ಹಲ್ಲಿ ದೇಹದ ಯಾವ ಭಾಗಕ್ಕೆ ಬಿದ್ದರೆ ಏನು ಫಲ

0 71

ಹಲ್ಲಿ ದೇಹದ ಯಾವ ಭಾಗಕ್ಕೆ ಬಿದ್ದರೆ ಏನು ಫಲ

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಹಲ್ಲಿಯು ಮೈಮೇಲೆ ಬಿದ್ದರೆ ಶುಭ ಅಶುಭ ಶಕುನಗಳ ನಡುವೆ ಚಿಂತಿಸುತ್ತಾರೆ ಹಲ್ಲಿಯನ್ನು ಶಕುನಗಳ ರಾಜ ಎಂದು ಕರೆಯುತ್ತಾರೆ ಹೌದು ಹಲ್ಲಿಗೆ ವಿಶೇಷವಾದ ಸ್ಥಾನಮಾನವನ್ನು ಪುರಾಣದಲ್ಲಿ ನೀಡಲಾಗಿದೆ ನಮ್ಮ ಹಿರಿಯರು ಹಲ್ಲಿ ಏನಾದರೂ ಮೈಮೇಲೆ ಬಿದ್ದರೆ ಇದು ಶುಭ ಅಥವಾ ಶುಭ ಎಂಬ ಮುನ್ಸೂಚನೆಯನ್ನು ನೀಡುತ್ತಾ ಬಂದಿದ್ದಾರೆ ಹಾಗೆಯೇ ಹಲ್ಲಿಯೂ ಯ ನಮ್ಮ ದೇಹದ ಯಾವ ಭಾಗದಲ್ಲಿ ಬಿದ್ದರೆ ಯಾವ ರೀತಿಯ ಶಕುನಗಳು ಉಂಟಾಗುತ್ತವೆ ಯಾವ ರೀತಿಯ ಪರಿಣಾಮವು ಉಂಟಾಗುತ್ತದೆ ಎಂಬುದನ್ನು ಎಂದು ತಿಳಿಯೋಣ ಬನ್ನಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಹಲ್ಲಿ ತಲೆಯ ಜುಟ್ಟಿನ ಮೇಲೆ ಬಿದ್ದರೆ ಪುರುಷರಿಗೆ ಸುಖ ಪ್ರಾಪ್ತಿಯಾಗುತ್ತದೆ ಸ್ತ್ರೀಯರಿಗೆ ಲಕ್ಷ್ಮಿ ಪ್ರಾಪ್ತಿಯಾಗುತ್ತಾಳೆ ಕೂದಲಿನ ಗಂಟಿನ ಮೇಲೆ ಬಿದ್ದರೆ ಪುರುಷರಿಗೆ ರೋಗ ಹೆಂಗಸರಿಗೂ ಸಹ ರೋಗ ನಡು ತಲೆಯಲ್ಲಿ ಬಿದ್ದರೆ ಪುರುಷರಿಗೆ ಮರಣ ಸೂಚನೆ ಸ್ತ್ರೀಯರಿಗು ಮರಣ ಸೂಚನೆ ಹಣೆಯ ಮೇಲೆ ಬಿದ್ದರೆ ಧನ ಲಾಭ ಪುರುಷರಿಗೆ ಸ್ತ್ರೀಯರಿಗೆ ದ್ರವ್ಯ ನಾಶ ಹುಬ್ಬುಗಳ ಮೇಲೆ ಬಿದ್ದರೆ ಪುರುಷರಿಗೂ ದ್ರವ್ಯನಾಶ ಸ್ತ್ರೀಯರಿಗೂ ದ್ರವ್ಯನಾಶ ಬಲಗಣ್ಣಿಗೆ ಬಿದ್ದರೆ ಪುರುಷರಿಗೆ ಶುಭ ಸ್ತ್ರೀಯರಿಗೆ ಅಶುಭ ಎಡಗಣಿಗೆ ಬಿದ್ದರೆ ಪುರುಷರಿಗೆ ಅಶುಭ ಸ್ತ್ರೀಯರಿಗೆ ಶುಭ

ಹಲ್ಲಿ ಏನಾದರೂ ಮುಖದ ಮೇಲೆ ಬಿದ್ದರೆ ಪುರುಷರಿಗೆ ಮೃಷ್ಟಾನ್ನ ಸ್ತ್ರೀಯರಿಗು ಸಹ ಮೃಷ್ಟಾನ್ನ ಹಲ್ಲಿ ಏನಾದರೂ ಮೂಗಿನ ಮೇಲೆ ಬಿದ್ದರೆ ಪುರುಷರಿಗೆ ಸೌಭಾಗ್ಯ ಹೆಂಗಸರಿಗೂ ಸೌಭಾಗ್ಯ ಬಲ ಭುಜದ ಮೇಲೆ ಬಿದ್ದರೆ ಪುರುಷರಿಗೆ ಜಯ ಸ್ತ್ರೀಯರಿಗೆ ಸುಖ ಬಲ ಕೈ ಮೇಲೆ ಬಿದ್ದರೆ ಪುರುಷರಿಗೆ ದ್ರವ್ಯನಾಶ ಹೆಂಗಸರಿಗೂ ದ್ರವ್ಯನಾಶ ಎಡ ಕೈ ಮೇಲೆ ಬಿದ್ದರೆ ಪುರುಷರಿಗೆ ಕಲಹ ಸ್ತ್ರೀಯರಿಗೆ ಲಾಭ ಬಲ ಮುಂಗೈ ಮೇಲೆ ಬಿದ್ದರೆ ಪುರುಷರಿಗೆ ದ್ರವ್ಯನಾಶ ಹೆಂಗಸರಿಗೆ ಭೂಷಣ ಕೈ ಬೆರಳಿಗೆ ಬಿದ್ದರೆ ಪುರುಷರಿಗೆ ಇಷ್ಟಾರ್ಥ ಸಿದ್ದಿ ಸ್ತ್ರೀಯರಿಗೆ ಅಲಂಕಾರ ಪ್ರಾಪ್ತಿ ಕೈ ಉಗುರಿಗೆ ಬಿದ್ದರೆ ಪುರುಷರಿಗೆ ದ್ರವ್ಯ ನಾಶ ಹೆಂಗಸರಿಗೂ ದ್ರವ್ಯನಾಶ ಅಂಗೈ ಮೇಲೆ ಬಿದ್ದರೆ ಪುರುಷರಿಗೆ ಸುಖ ಹೆಂಗಸರಿಗೂ ಸುಖ

ಬೆನ್ನಿನ ಮೇಲೆ ಬಿದ್ದರೆ ಪುರುಷರಿಗೆ ಮಿತ್ರ ಲಾಭ ಸ್ತ್ರೀಯರಿಗೆ ಪುತ್ರ ಲಾಭ ಮೂಗಿನ ತುದಿಯ ಮೇಲೆ ಬಿದ್ದರೆ ಪುರುಷರಿಗೆ ವ್ಯಸನ ಸ್ತ್ರೀಯರಿಗೂ ವ್ಯಸನ ಬಲ ಕಿವಿಯ ಮೇಲೆ ಬಿದ್ದರೆ ಪುರುಷರಿಗೆ ಲಾಭ ಸ್ತ್ರೀಯರಿಗೆ ಆಯುರ್ ವೃದ್ಧಿ ಎಡ ಕಿವಿಯ ಮೇಲೆ ಬಿದ್ದರೆ ಪುರುಷರಿಗೆ ದುಃಖ ಸ್ತ್ರೀಯರಿಗೆ ಸುವರ್ಣ ಲಾಭ ಬಲ ಕೆನ್ನೆಯ ಮೇಲೆ ಬಿದ್ದರೆ ಪುರುಷರಿಗೆ ಇಷ್ಟ ಪ್ರಾಪ್ತಿ ಸ್ತ್ರೀಯರಿಗೆ ಪತಿಗೆ ಕಷ್ಟ ಎಡ ತುಟಿಯ ಮೇಲೆ ಬಿದ್ದರೆ ಪುರುಷರಿಗೆ ಸಂಪತ್ತು ಸ್ತ್ರೀಯರಿಗೂ ಸಂಪತ್ತು ಮೇಲ್ ತುಟಿಯ ಮೇಲೆ ಬಿದ್ದರೆ ಪುರುಷರಿಗೂ ಕಲಹ ಹೆಂಗಸರಿಗೂ ಕಲಹ

ತುಟಿಯ ಕೆಳಗೆ ಬಿದ್ದರೆ ಪುರುಷರಿಗೆ ರಾಜ ದ್ವೇಷ ಸ್ತ್ರೀಯರಿಗೆ ಕಲಹ ಕೊರಳಿನಲ್ಲಿ ಬಿದ್ದರೆ ಪುರುಷರಿಗೆ ಮಿತ್ರ ಆಗಮನ ಸ್ತ್ರೀಯರಿಗೆ ಭೂ ಲಾಭ ಕೊರಳ ಹಿಂದೆ ಪಲ್ಲಿ ಏನಾದರೂ ಬಿದ್ದರೆ ಪುರುಷರಿಗೆ ಶತ್ರು ಭಯ ಸ್ತ್ರೀಯರಿಗೆ ನಿತ್ಯ ಕಲಹ ಕಾಲುಗಳ ಮೇಲೆ ಬಿದ್ದರೆ ಬಂಧನದ ಭೀತಿ ಪುರುಷರಿಗೆ ಹೆಚ್ಚಾಗುತ್ತದೆ ಸ್ತ್ರೀಯರಿಗೆ ಪ್ರಯಾಣ ಲಾಭ ಪಾಶ್ವಗಳಲ್ಲಿ ಬಿದ್ದರೆ ಪುರುಷರಿಗೆ ಬಂದು ದರ್ಶನ ಸ್ತ್ರೀಯರಿಗೂ ಬಂದು ದರ್ಶನ ಹೊಟ್ಟೆಯಲ್ಲಿ ಬಿದ್ದರೆ ಪುರುಷರಿಗೆ ದ್ರವ್ಯ ನಾಶ ಸ್ತ್ರೀಯರಿಗೆ ಶುಭಫಲ ಎದೆಯ ಮೇಲೆ ಬಿದ್ದರೆ ಪುರುಷರಿಗೆ ಸೌಭಾಗ್ಯ ಸ್ತ್ರೀಯರಿಗೆ ಬಹು ದುಃಖ ಎಡ ತೋಳಿಗೆ ಬಿದ್ದರೆ ಪುರುಷರಿಗೆ ಬಹು ಶ್ಲೇಷ ಸ್ತ್ರೀಯರಿಗೆ ಆಭರಣ ಲಾಭ ಸೊಂಟದ ಮೇಲೆ ಬಿದ್ದರೆ ಪುರುಷರಿಗೆ ವಸ್ತ್ರ ಲಾಭ ಸ್ತ್ರೀಯರಿಗೂ ವಸ್ತ್ರ ಲಾಭ

ಒಕ್ಕಲಿನಲ್ಲಿ ಏನಾದರೂ ಬಿದ್ದರೆ ಪುರುಷರಿಗೆ ಜಯ ಕೀರ್ತಿ ಸ್ತ್ರೀಯರಿಗೆ ಬುದ್ಧಿ ವೃದ್ಧಿಯಾಗುತ್ತದೆ ತೊಡೆಯಲ್ಲಿ ಬಿದ್ದರೆ ಪುರುಷರಿಗೆ ವಸ್ತ್ರ ಲಾಭ ಸ್ತ್ರೀಯರಿಗೆ ಸಂತಾನ ಲಾಭ ಮೊ ಮೊಣಕಾಲಿನ ಮೇಲೆ ಏನಾದರೂ ಪಲ್ಲಿ ಬಿದ್ದರೆ ಪುರುಷರಿಗೆ ಬಂಧನ ಸ್ತ್ರೀಯರಿಗೂ ಬಂಧನ ಕಾಲು ಬೆರಳಿಗೆ ಬಿದ್ದರೆ ಪುರುಷರಿಗೆ ಪುತ್ರನಾಶ ಸ್ತ್ರೀಯರಿಗೆ ದನ ಲಾಭ ಪಲ್ಲಿ ಏನಾದರೂ ಇಂತಹ ಭಾಗಗಳಿಗೆ ಬಿದ್ದರೆ ಇಂತಹ ಶಕುನಗಳಾಗುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ ಇದು ಕೇವಲ ಮೂಡನಂಬಿಕೆಯಲ್ಲ ಈ ರೀತಿ ಪಲ್ಲಿ ಏನಾದರೂ ನಮ್ಮ ದೇಹದ ಯಾವುದೇ ಅಂಗದ ಮೇಲಾದರೂ ಬಿದ್ದರೆ ಶುಭ ಹಾಗೂ ಅಶುಭ ಶಕುನಗಳನ್ನು ನಾವು ನೋಡಿರುತ್ತೇವೆ ಇದು ನೂರಕ್ಕೆ ನೂರು ಸತ್ಯ ಹಿಂದೂ ಸಂಪ್ರದಾಯದಲ್ಲಿ ಬಲ್ಲಿಯನ್ನು ಶಕುನಗಳ ರಾಜ ಎಂದು ಕರೆಯಲಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.