸದಸ್ಯರೊಂದಿಗೆ ತುಂಬಾ ಸಂತೋಷದಿಂದ ಇರುತ್ತಾರೆ ಕೌಟುಂಬಿಕ ಸುಖ ಇವರಿಗೆ ದೈವ ಕೊಡುಗೆ ಎನ್ನಬಹುದು ಪ್ರೀತಿ ಪ್ರೇಮದ ವಿಷಯದಲ್ಲಿ ಇವರಷ್ಟು ಅದೃಷ್ಟವಂತರು ಬೇರೆ ಇಲ್ಲ ಎಂದು ಹೇಳಬಹುದು ಇವರು ತಮ್ಮ ಹೆಂಡತಿ ಮಕ್ಕಳನ್ನು ಸುಖವಾಗಿ ನೋಡಿಕೊಳ್ಳುತ್ತಾರೆ ಅವರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿರುತ್ತಾರೆ ತಲೆನೋವು,ಅಸ್ತಮಾ, ಉಸಿರಾಟ ತೊಂದರೆ, ಹಲ್ಲು ನೋವು ಮುಂತಾದ ಕಾಯಿಲೆಗಳು ಕಾಡುತ್ತಿರುತ್ತದೆ ಇವರು ಆಗಾಗ ಶಿವನ ಆರಾಧನೆಯನ್ನು ಮಾಡುತ್ತಿರಬೇಕು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.