ಈ ನಾಲ್ಕು ರಾಶಿಯವರಿಗೆ ಮದುವೆ ಅಂದರೆ ಆಗೋದೇ ಇಲ್ಲ
ಈ ನಾಲ್ಕು ರಾಶಿಯವರಿಗೆ ಮದುವೆ ಅಂದರೆ ಆಗೋದೇ ಇಲ್ಲ
ಪ್ರತಿಯೊಬ್ಬ ವ್ಯಕ್ತಿಗೂ ಸಹ ತನ್ನ ವೈವಾಹಿಕ ಜೀವನ ಮದುವೆಯ ಬಗ್ಗೆ ಆಸೆ ಇದ್ದೇ ಇರುತ್ತದೆ ಆದರೆ ಈ ನಾಲ್ಕು ರಾಶಿಯ ಜನರಿಗೆ ಮದುವೆ ಎಂದರೆ ಆಗುವುದೇ ಇಲ್ಲ ಈ ರಾಶಿಯವರಿಗೆ ಮದುವೆಯಲ್ಲಿ ಹಲವಾರು ರೀತಿಯ ಸಂಶಯ ಇರುತ್ತದೆ ಅವರ ಮನಸ್ಸಿನಲ್ಲಿ ಮದುವೆ ಎಂದರೆ ಬೇಡದಿರುವ ವಿಷಯ ಎಂದು ಕೊಂಡಿರುತ್ತಾರೆ ಆದರೆ ಅವರಿಗೆ ಗೊತ್ತಿರುವುದಿಲ್ಲ ಮದುವೆ ಎಂದರೆ ವಾಸ್ತವ ಹೇಗಿರುತ್ತದೆ ಎಂದು ಪ್ರತಿಯೊಬ್ಬರಿಗೂ ಮದುವೆ ಎಂಬುದು ಮುಖ್ಯವಾಗಿರುತ್ತದೆ ಯಾಕೆಂದರೆ ತಾನು ತೊಂದರೆಯಲ್ಲಿದ್ದಾಗ,ಕಷ್ಟ ಸುಖದಲ್ಲಿ ಇದ್ದಾಗ, ವಯಸ್ಸಾದಾಗ,
ತನಗೆ ಬೆನ್ನೆಲುಬಾಗಿ ನಿಲ್ಲಬೇಕು ಅಂತಹ ಸಾಮರ್ಥ್ಯ ಇರುವುದು ಕೇವಲ ನಮ್ಮ ಜೀವನ ಸಂಗಾತಿಗೆ ಮಾತ್ರ ಈ ಮದುವೆ ಎಂದರೆ ಬೇಡ ಎನ್ನುವ ರಾಶಿಗಳು ಯಾವುವು ಎಂದರೆ: ಕನ್ಯಾ ರಾಶಿ, ವೃಶ್ಚಿಕ ರಾಶಿ, ಧನಸು ರಾಶಿ ಮತ್ತು ಮೀನ ರಾಶಿ ಇವರಿಗೆ ಯಾಕೆ ಮದುವೆಯ ಮೇಲೆ ಆಸಕ್ತಿ ಇರುವುದಿಲ್ಲ ಎಂದರೆ ಇವರಿಗೆ ಉತ್ಸಾಹ ಇರುವುದಿಲ್ಲ ಮದುವೆ ಆದ ಮೇಲೆ ಮನೆ ಮಕ್ಕಳು ಅಷ್ಟೆಲ್ಲ ತಡೆದುಕೊಳ್ಳುವ ಸಾಮರ್ಥ್ಯ ನನಗೆ ಇದೆಯಾ ಇಷ್ಟುನೆಲ್ಲ ನಿಭಾಯಿಸುವ
ಸಾಮರ್ಥ್ಯ ನನ್ನಲ್ಲಿ ಇದೆಯಾ ಎಂಬ ಭಾವನೆ ಅವರಲ್ಲಿ ಇರುತ್ತದೆ ಇನ್ನು ಕೆಲವರು ಇರುತ್ತಾರೆ ನಾನು ತುಂಬಾ ಮದುವೆಗಳನ್ನು ನೋಡಿದ್ದೇನೆ ಮದುವೆಯಾದವರು ಯಾವಾಗಲೂ ಜಗಳ ಆಡುತ್ತಿರುತ್ತಾರೆ ಯಾವಾಗಲೂ ಕೂಗಾಡುತ್ತಿರುತ್ತಾರೆ ನನಗೆ ಅದೆಲ್ಲ ಮಾಡಲು ಇಷ್ಟವಿಲ್ಲ ಅಂತ ಅಂದುಕೊಳ್ಳುತ್ತಾರೆ ಈ ರೀತಿಯ ತಪ್ಪು ಕಲ್ಪನೆಗಳಿಂದ ಇವರು ಆ ರೀತಿ ಅಂದುಕೊಳ್ಳುತ್ತಿರುತ್ತಾರೆ ಇಂತಹ ರಾಶಿಯವರಿಗೆ ಮನದಟ್ಟು ಮಾಡಬೇಕಾಗುತ್ತದೆ ಮತ್ತು ಅವರಿಗೆ ಮದುವೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ನೀಡಬೇಕು.
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512