ಈ ಕಾಯಿ ಚಟ್ನಿ ಸಿಕ್ಕರೆ ದಯವಿಟ್ಟು ಇವತ್ತೇ ಸೇವಿಸಿ ಯಾಕೆಂದರೆ

0 14

ಈ ಕಾಯಿ ಚಟ್ನಿ ಸಿಕ್ಕರೆ ದಯವಿಟ್ಟು ಇವತ್ತೇ ಸೇವಿಸಿ ಯಾಕೆಂದರೆ

ನಮ್ಮ ನಿಮ್ಮೆಲ್ಲರ ಪ್ರಿಯವಾದ ತೆಂಗಿನಕಾಯಿಯ ಚಟ್ನಿ ಇದನ್ನು ತಯಾರು ಮಾಡುವುದು ಸುಲಭ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ತಯಾರು ಮಾಡುವುದರಿಂದ ಇದರಲ್ಲಿ ಆರೋಗ್ಯ ಪ್ರಯೋಜನಗಳು ಸಹ ಹೆಚ್ಚಾಗಿ ಸಿಗುತ್ತದೆ ತೆಂಗಿನಕಾಯಿ ಅಥವಾ ಕೊಬ್ಬರಿ ತನ್ನಲ್ಲಿ ಅಪಾರವಾದ ನಾರಿನಂಶ ಹೊಂದಿದ್ದು ದೇಹದಲ್ಲಿ ಕರುಳಿನ ಚಲನೆಯನ್ನು ಉತ್ತಮಪಡಿಸುತ್ತದೆ ಇದರಿಂದ ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಪರಿಹಾರವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮುಖ್ಯವಾಗಿ ಅಜೀರ್ಣತೆ, ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಹೊರಟು ಹೋಗುತ್ತದೆ ತೆಂಗಿನಕಾಯಿಯಲ್ಲಿ ಮೆಗ್ನೀಷಿಯಂ,ಕಬ್ಬಿಣ, ಪಾಸ್ಫರಸ್,ಸಿಲೇನಿಯಮ್ ಎನ್ನುವ ಹಲವರು ಪೌಷ್ಟಿಕ ಅಂಶಗಳನ್ನು ಹೊಂದಿದ್ದು ಎಲ್ಲವೂ ಸಹ ದೇಹಕ್ಕೆ ಆರೋಗ್ಯಕರವಾಗಿದೆ ಇನ್ನೂ ಚಳಿಗಾಲದ ಸಮಯ ಆಗಿರುವುದರಿಂದ ಸೋಂಕುಕಾರಕ ಕ್ರಿಮಿಗಳಿಂದ ನಮಗೆ ಈ ಸಮಯದಲ್ಲಿ ಆರೋಗ್ಯ ತೊಂದರೆಗಳು ಆಗುವುದು ಸಹಜ

ತೆಂಗಿನಕಾಯಿ ಚಟ್ನಿಯನ್ನು ಆಗಾಗ ತಯಾರು ಮಾಡಿಕೊಂಡು ತಿನ್ನುವುದರಿಂದ ಇಂತಹ ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರ ಇರಿಸಬಹುದು ತೆಂಗಿನಕಾಯಿಯು ತನ್ನ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳಿಂದ ಕಾಯಿಲೆ ತರುವ ಸೂಕ್ಷ್ಮಾಣುಗಳನ್ನು ನಾಶಪಡಿಸುತ್ತದೆ ತೆಂಗಿನಕಾಯಿ ಅಪಾರ ಪ್ರಮಾಣದ ನಾರಿನಂಶ ಹೊಂದಿರುವುದರಿಂದ ನಮ್ಮ ಜೀರ್ಣ ಅಂಗ ವ್ಯವಸ್ಥೆಯನ್ನು ಉತ್ತಮಪಡಿಸುತ್ತದೆ

ಮುಖ್ಯವಾಗಿ ನಮ್ಮ ಕರುಳಿನ ಚಲನೆಯಲ್ಲಿ ಇದು ನೆರವಾಗಿ ಅಜೀರ್ಣತೆ, ಮಲಬದ್ಧತೆ ಇತ್ಯಾದಿ ಸಮಸ್ಯೆಗಳನ್ನು ದೂರ ಮಾಡುತ್ತದೆ ಮಿತ ಪ್ರಮಾಣದಲ್ಲಿ ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ ಇನ್ನೂ ಚಳಿಗಾಲದಲ್ಲಿ ಮುಖ್ಯವಾಗಿ ನಮಗೆ ಬೇಕಾಗಿರುವುದು ರೋಗನಿರೋಧಕ ಶಕ್ತಿ ಏಕೆಂದರೆ ಈ ಸಂದರ್ಭದಲ್ಲಿ ಬರುವ ಸಣ್ಣಪುಟ್ಟ ಕಾಯಿಲೆಗಳು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಆಧರಿಸಿ ಬರುತ್ತದೆ

ಯಾರಿಗೆ ಕಡಿಮೆ ಇಮ್ಯೂನಿಟಿ ಇರುತ್ತದೆ ಅಂತಹವರಿಗೆ ಬೇಗನೆ ಆರೋಗ್ಯ ಸಮಸ್ಯೆಗಳು ಬರುತ್ತದೆ ಹಾಗಾಗಿ ಚಳಿಗಾಲದಲ್ಲಿ ಆಗಾಗ ತೆಂಗಿನ ಕಾಯಿ ಚಟ್ನಿಯನ್ನು ತೆಗೆದುಕೊಳ್ಳುವುದು ಉತ್ತಮ ಇನ್ನು ತೆಂಗಿನಕಾಯಿ ಚಟ್ನಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಿತಾ ಪ್ರಮಾಣದಲ್ಲಿ ಸೇವಿಸಿ ತೆಂಗಿನಕಾಯಿ ಚಟ್ನಿಯನ್ನು ತಯಾರಿಸಲು ಯಾವಾಗಲೂ ಫ್ರೆಶ್ ಆಗಿರುವ ತೆಂಗಿನಕಾಯಿಯನ್ನು ಉಪಯೋಗಿಸಬೇಕು ಚಟ್ನಿ ತಯಾರಿಸುವ ಸಂದರ್ಭದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.