ಮಿಥುನ ರಾಶಿ ಶನಿ ರಾಶಿಯ ಭವಿಷ್ಯ 2024

0 11,690

2024ರ ಮಿಥುನ ರಾಶಿಯವರಿಗೆ ಶನಿ ಕೃಪೆಯಿಂದ ಅದ್ಭುತವಾದ ಶನಿಯು ಈ ರಾಶಿಯ 9ನೇ ಮನೆಯಲ್ಲಿ ಇರುವುದರಿಂದ ಅವರ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ ಮತ್ತು ಸಾಕಷ್ಟು ಹಣ ಗಳಿಸು ಅಂತ ಅವಕಾಶ ಕೂಡ ಇದೆ. ಹಾಗೆ ಮಾರ್ಚ್ 2024ರ ನಂತರ ಕೆಲಸ ಮಾಡುವವರು ಅವರು ಬಯಸಿದಂತೆ. ಅವರು ಇಚ್ಚ ಪಟ್ಟಂತೆ ಅವರಿಗೆ ವರ್ಗಾವಣೆ ಮತ್ತು ಬಡ್ತಿ ಪ್ರಮೋಷನ್ ಕೂಡ. ಪಡೆಯಬಹುದಾಗಿದೆ ಅಂತಾನೆ ಹೇಳಬಹುದು.

ಹಾಗೆಯೇ ಸಂಶೋಧನೆಯಲ್ಲಿ ತೊಡಗಿರುವವರಿಗೆ ಉತ್ತಮವಾದಂತ ಲಾಭ ದೊರಕಲಿದೆ. ಹೇಳಬಹುದು ಒಟ್ಟಾರೆಯಾಗಿ ಈ ಶನಿ ಪ್ರಭಾವದಿಂದಾಗಿ ಅದ್ಭುತವಾದಂತಹ ಫಲವನ್ನು ಪಡೆಯಲಿದ್ದಾರೆ ಈ ರಾಶಿಯವರು. ಇನ್ನು ಕೆಲಸದಲ್ಲಿ ಹೊಸ ಹೊಸದಾದಂತಹ ಅವಕಾಶಗಳು ಹೊಸ ಕೆಲಸ ಕೊಡುವವರಿಗೆ ಬರುತ್ತದೆ. ವ್ಯಾಪಾರದಲ್ಲಿ ಲಾಭದ ಸಾಧ್ಯತೆ ಕೂಡ ಹೆಚ್ಚಾಗಿದೆ. ಅದೇ ರೀತಿ ಆರ್ಥಿಕ ಲಾಭದ ಸಾಧ್ಯತೆಗಳು ಹೆಚ್ಚಾಗಿದೆ. ಅಂತ ಹೇಳಬಹುದು.ಹಾಗೆ ಅವರು ತಮ್ಮ ಒಂದು ಬಾಳ ಸಂಗತಿಯೊಡನೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಅದಕ್ಕೆ ಎಲ್ಲರೂ ಸಹಾಯ ಅವರಿಗೆ ಮಾಡ್ತಾರೆ ಅಂತ ಹೇಳಬಹುದು.

ಇನ್ನು ಹೂಡಿಕೆ ಮಾಡುವವರಿಗೆ ಆ ಒಂದು ಹುಡುಗಿಯಲ್ಲೂ ಕೂಡ ಲಾಭವಾಗುತ್ತದೆ ಅಂತ ಹೇಳಬಹುದು. ಇನ್ನು ಯಾವುದಾದರೂ ಅವರಿಗೆ ವ್ಯಕ್ತಿತ್ವದ ಸಮಸ್ಯೆ ಇದ್ರೆ ಅದು ಕೂಡ ದೂರ ಆಗ್ತದೆ. ಈ ಒಂದು ಸಮಯದಲ್ಲಿ ಅಂತ ಕೂಡ ಹೇಳಬಹುದು. ಹಾಗೆ ಎಲ್ಲರ ಸಹಾಯ ಕೂಡ ಈ ಒಂದು ರಾಶಿ ಅವರಿಗೆ ದೊರಕುವುದರಿಂದ. ಪ್ರತಿಯೊಂದು ಕ್ಷೇತ್ರದಲ್ಲಿ ಸಹ ಅವರ ಜಯವನ್ನು ಗಳಿಸುತ್ತಾರೆ. ಇವೆಲ್ಲವೂ ಕೂಡ ಶನಿ ಪ್ರಭಾವದಿಂದ. ಅಂತ ಹೇಳಿ ಇರ್ಬಹುದಾಗಿದೆ.

Leave A Reply

Your email address will not be published.