ಮೇಷ ರಾಶಿಯ ಪುರುಷರ ಗುಣ ಸ್ವಭಾವಗಳು

0 27

ಮೇಷ ರಾಶಿಯ ಪುರುಷರ ಗುಣ ಸ್ವಭಾವಗಳು

ಮೇಷ ರಾಶಿಯವರು ಟಗರಿನ ಮನಸ್ಥಿತಿಗೆ ಯಾಕೆಂದರೆ ಟಗರಿನ ಚಿತ್ರವನ್ನು ಹೋಲುವಂತವರು ಇವರ ಗುಣ ಸ್ವಭಾವವೂ ಕೂಡ ಟಗರಿಗೆ ಸಮಾನವಾಗಿ ಇರುವಂತದ್ದನ್ನು ಗಮನಿಸಬೇಕಾಗುತ್ತದೆ ಈ ರಾಶಿಯ ಜಾತಕದವರು ಬಹಳಷ್ಟು ಮೇಧಾವಿಗಳು, ದಕ್ಷರು ಒಂದಿಷ್ಟು ಧುರೀಣರು, ಸಂಘ, ಸಂಸ್ಥೆಗಳು, ರಾಜಕೀಯವಾಗಿ, ಕೆಲವೊಂದು ಸೈನಿಕರಿದ್ದ ಹಾಗೆ ಅವರ ಮನಸ್ಥಿತಿಗಳು ಯಾವ ಪ್ರಕಾರವಾಗಿ ಇರುತ್ತದೆ ಎಂದರೆ ಶಿಸ್ತು ಬದ್ಧವಾಗಿ ಇರುವಂತಹ ವ್ಯಕ್ತಿಗಳಾಗಿರುತ್ತಾರೆ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಲು ಬಹಳಷ್ಟು ಯೋಚನೆ ಮಾಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಒಂದು ಗಟ್ಟಿಯಾಗಿರುವಂತಹ ತೀರ್ಮಾನವನ್ನು ತೆಗೆದುಕೊಳ್ಳುವಂತಹ ಅದರ ಬಗ್ಗೆ ಚೆನ್ನಾಗಿ ಸರಿ ತಪ್ಪುಗಳನ್ನು ಚಿಂತನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ ಇನ್ನು ಕೆಲಸಗಳಲ್ಲಿ ಬಹಳಷ್ಟು ಆಸಕ್ತಿಯನ್ನು ಹೊಂದಿರುತ್ತಾರೆ ಯಾವುದೇ ಕೆಲಸವನ್ನು ಕೊಟ್ಟರು ಅದನ್ನು ಸಮರ್ಥವಾಗಿ ನಿಭಾಯಿಸುವಂತಹ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಇವರಲ್ಲಿ ಸ್ವಾರ್ಥಿಯ ಭಾವನೆಗಳು ತುಂಬಾ ಕಡಿಮೆ ಇರುತ್ತದೆ ಯಾವಾಗಲೂ ಬೇರೆಯವರ ಬಗ್ಗೆ ಯೋಚನೆ ಮಾಡುವಂಥದ್ದು ಒಂದಿಷ್ಟು ಚಿಂತಜನಕರಾಗಿ ಇರುತ್ತಾರೆ

ಬಹಳಷ್ಟು ಶ್ರಮಿಕರಾಗಿರುತ್ತಾರೆ ಏನೇ ಕೆಲಸ ಮಾಡಿದರೂ ಕೂಡ ಬಹಳ ಕಷ್ಟಪಟ್ಟು ಮಾಡುತ್ತಾರೆ ಆ ಕೆಲಸದ ಬಗ್ಗೆ ಹೆಚ್ಚಾಗಿ ಪ್ರೇಮ ಇರುತ್ತದೆ ಯಾವುದೇ ಕೆಲಸವನ್ನು ಬಹಳ ಪ್ರೀತಿಯಿಂದ ಕಷ್ಟಪಟ್ಟು ಮಾಡುತ್ತಾರೆ ಅಂದರೆ ಶ್ರಮವಹಿಸುತ್ತಾರೆ ಕೆಲಸದ ಮೇಲೆ ಬಹಳ ಶ್ರದ್ದ ಭಕ್ತಿಯಿಂದ ಕೆಲಸ ಮಾಡುತ್ತಾರೆ ಯಾವುದರಲ್ಲಿಯೂ ಒಂದಿಷ್ಟು ಪ್ರಯೋಗಗಳನ್ನು ಮಾಡುವ ವ್ಯಕ್ತಿಗಳಾಗಿರುತ್ತಾರೆ ಏನೇ ಕೆಲಸ ಕಾರ್ಯಗಳನ್ನು ಮಾಡಿದರು ಅದರ ಬಗ್ಗೆ ಒಂದಿಷ್ಟು ಯೋಚನೆಗಳನ್ನು ಮಾಡಿಕೊಂಡು ಅದರಲ್ಲಿ ಉತ್ತಮ ರೂಲ್ಸ್ ಗಳನ್ನು ಜಾರಿ ಮಾಡುವಂತಹ ವ್ಯಕ್ತಿಗಳಾಗಿರುತ್ತಾರೆ

ಮೇಷ ರಾಶಿಯವರು ಎಂದರೆ ಟಗರು ನಾಲ್ಕು ಕಾಲುಗಳು ಆದ್ದರಿಂದ ಈ ಜಾತಕದವರಲ್ಲಿ ಏನೇ ಕೆಲಸ ಮಾಡಿದರೂ ಒಂದಿಷ್ಟು ಸ್ಥಿರತೆ ಇರುತ್ತದೆ ಇವರ ಮೇಲೆ ಆಡಳಿತವನ್ನು ನಡೆಸುವಂತಹ ಜವಾಬ್ದಾರಿ ಇದ್ದರೆ ಒಂದಿಷ್ಟು ಸದೃಢವಾಗಿ, ಗಾಂಭೀರ್ಯದಿಂದ ಆಡಳಿತವನ್ನು ನಡೆಸುವಂತವರಾಗಿರುತ್ತಾರೆ

ಯಾವುದೇ ಕೆಲಸವಿದ್ದರೂ ಬಹಳ ಬೇಗನೆ ಆಗಬೇಕು, ತಡವಾಗಬಾರದು ಯಾವುದೇ ಕೆಲಸವನ್ನು ವೇಗವಾಗಿ ಮಾಡುವುದರ ಕಡೆ ಗಮನ ಹರಿಸುತ್ತಾರೆ ಇವರು ಏನೇ ನಿರ್ಧಾರಗಳನ್ನು ಕೈಗೊಂಡರು ಜನರು ಅದನ್ನು ವಿರೋಧಿಸುತ್ತಾರೆ ಇವರಿಗೆ ಕೆಲವು ಜನ ಶತ್ರುಗಳು ಇರುತ್ತಾರೆ ಅವರನ್ನು ಇವರು ಬಹಳ ಗಟ್ಟಿತನದಿಂದ ಫೇಸ್ ಮಾಡುತ್ತಾರೆ ಯಾರಿಗೂ ಹೆದರದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.