ಮೇ 4 ಶನಿವಾರದಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಆಗರ್ಭ ಶ್ರೀಮಂತರಾಗುವಿರಿ ಹಣದ ಹೊಳೆ ಹರಿಯುತ್ತದೆ

0 850

ಇಂದು ಮೇ ನಾಲ್ಕನೆ ತಾರೀಖು ಶನಿವಾರ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟದ ಜೊತೆಗೆ ಕೆಲವೊಂದಿಷ್ಟು ಸಂಕಷ್ಟಗಳು ಎದುರಾಗುತ್ತದೆ. ಈ ರಾಶಿಯವರು ಇನ್ನು ಮುಂದೆ ಹಲವಾರು ರೀತಿಯ ನಷ್ಟಗಳನ್ನು ಎದುರಿಸಬೇಕಾಗುವ ಪರಿಸ್ಥಿತಿ ಬರುತ್ತದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ತೊಂದರೆ ಹಾಗೂ ಅದೃಷ್ಟ, ಲಾಭ ಹಾಗೂ ನಷ್ಟಗಳು ದೊರೆಯುತ್ತವೆ ಎಂದು ತಿಳಿದುಕೊಳ್ಳೋಣ

ಹೌದು ಎಂದು ಹುಡುಗಾಟಿಕೆಯಲ್ಲಿ ಮಾಡಿಕೊಂಡ ಕೆಲವು ತಪ್ಪು ಕಾರ್ಯಗಳು ನಿಮಗೆ ಬಹುವಾಗಿ ಕಾಡುವ ಸಾಧ್ಯತೆ ನಾಳೆಯಿಂದ ಇರುತ್ತದೆ. ತಿಳುವಳಿಕೆ ಇಲ್ಲದವರಂತೆ ಹೊರಡಿಸಿ ಮೂರು ಕರಿಸಿಕೊಳ್ಳಬೇಡಿ. ಆದಾಯ ಎಂದಿನಂತೆ ಇದ್ದರೂ ಕೂಡ ಕೆಲವು ನಷ್ಟವಾಗುವ ಪರಿಸ್ಥಿತಿ ಇರುತ್ತದೆ.

ಅಗತ್ಯಕ್ಕಿಂತ ಹೆಚ್ಚು ಅಲಂಕಾರವನ್ನು ಮಾಡಿಕೊಂಡು ನಿಮ್ಮನ್ನ ನೀವು ಹಾಡಿಕೊಳ್ಳುವ ಜನರ ಮಧ್ಯ ಸಿಕ್ಕಿಹಾಕಿಕೊಳ್ಳಬೇಡಿ. ಮುಕ್ತ ಮಾತುಕತೆಯಿಂದ ಕಾರ್ಮಿಕರ ಸಮಸ್ಯೆಯನ್ನು ಪೂರ್ಣಗೊಳಿಸಿ ಸಭೆಯಲ್ಲಿ ಮಾತನಾಡುವಾಗ ನೀವು ಯಾವುದೇ ಕಾರಣಕ್ಕೂ ಮನಸ್ಸಿಗೆ ತೋಚಿದಂತೆ ಮಾಡಬೇಡಿ.

ನಿಮ್ಮ ಬುದ್ಧಿವಂತಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಿ. ನಿಮ್ಮ ಕೆಲವೊಂದು ಸೌಲಭ್ಯಗಳು ನಿಮಗೆ ಬೇರೆವಾದರೂ ಕೂಡ ದೊರೆಯುವ ಸಾಧ್ಯತೆ ಇರುತ್ತದೆ. ಹಲವಾರು ದಿನಗಳ ನಂತರ ಸಂಗ್ರಹಿಸಿದಂತೆ ಹಲವಾರು ದುಡ್ಡು ಅಥವಾ ಹಣಕಾಸಿನ ಸ್ಥಿತಿಯನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ.

ಮನೆಗೆ ಬರುವಂತಹ ಅತಿಥಿಗಳನ್ನು ಸತ್ಕಾರದಿಂದ ಸಂತೃಪ್ತಿ ಹೊಂದುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಅದರ ಕಡೆಗೆ ಹೆಚ್ಚಿನ ಗಮನವನ್ನು ಹರಿಸಿ ವಿದ್ಯಾರ್ಥಿಗಳು ಶಿಕ್ಷಕರ ಒತ್ತಾಯಕ್ಕಾಗಿ, ಕಾಟಾಚಾರಕ್ಕಾಗಿ, ಶಾಲಾ ಕಾಲೇಜು ಕೆಲಸಗಳನ್ನು ಮಾಡುವುದು ಬೇಡ. ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಅವಕಾಶಗಳು ಬರದೇ ಹೋಗುತ್ತದೆ.

ಉತ್ತಮ ವಿದ್ಯಾಭ್ಯಾಸಕ್ಕಾಗಿ ಗಮನವನ್ನು ಹರಿಸಿ ಸಿಹಿ ಖಾದ್ಯ ತಯಾರಿಕೆಗೆ ಬೇಡಿಕೆಗಳು ಹೆಚ್ಚಾಗಲಿಯೇ ಗೃಹಾಲಂಕಾರ ವಸ್ತುಗಳನ್ನು ಖರೀದಿ ಮಾಡುವ ದಿನ ನಾಳೆಯಿಂದ ಸಾಧ್ಯವಾಗುತ್ತದೆ. ಸ್ನೇಹಿತನ ನೀವು ಅಗತ್ಯಕ್ಕಿಂತ ಹೆಚ್ಚಾಗಿ ನಂಬುವುದು ತಪ್ಪಿಸಿ ಬಸ ದಾರಿಗಳನ್ನು ಕಂಡು ಹಿಡಿದುಕೊಳ್ಳಿ. ನಿಮ್ಮ ಬುದ್ಧಿವಂತಿಕೆ ಪ್ರದರ್ಶನಕ್ಕಾಗಿ ನೀವು ಮಾಡುವಂತಹ ಕೆಲಸವನ್ನು ತರಾತುರಿಯಿಂದ ಮಾಡಿ ಮುಗಿಸಿದರೆ ಫಲಿತಾಂಶ ಸಿಗದೇ ಇರಬಹುದು.

ಸದಾವಕಾಶಕ್ಕಾಗಿ ವ್ಯವಹರಿಸಿ ಉತ್ತಮ ರೀತಿಯಲ್ಲಿ ಸಮಾಧಾನಕರವಾಗಿ ನೀವು ಮಾಡುವ ಕೆಲಸವನ್ನು ಶ್ರದ್ಧಾಭಕ್ತಿ ಇಲ್ಲ. ಮುಂದುವರಿಸಿದರೆ ನಿಮಗೆ ಅತ್ಯುತ್ತಮವಾದ ಲಾಭ ಹಾಗು ಜಯ ಸಿಗುತ್ತದೆ.

ಇಷ್ಟೆಲ್ಲ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವೆಂದರೆ ಸಿಂಹ ರಾಶಿ, ವೃಶ್ಚಿಕ ರಾಶಿ, ಕುಂಭ ರಾಶಿ, ತುಲಾ ರಾಶಿ, ಮೇಷ ರಾಶಿ, ಧನಸ್ಸು, ರಾಶಿ, ವೃಷಭ ರಾಶಿ, ಮೀನ ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಜೈ ಹನುಮಾನ್ ಶನೇಶ್ವರಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave A Reply

Your email address will not be published.