ಫೆಬ್ರವರಿ 22 ಗುರುವಾರ ಬಾರಿ ಅದೃಷ್ಟ 7 ರಾಶಿಯವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುರಾಯರ ಕೃಪೆಯಿಂದ

0 241

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಫೆಬ್ರವರಿ 22 ನೇ ತಾರೀಖು ಬಹಳ ಭಯಂಕರವಾಗಿರುವಂತಹ ಗುರುವಾರ ಇಂದಿನಿಂದಕೆಲವೊಂದು ರಾಶಿಯವರಿಗೆ 2035 ವರ್ಷಗಳ ನಂತರ ಬಹಳಷ್ಟು ಲಾಭ ಹಾಗೂ ಅದೃಷ್ಟವನ್ನು ಈ ರಾಶಿಯವರು ಬರಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಮುಂದಿನ ಇಪ್ಪತೈದು ವರ್ಷಗಳು ರಾಜ ಯೋಗ ಅದೃಷ್ಟ ಖುಲಾಯಿಸುತ್ತದೆ ಎಂದು ಹೇಳಬಹುದು ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ಇಂದಿನಿಂದ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರು ಹಲವಾರು ರೀತಿಯ ಅನುಕೂಲತೆಗಳನ್ನ ಜೀವನದಲ್ಲಿ ಬರ ಮಾಡಿಕೊಳ್ಳುತ್ತಾರೆ. ನಿಮ್ಮ ಜೀವನದಲ್ಲಿ ನೀವು ಅನುಭವಿಸುವಂತಹ ಹಲವಾರು ರೀತಿಯ ಕಷ್ಟನಷ್ಟಗಳಿಂದ ದೂರವಾಗುತ್ತಿ ರಾ? ಹಲವು ರೀತಿಯ ತೊಂದರೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಈ ರಾಶಿಯವರುವಂತ ವಿದ್ಯಾರ್ಥಿಗಳು ಕೂಡ ವಿದ್ಯಾಭ್ಯಾಸದ ಕಡೆಗೆ ಗಮನವನ್ನು ಹರಿಸುವುದರಿಂದ ನೀವು ಎಲ್ಲ ರೀತಿಯ ಪರೀಕ್ಷೆಗಳಲ್ಲೂ ಕೂಡ ಉತ್ತಮವಾದ ಫಲಿತಾಂಶವನ್ನು ಪಡೆದುಕೊಳ್ಳುತ್ತೀರಾ. ಇದರಿಂದ ನಿಮಗೆ ವಿದೇಶಕ್ಕೆ ಹೋಗುವ ಅವಕಾಶಗಳು ಕೂಡ ಬರುತ್ತದೆ. ಬಂದಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ಜೀವನದಲ್ಲಿ ದೊಡ್ಡ ಮಟ್ಟದ ಹೇಳಿಕೆಯನ್ನ ಪಡೆದುಕೊಳ್ತೀರಾ.

ಹಾಗೇ ಈ ರಾಶಿಯವರು ಆರ್ಥಿಕವಾಗಿ ಬಲಗೊಳ್ಳುತ್ತಾರೆ. ಇವರಿಗೆ ತಂದೆತಾಯಿಯ ಆಶೀರ್ವಾದ ಹಾಗೂ ಬೆಂಬಲ ದೊರೆಯುತ್ತದೆ. ಕುಟುಂಬಸ್ಥರಿಂದ ಇವರಿಗೆ ಹಲವಾರು ರೀತಿಯ ಪ್ರಯೋಜನ ಹಾಗೂ ಲಾಭ ದೊರೆಯುವ ಸಾಧ್ಯತೆ ಇದೆ. ಆದಾಯದ ಹರಿವು ಕೂಡ ಹೆಚ್ಚಿಗೆ ಆಗುತ್ತದೆ ಎಂದು ಹೇಳಬಹುದು. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಂಡು ನಾಳೆ ಒಂದು ಗುರುವಾರದಿಂದ ಕೋಟ್ಯಧಿಪತಿಗಳು ಆಗುವಂತಹ ಅದೃಷ್ಟವಂತ ರಾಶಿಗಳು ಯಾವುವೆಂದರೆ ಕುಂಭ ರಾಶಿ ತುಲಾ ರಾಶಿ, ಮಕರ ರಾಶಿ, ಮೇಷ ರಾಶಿ ಧನಸ್ಸು ರಾಶಿ, ವೃಶ್ಚಿಕ ರಾಶಿ, ವೃಷಭ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂಭಕ್ತಿಯಿಂದ ರಾಘವೇಂದ್ರಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.

Leave A Reply

Your email address will not be published.