ಹೋಳಿ ಹುಣ್ಣಿಮೆ ದಿನ ಇದನ್ನ ಮನೆಗೆ ತರಲು ಮರೆಯದಿರಿ, ಅನೇಕ ಜನ್ಮಗಳ ದಾರಿದ್ರ್ಯವು ನಿವಾರಣೆಯಾಗುತ್ತವೆ!
ಹಿಂದೂ ಧರ್ಮದಲ್ಲಿ ಹೋಳಿಹುಣ್ಣಿಮೆ ಹಬ್ಬವನ್ನು ತುಂಬಾನೇ ಗರ್ವದಿಂದ ಪ್ರೀತಿಯಿಂದ ಆಚರಿಸುತ್ತಾರೆ. ಮುಖ್ಯವಾಗಿ ಈ ಹೋಳಿ ಹುಣ್ಣಿಮೆ ಹಬ್ಬವನ್ನು ಕೆಟ್ಟದರ ಮೇಲೆ ಒಳ್ಳೆಯದರ ಜಯ ಎಂದು ಹೇಳಲಾಗಿದೆ. ಹೋಳಿ ಹುಣ್ಣಿಮೆ ದಿನ ಮಾಡುವಂತಹ ಕೆಲವು ತಂತ್ರ ಪ್ರಯೋಗಳು ಆಗಲಿ ಎತ್ತರದ ಸ್ಥಾನದಲ್ಲಿ ಇರುತ್ತವೆ. ಒಂದು ವೇಳೆ ನೀವು ತುಂಬಾನೇ ಸರಳವಾಗಿರುವ ಪ್ರಯೋಗವನ್ನು ಮಾಡಿದರು ಕೂಡ ಅವು ತಮ್ಮ ಪ್ರಭಾವನ್ನು ಹೆಚ್ಚಾಗಿ ತೋರಿಸುತ್ತವೆ.ಈ ಪ್ರಯೋಗ ಮಾಡುವುದರಿಂದ ನಿಮ್ಮ ಬಡತನ ದಾರಿದ್ರತೆ ದೂರ ಆಗುತ್ತದೆ.
ಹೋಳಿ ಹಬ್ಬಕ್ಕೂ ಮುನ್ನ ಎಕ್ಕದ ಗಿಡದ ಬೇರನ್ನು ಸ್ವಲ್ಪ ತೆಗೆದುಕೊಂಡು ಬಂದು ತಾಯತದಲ್ಲಿ ಹಾಕಿಕೊಂಡು ಧರಿಸಬೇಕು.ಈ ರೀತಿ ಮಾಡಿದರೆ ಇದು ನಿಮ್ಮನ್ನು ಕಾಪಾಡುತ್ತದೆ ಮತ್ತು ನಿಮ್ಮಲ್ಲಿ ಆದ್ಯಾತ್ಮತೆ ಉನ್ನತಿ ಆಗುವಂತೆ ಮಾಡುತ್ತಾದೇ. ಒಂದು ವೇಳೆ ಇದನ್ನು ನೀವು ಧರಿಸಿಕೊಂಡರೆ ನಿಮ್ಮ ಕಡೆ ಧನ ಸಂಪತ್ತು ವೇಗವಾಗಿ ಆಕರ್ಷಣೆ ಆಗಲು ಸಹಾಯ ಆಗುತ್ತದೆ.
ಇನ್ನು ಮಂಗಳವಾರದ ದಿನ ಬಿಳಿ ಎಕ್ಕದ 21 ಎಲೆಯನ್ನು ತೆಗೆದುಕೊಂಡು ಮಾಲೆ ಮಾಡಿ. ನಂತರ ಎಲೆಯ ಮೇಲೆ ರಾಮ ಎಂದು ಹೆಸರು ಬರೆದು ಆಂಜನೇಯ ಸ್ವಾಮಿಗೆ ಅರ್ಪಣೆ ಮಾಡಿ.ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ರೀತಿಯ ಮನಸ್ಸಿನ ಇಚ್ಛೆಗಳು ಈಡೇರುತ್ತದೆ.
ಇನ್ನು ಎಕ್ಕದ 108 ಹೂವಿನಿಂದ ಮಾಲೆಯನ್ನು ಮಾಡಿ ಅಥವಾ 108 ಹೂವಿನ ಮಾಲೆಯನ್ನು ಗಣಪತಿಗೆ ಅರ್ಪಿಸಿದರೆ ನಿಮ್ಮ ಇಷ್ಟರ್ಥ ಸಿದ್ದಿ ಆಗುತ್ತದೆ.
ಹೋಳಿ ಹಬ್ಬದ ದಿನದಂದು ಎಕ್ಕದ ಗಿಡದ ಒಣಗಿದ ಹಣ್ಣನ್ನು ತೆಗೆದುಕೊಂಡು ಇದರಲ್ಲಿ ಬತ್ತಿಯನ್ನು ಮಾಡಬೇಕು.ಹೋಳಿ ಹುಣ್ಣಿಮೆ ದಿನ ರಾತ್ರಿ 12 ಗಂಟೆಗೆ ಮುಖ್ಯದ್ವಾರದ ಮುಂದೆ ತುಪ್ಪದ ದೀಪವನ್ನು ಉರಿಸಬೇಕು.ಈ ರೀತಿ ಮಾಡಿದರೆ ಮನೆ ಒಳಗೆ ತಾಯಿ ಲಕ್ಷ್ಮಿ ಪ್ರವೇಶ ಕೂಡ ಆಗುತ್ತದೆ.ಅದರೆ ಈ ಉಪಾಯವನ್ನು ಗುಪ್ತವಾಗಿ ಮಾಡಬೇಕು.