ಕೈಗೆ ತಾಮ್ರದ ಖಡ್ಗ ಧರಿಸಿದರೆ ಏನು ಆಗುತ್ತದೆ ಗೊತ್ತಾ

0 36

ಕೈಗೆ ತಾಮ್ರದ ಖಡ್ಗ ಧರಿಸಿದರೆ ಏನು ಆಗುತ್ತದೆ ಗೊತ್ತಾ

ಸಾಮಾನ್ಯವಾಗಿ ಹಲವರು ಕೈಗೆ ಖಡ್ಗಗಳನ್ನು ಧರಿಸಿರುತ್ತಾರೆ ಬೆಳ್ಳಿಯ ಖಡ್ಗ, ಚಿನ್ನದ ಖಡ್ಗ, ತಾಮ್ರದ ಕಡಗ ಇಂಥ ಖಡ್ಗಗಳನ್ನು ಧರಿಸಿರುತ್ತಾರೆ ಶಾಸ್ತ್ರಗಳ ಪ್ರಕಾರ ಬೆಳ್ಳಿ, ಹಿತ್ತಾಳೆ ಅಥವಾ ತಾಮ್ರದಿಂದ ಮಾಡಿದ ಖಡ್ಗ ಅಥವಾ ಲಾಕೆಟ್ ಗಳನ್ನು ಧರಿಸುವುದು ಉತ್ತಮ ಎಂದು ಹೇಳಲಾಗಿದೆ ಇದರ ಜೊತೆಗೆ ಕೆಲವು ಖಡ್ಗಗಳನ್ನು ಧರಿಸಬಾರದು ಅದು ಕಬ್ಬಿಣ,ಸ್ಟೀಲ್, ಜರ್ಮನ್ ಬಳ ಇಂತಹ ಕಡಗಗಳನ್ನು ಧರಿಸಬಾರದು ಖಡ್ಗಗಳನ್ನು ಧರಿಸಿದ ವ್ಯಕ್ತಿಗಳು ಮಧ್ಯಪಾನ ಧೂಮಪಾನ ದಂತಹ ಚಟಗಳಿಂದ ದೂರ ಇರಬೇಕು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇನ್ನು ಬೆಳ್ಳಿ ಕಡಗ ಧರಿಸುವುದರಿಂದ ಚಂದ್ರ ಹಿತ್ತಾಳೆ ಖಡ್ಗ ಧರಿಸುವುದರಿಂದ ಗುರು ಮತ್ತು ತಾಮ್ರದ ಕಡಗ ಧರಿಸುವುದರಿಂದ ಮಂಗಳ ಗ್ರಹಗಳು ಬಲಗೊಳ್ಳುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ಇನ್ನು ಬೆಳ್ಳಿಯ ಖಡ್ಗಗಳನ್ನು ಮಕ್ಕಳಿಗೆ ಧರಿಸುವುದರಿಂದ ಅವರ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ಹೇಳಲಾಗುತ್ತದೆ ಮಕ್ಕಳ ಚಂಚಲ ಮನಸ್ಸನ್ನು ತಡೆಯುವ ಉದ್ದೇಶದಿಂದ ಬಿಳಿಯ ಖಡ್ಗವನ್ನು ಧರಿಸಬಹುದು ಅರ್ಧ ಚಂದ್ರಾಕೃತಿ ಇರುವ ಬೆಳ್ಳಿಯ ಕಡಗವನ್ನು ಮಕ್ಕಳಿಗೆ ಧರಿಸುವುದು ಒಳ್ಳೆಯದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ

ದೇವರ ಚಿತ್ರ ಇರುವ ಖಡ್ಗ ಲಾಕೆಟ್ಗಳನ್ನು ಧರಿಸುವುದು ಉತ್ತಮ ತಾಮ್ರದ ಖಡ್ಗವನ್ನು ಪುರುಷರು ಹಾಗೂ ಮಹಿಳೆಯರು ಧರಿಸುವುದರಿಂದ ಹಲವಾರು ಆರೋಗ್ಯಕರ ಲಾಭಗಳಿವೆ ಸೆಳೆತ ನಿವಾರಣೆ, ಸಂಧಿವಾತ, ಸಂಧಿ ನೋವು ಸಮಸ್ಯೆಗಳಿರುವವರು ತಾಮ್ರದ ಕಡಗವನ್ನು ಹಾಕಿವುದರಿಂದ ಪರಿಹರಿಸಬಹುದು ಇದರಿಂದ ದೇಹದ ಇತರ ಭಾಗದಲ್ಲಿರುವ ಸಮಸ್ಯೆಗಳು ನಿವಾರಣೆಯಾಗುತ್ತದೆ ತಾಮ್ರವು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ ಸಂಧಿವಾತ ನಿವಾರಣೆ ಮಾಡುತ್ತದೆ

ಇನ್ನು ತಾಮ್ರದ ಖಡ್ಗದಲ್ಲಿ ಇರುವ ಖನಿಜಾಂಶಗಳು ಅದನ್ನು ಧರಿಸುವುದರಿಂದ ನಮ್ಮ ದೇಹಕ್ಕೆ ನಿಧಾನವಾಗಿ ಅದರ ಸತ್ವಗಳು ಬಿಡುಗಡೆಯಾಗಿ ಆರೋಗ್ಯದ ಲಾಭವನ್ನು ಪಡೆಯಬಹುದು ತಾಮ್ರದ ಖಡ್ಗವನ್ನು ಧರಿಸುವುದು ಹೃದಯದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಇದು ಹೃದಯದ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ ಇನ್ನು ತಾಮ್ರದ ಖಡ್ಗವು ವಯಸ್ಸಾದಂತೆ ಕಾಣುವುದನ್ನು ಕಡಿಮೆ ಮಾಡುತ್ತದೆ ತಾಮ್ರದಲ್ಲಿ ಹೆಚ್ಚಿನ ಆಂಟಿಆಕ್ಸಿಡೆಂಟ್ ಇರುವ ಕಾರಣದಿಂದ ಇದು ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.