ಈ ಜನರನ್ನು ಎಂದಿಗೂ ಕುರುಡಾಗಿ ನಂಬಬೇಡ

0 16

ಈ ಜನರನ್ನು ಎಂದಿಗೂ ಕುರುಡಾಗಿ ನಂಬಬೇಡ

ನಮಸ್ಕಾರ ಸ್ನೇಹಿತರೇ ಆಯುಧ ಹೊಂದಿರುವ ವ್ಯಕ್ತಿ ಚಾಣಕ್ಯ ನೀತಿಯ ಪ್ರಕಾರ ಆಯುಧವನ್ನು ತನ್ನ ಬಳಿ ಇಟ್ಟುಕೊಳ್ಳುವ ವ್ಯಕ್ತಿಯನ್ನು ಎಂದಿಗೂ ನಂಬಬಾರದು ಅಂತಹ ವ್ಯಕ್ತಿ ತನ್ನ ರಕ್ಷಣೆಗಾಗಿ ಆಗಬಹುದು ಅಥವಾ ಬೇರೆಯವರ ನಾಶಕ್ಕೆ ಆಗಬಹುದು ಆಯುಧಗಳನ್ನು ಬಳಸಬಹುದು ಅಧಿಕಾರದಲ್ಲಿರುವ ಶಕ್ತಿಶಾಲಿಗಳು ಅಧಿಕಾರ ಹೊಂದಿರುವ ಮತ್ತು ಅತ್ಯಂತ ಶಕ್ತಿಶಾಲಿಯಾದಂತಹ ಜನರನ್ನು ಎಂದಿಗೂ ಕುರುಡಾಗಿ ನಂಬಬೇಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸಣ್ಣದೊಂದು ವಿಷಯವು ಕೆಟ್ಟದಾಗಿದ್ದರು ಸಹ ಅವರು ನಿಮಗೆ ಹಾನಿ ಮಾಡಬಹುದು ಹಣದ ಅಹಂ ಇರುವವರು ಬಹಳಷ್ಟು ಹಣವನ್ನು ಹೊಂದಿರುವ ಮತ್ತು ತಾನು ಹಣದಿಂದ ಏನು ಬೇಕಾದರೂ ಮಾಡಬಲ್ಲೆ ಎಂಬ ಮನಸ್ಥಿತಿ ಹೊಂದಿರುವ ಜನರನ್ನು ಎಂದಿಗೂ ಕಣ್ಣು ಮುಚ್ಚಿ ನಂಬಬಾರದು ಇಂತಹವರು ಯಾವಾಗ ಬೇಕಾದರೂ ನಿಮಗೆ ಅವಮಾನ ಮತ್ತು ಹಾನಿ ಮಾಡಬಹುದು ಸ್ವಾರ್ಥಿಗಳು ತನ್ನ ಸ್ವಂತ ಲಾಭಕ್ಕಾಗಿ ಏನು ಬೇಕಾದರೂ ಮಾಡುವಂತ ವ್ಯಕ್ತಿಯನ್ನು ಎಂದಿಗೂ ನಂಬಬಾರದು ದುರಾಸೆಯ ವ್ಯಕ್ತಿಯನ್ನು ಎಂದಿಗೂ ನಂಬಬೇಡಿ ಅವನು ಸಣ್ಣ ಲಾಭಕ್ಕಾಗಿ ನಿಮಗೆ ದೊಡ್ಡ ಹಾನಿ ಮಾಡಬಹುದು ದುಷ್ಟ ವ್ಯಕ್ತಿಗಳು ಇಂತಹ ವ್ಯಕ್ತಿಗಳ ಸಿಹಿ ಮಾತುಗಳ ಮೇಲೆ ಅಪ್ಪಿತಪ್ಪಿಯು ವಿಶ್ವಾಸವಿಡಬಾರದು ಯಾಕೆಂದರೆ ಅವರು ತಮ್ಮ ಮೂಲ ಸ್ವಭಾವವನ್ನು ಮರೆತಿರುವುದಿಲ್ಲ ಹುಲಿ ಹಿಂಸೆ ಮಾಡುವುದನ್ನು ಬಿಡುವುದಿಲ್ಲ

ಕೆಟ್ಟ ಗೆಳೆಯ ಕೆಟ್ಟ ಹೆಂಡತಿ ಕೆಟ್ಟ ಶಿಷ್ಯರ ಜೊತೆಗೆ ಇರುವುದಕ್ಕಿಂತ ಒಂಟಿಯಾಗಿರುವುದೇ ಒಳ್ಳೆಯದು ಯಾಕೆಂದರೆ ಅವರು ನಮ್ಮ ಬಾಳು ಬೆಳಗುವುದಕ್ಕಿಂತ ಮತ್ತಷ್ಟು ಬೀಗಡಾಯಿಸುತ್ತಾರೆ ಎಲ್ಲಿ ಹಣವಿರುತ್ತದೆ ಅಲ್ಲಿ ಮಿತ್ರ ಎಲ್ಲಿ ಹಣವಿರುತ್ತದೆ ಅಲ್ಲಿ ಬಾಂಧವರು ಎಲ್ಲಿ ಹಣವಿರುತ್ತದೆಯೋ ಅಲ್ಲಿ ಯಶಸ್ಸು ಹಣವಿದ್ದವನು ಎಲ್ಲರನ್ನೂ ಆಕರ್ಷಿಸುತ್ತಾನೆ. ಹಣವಿದ್ದವರು ಮಾತ್ರ ಈ ಪ್ರಪಂಚದಲ್ಲಿ ಜೀವಿಸುತ್ತಾರೆ ವಿಶ್ವ ಕುರುಡಾಗಿ ಗೌರವಿಸುವುದು ದುಡ್ಡನ್ನು ಮತ್ತು ಶ್ರೀಮಂತ ಜನರನ್ನು ಮಾತ್ರ ದುರ್ಜನ ಮತ್ತು ಸರ್ಪದ ಆಯ್ಕೆ ಬಂದಾಗ ಸರ್ಪದ ಆಯ್ಕೆ ಮಾಡಿಕೊಳ್ಳಬೇಕು

ಏಕೆಂದರೆ ಸರ್ಪವು ತನ್ನ ರಕ್ಷಣೆಗಾಗಿ ಮಾತ್ರ ಇತರರನ್ನು ಕಚ್ಚುತ್ತದೆ ಆದರೆ ದುರ್ಜನರು ಯಾವಾಗಲೂ ವಿಷ ಕಾರುತ್ತಿರುತ್ತಾರೆ ವಿಷಯುಕ್ತ ಹಾವು ಕೂಡ ಮೊದಲು ತನ್ನಲ್ಲಿ ವಿಷವಿದೆ ಎಂದು ಬಹಿರಂಗಪಡಿಸುವುದಿಲ್ಲ ಆದರೆ ತಾನು ಅಪಾಯದಲ್ಲಿರುವ ಮುನ್ಸೂಚನೆ ತಿಳಿದ ಕೂಡಲೇ ಎರಗುವುದು ಹಾಗೆ ಮನುಷ್ಯನು ತನ್ನ ಶಕ್ತಿಯನ್ನು ಬೇಕಾಗಿರುವಾಗ ಉಪಯೋಗಿಸಿಕೊಳ್ಳುತ್ತಾನೆ ದುರ್ಬಲ ವ್ಯಕ್ತಿಗಳನ್ನು ನಂಬಬೇಡಿ ನಿರ್ಲಕ್ಷಿಸಬೇಡಿ ಗಮನಿಸಿ ಏಕೆಂದರೆ ಅವರು ಎಲ್ಲರಿಗಿಂತ ಅತಿ ಹೆಚ್ಚಿನ ಸೇಡಿನ ಮನೋಭಾವನೆ ಹೊಂದಿರುತ್ತಾರೆ ಮತ್ತು ಅದಕ್ಕಾಗಿಯೇ ಅವಣಿಸುತ್ತಾರೆ ಮರ್ಯಾದೆ ಮೀರಿದವರನ್ನು ಯಾವತ್ತೂ ಕೂಡ ನಂಬಲೇಬಾರದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.