ಈ ಎರಡು ಅಭ್ಯಾಸಗಳನ್ನು ಹೊಂದಿರುವ ವ್ಯಕ್ತಿಗಳು ಎಂದಿಗೂ ನಿಮ್ಮವರಾಗಲು ಸಾಧ್ಯವೇ ಇಲ್ಲ

0 45

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಯಾರೋ ಸಮಯವನ್ನು ಕೇಳಿದರಂತೆ ಈಗಿನ ಕಾಲದಲ್ಲಿ ಮನುಷ್ಯನಿಗೆ ಇರುವ ಶತ್ರು ಯಾರು ಎಂದು ಆಗ ಸಮಯ ನಗುತ್ತಾ ಹೇಳಿತಂತೆ ಮನುಷ್ಯನ ಒಳ್ಳೆಯ ಗುಣಗಳು ಎಂದು ಯಾವ ಸಂಬಂಧ ನಿಮ್ಮ ಬೆನ್ನೆ ಹಿಂದೆಯೂ ನಿಮ್ಮನ್ನು ಗೌರವಿಸುತ್ತದೆ ಅದುವೇ ನಿಜವಾಗಿ ಸಂಬಂಧ ಪರಿಶ್ರಮಕ್ಕೆ ತಕ್ಕ ಫಲ ಮತ್ತು ಸಮಸ್ಯೆಗೆ ಪರಿಹಾರ ತಡವಾದರು ಸರಿ.

ಆದರೆ ಸಿಕ್ಕೇ ಸಿಗುತ್ತದೆ ನೀವು ಯಾರಿಗಾದರೂ ಒಳ್ಳೆಯದನ್ನು ಬಯಸುತ್ತಿದ್ದರೆ ಅದು ಯಾವುದೋ ಒಂದು ರೂಪದಲ್ಲಿ ನಿಮ್ಮ ಕಡೆ ತಿರುಗಿ ಬಂದೇ ಬರುತ್ತದೆ ಇದುವೇ ಪ್ರಕೃತಿಯ ನಿಯಮವಾಗಿದೆ ಯಾರಿಗೆ ನಮ್ಮ ದುಃಖದ ಅನುಭವವಾಗುತ್ತದೆ ಅವರೇ ನಮ್ಮವರು ಎನಿಸಿಕೊಳ್ಳುತ್ತಾರೆ ಏಕೆಂದರೆ ದಾರಿಯಲ್ಲಿ ಹೋಗುವವರೆಲ್ಲ ಹೇಗಿದ್ದೀರಾ ಎಂದು ಕೇಳಿಯೇ ಕೇಳುತ್ತಾರೆ.

ಮನುಷ್ಯ ಸುಮ್ಮ ಸುಮ್ಮನೇ ಬದಲಾಗುವುದಿಲ್ಲ ಜೀವನದಲ್ಲಿ ನಡೆದ ಕೆಲವು ಕಹಿ ಘಟನೆಗಳು ಮನುಷ್ಯನನ್ನು ಬದಲಾಯಿಸಿಬಿಡುತ್ತವೆ ಸರಿಯಾದ ದಾರಿ ಮತ್ತು ಸರಿಯಾದ ಸಮಯದ ಜ್ಞಾನವಿಲ್ಲವೆಂದರೆ ಹುಟ್ಟಿದ ಸೂರ್ಯನು ಚೂರಾದ ಹಾಗೆ ಕಾಣಿಸುತ್ತಾನೆ ಕಷ್ಟಗಳು ಹತ್ತಿ ತುಂಬಿದ ಚೀಲದ ತರಹ ಕಾಣಿಸುತ್ತದೆ ಬರಿ ನೋಡುತ್ತಾ ನಿಂತರೆ ತುಂಬಾ ಭಾರ ಎನಿಸುತ್ತದೆ .

ಆದರೆ ಅದನ್ನು ಎತ್ತಿಕೊಂಡಾಗ ತುಂಬಾ ಹಗುರ ಎನಿಸಿಬಿಡುತ್ತದೆ ಮಹಿಳೆಯರನ್ನು ತುಂಬಾ ಜನ ಪ್ರೀತಿಸುತ್ತಾರೆ ಆದರೆ ಪ್ರೀತಿಯ ಜೊತೆ ಗೌರವ ಕೊಡುವುದು ತುಂಬಾ ಕಡಿಮೆ ಒಬ್ಬರ ಬಗ್ಗೆ ತಿಳಿದುಕೊಳ್ಳದೆ ಅವರನ್ನು ಇಷ್ಟ ಪಡಬೇಡಿ ಮತ್ತು ಸರಿಯಾಗಿ ತಿಳಿದುಕೊಳ್ಳದೆ ಕಳೆದುಕೊಳ್ಳಬೇಡಿ ಯಾಕೆಂದರೆ ಕಾಳಜಿ ಹೃದಯದಲ್ಲಿ ಇರುತ್ತೆ ಹೊರತು ಶಬ್ದಗಳಲ್ಲಿ ಅಲ್ಲ ಕೋಪ ಶಬ್ದಗಳಲ್ಲಿ ಇರುತ್ತದೆ ಹೊರತು ಹೃದಯದಲ್ಲಿ ಅಲ್ಲ .

ಮನುಷ್ಯನಿಗಿಂತ ಒಳ್ಳೆ ಸ್ವಭಾವಕ್ಕೆ ಮಹತ್ವ ಜಾಸ್ತಿ ಇರುತ್ತದೆ ಕೆಲವರು ಕ್ಷಣದಲ್ಲಿ ಹೃದಯವನ್ನು ಗೆಲ್ಲುತ್ತಾರೆ ಮತ್ತು ಕೆಲವರು ವರ್ಷಾನುಗಟ್ಟಲೆ ಜೊತೆಗಿದ್ದರು ಹೃದಯವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ ಊಸರವಳ್ಳಿ ಸುತ್ತಲೂ ಇರುವ ಪರಿಸ್ಥಿತಿಯನ್ನು ನೋಡಿ ಬಣ್ಣ ಬದಲಾಯಿಸುತ್ತೆ ಆದರೆ ಮನುಷ್ಯ ಸಮಯ ನೋಡಿ ಬಣ್ಣ ಬದಲಾಯಿಸುತ್ತಾನೆ

ಜಗತ್ತಿನಲ್ಲಿ ತುಂಬಾ ಸೌಭಾಗ್ಯ ಶಾಲಿಗಳೆಂದರೆ ಯಾರ ಹತ್ತಿರ ಊಟದ ಜೊತೆ ಹಸಿವು ಹಾಸಿಗೆ ಜೊತೆ ನಿದ್ದೆ ಮತ್ತು ಸಂಪತ್ತಿನ ಜೊತೆ ಧರ್ಮವಿದೆಯೋ ಅವರೇ ಯಾವ ವ್ಯಕ್ತಿಗೆ ತನ್ನ ತಪ್ಪಿನ ಅರಿವು ಇರುವುದಿಲ್ಲ ಅಂತ ವ್ಯಕ್ತಿಯಿಂದ ದೂರ ಇರುವುದೇ ಒಳ್ಳೆಯದು ಯಾರ ಸಮರ್ಥನೆ ಮಾಡಿದರು ಬಹಿರಂಗವಾಗಿಯೇ ಮಾಡಿ ವಿರೋಧಿ ಎನಿಸಿಕೊಳ್ಳುತ್ತೀರಾ ಹೊರತು ದ್ರೋಹಿ ಆಗುವುದಿಲ್ಲ ಒಡೆದು ಹೋಗಿರುವ ವಸ್ತುಗಳು ಯಾವಾಗಲೂ ನೋವು ಕೊಡುತ್ತದೆ.

ಅದು ನಿದ್ದೆ ಹೃದಯ ವಿಶ್ವಾಸ ಮತ್ತು ಎಲ್ಲದಕ್ಕಿಂತ ಜಾಸ್ತಿ ನೋವು ಕೊಡುವುದೆಂದರೆ ಅದು ಅಪೇಕ್ಷೆ ಪಡುವುದು ಕೆಲವು ಮಾತುಗಳು ಮುಳ್ಳಿಗಿಂತ ಜೋರಾಗಿ ಚುಚ್ಚುತ್ತದೆ ಮುಳ್ಳಿನಿಂದ ಆದ ಗಾಯ ವಾಸಿಯಾಗಬಹುದು ಆದರೆ ಹೃದಯಕ್ಕೆ ಆದ ಗಾಯ ಜೀವನ ಪರ್ಯಂತ ಹಾಗೆಯೆ ಉಳಿದುಬಿಡುತ್ತದೆ ಎಷ್ಟೇ ಹಣವನ್ನು ಸಂಪಾದಿಸು ಆದರೆ ಗೌರವವನ್ನೇ ಸಂಪಾದಿಸಿಲ್ಲವೆಂದರೆ ನೀನು ಬಡವ ಎಂದು ಕರೆಸಿಕೊಳ್ಳುತ್ತೀಯ ಭಾವನೆಯನ್ನು ಅರ್ಥಮಾಡಿಕೊಳ್ಳುವ ಒಬ್ಬ ಅನಕ್ಷರಸ್ಥ ಜಗತ್ತಿನ ದೊಡ್ಡ ಅಕ್ಷರಸ್ಥ ಎನಿಸಿಕೊಳ್ಳುತ್ತಾನೆ .

ಜೀವನದಲ್ಲಿ ಏನು ಬೇಕಾದರೂ ಮಾಡಿ ಆದರೆ ಪೂರ್ಣವಾದ ಪ್ರೀತಿಯನ್ನು ಮಾಡಬೇಡಿ ದಯವಿಟ್ಟು ಎರಡು ಅಭ್ಯಾಸಗಳನ್ನು ಹೊಂದಿರುವ ವ್ಯಕ್ತಿಯು ಎಂದಿಗು ಯಾರಿಗೂ ಸೇರಲು ಸಾಧ್ಯವಿಲ್ಲ ಮೊದಲ ಅಭ್ಯಾಸ ಅವರು ಅನೇಕ ಜನರೊಂದಿಗೆ ಮಾತನಾಡಲು ಅಭ್ಯಾಸ ಮಾಡಿಕೊಂಡರೆ ಮತ್ತು ಎರಡನೆಯದಾಗಿ ಅವರು ತನ್ನ ನೋವನ್ನು ಎಲ್ಲರಿಗೂ ಹೇಳಲು ಪ್ರಾರಂಭಿಸಿದ್ದರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.